Advertisements

ಅದೊಂದು ದಿನ ಹೋಟೆಲ್ ಬಿಲ್ ಕಟ್ಟಲು ಪಾರ್ವತಮ್ಮ ರಾಜಕುಮಾರ್ ಹತ್ತಿರ ಹಣ ಇಲ್ಲದಿದ್ದಾಗ ಎಂತಹ ಕೆಲಸ ಮಾಡಿದ್ರು ಗೊತ್ತಾ?

Cinema

ನಮಸ್ಕಾರ ವೀಕ್ಷಕರೇ ಸ್ಯಾಂಡಲ್ ವುಡ್ ದೊಡ್ಡಮನೆಯ ಒಡತಿಯ ಉದಾರತಿಯ ಮನೋಭವ ಎಂಥದ್ದು ಗೊತ್ತಾ ಕನ್ನಡ ಚಿತ್ರರಂಗದಲ್ಲಿ ದೊಡ್ಡಮನೆ ಎಂದೇ ಕರೆಯಲ್ಪಡುವ ಡಾಕ್ಟರ್ ರಾಜ್ ಕುಮಾರ್ ಅವರ ಕುಟುಂಬ ಹೆಸರಿಗೆ ತಕ್ಕಂತೆ ದೊಡ್ಡ ವ್ಯಕ್ತಿತ್ವವುಳ್ಳ ಜನ ಇರುವಂತಹ ಕುಟುಂಬ, ಡಾಕ್ಟರ್ ರಾಜಕುಮಾರ್ ಅವರನ್ನು ಚಿತ್ರ ರಂಗದಲ್ಲಿ ಹೇಗೆ ಅಣ್ಣಾವ್ರು ಎಂದು ಬಾಯಿತುಂಬಾ ಪ್ರೀತಿಯಿಂದ ಕರೆಯುತ್ತಿದ್ದರು ಅದೇ ರೀತಿಯಾಗಿ ಡಾಕ್ಟರ್ ರಾಜ್ ಅವರ ಧರ್ಮಪತ್ನಿ ಪಾರ್ವತಮ್ಮ ಅವರನ್ನು ಕೂಡ ಮನತುಂಬಿ ಅಕ್ಕ ಎಂದು ಕರೆಯುತಿದ್ದರು ದೊಡ್ಡಮನೆಯ ಬೆನ್ನೆಲುಬಾಗಿ ನಂದಾದೀಪ ವಾಗಿದ್ದ ಪಾರ್ವತಮ್ಮ ರವರು ತಮ್ಮ ಪತಿ ರಾಜ್ ಕುಮಾರ್ ಅವರ ಯೋಗ ಕ್ಷೇಮದ ಜೊತೆಗೆ ಅವರ ಸಿನಿ ವೃತ್ತಿಯ ಜೀವನದ ಎಲ್ಲಾ ಆಗುಹೋಗುಗಳನ್ನು ಕೂಡ ನಿರ್ವಹಿಸಿಕೊಂಡುಹೋಗುತ್ತಿದ್ದರು. ಇನ್ನೂ ಪಾರ್ವತಮ್ಮನವರು ನಿರ್ಮಾಪಕಿಯಾಗಿ ಕೂಡ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಅವರು ಕನ್ನಡ ಚಿತ್ರರಂಗಕ್ಕೆ ಅನೇಕ ನಟ ನಟಿಯರನ್ನು ಪರಿಚಯಿಸಿ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು
ಕೂಡ ಸಲ್ಲಿಸಿದ್ದಾರೆ.

Advertisements
Advertisements

ಪಾರ್ವತಮ್ಮ ಅವರು ಒಂದು ಸಂಕಷ್ಟದ ಸಂದರ್ಭದಲ್ಲಿ ತಮ್ಮ ಉದಾರತಿಯ ವ್ಯಕ್ತಿತ್ವವನ್ನು ತೋರುವ ಮೂಲಕ ಆ ಸಂದರ್ಭದಲ್ಲಿ ಎಲ್ಲರ ಮನವನ್ನು ಗೆಲ್ಲುತ್ತಾರೆ. ಹೀಗೆ ಡಾಕ್ಟರ್ ರಾಜ್ ಕುಮಾರ ಅವರ ಮುಖ್ಯ ಭೂಮಿಕೆ ಸಿನಿಮಾವೊಂದರ ಚಿತ್ರೀಕರಣಕ್ಕೆ ಮಾಲ್ಡಿವ್ಸ್ ದೇಶಕ್ಕೆ ಹೋಗಿರುತ್ತಾರೆ. ಅಲ್ಲಿ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಇಡೀ ಚಿತ್ರತಂಡ ಬೀಡು ಬಿಟ್ಟಿರುತ್ತದೆ. ಸಿನಿಮಾ ಚಿತ್ರೀಕರಣ ಮುಗಿಯುವ ಹೊತ್ತಿಗೆ ಅವರ ಬಳಿ ಇದ್ದ ಎಲ್ಲಾ ಹಣವೂ ಕೂಡ ಖರ್ಚಾಗಿ ಹೋಗಿರುತ್ತದೆ.ಅದೇ ಸಂದರ್ಭದಲ್ಲಿ ಚಿತ್ರತಂಡದ ಎಲ್ಲ ಸದಸ್ಯರ ವಿಮಾನ ಟಿಕೆಟ್ ಕೂಡ ಬುಕ್ ಆಗಿರುತ್ತದೆ. ವಿಮಾನ ಹೊರಡುವ ಸಮಯವು ಕೂಡ ಆಗಿರುತ್ತದೆ. ಆ ಸಂದರ್ಭದಲ್ಲಿ ಹೋಟೆಲ್ ಅವರು ಸಂಪೂರ್ಣ ಬಿಲ್ ಕ್ಲಿ’ಯ’ರ್ ಮಾಡುವವರಿಗೆ ನೀವು ಯಾರು ಕೂಡ ಇಲ್ಲಿಂದ ಹೋಗುವುದಕ್ಕೆ ಸಾಧ್ಯವಿಲ್ಲವೆಂದು ಹೇಳುತ್ತಾರೆ. ಆಗ ಡಾಕ್ಟರ್ ರಾಜಕುಮಾರ್ ಅವರು ಮತ್ತು ಪಾರ್ವತಮ್ಮನವರು ಇಬ್ಬರೂ ಇಲ್ಲೇ ಇರುತ್ತೇವೆ ಉ’ಳಿ’ದ ಎಲ್ಲರನ್ನು ಕೂಡ ಕಳುಹಿಸಿಕೊಡಿ ಎಂದು ಮನವಿಯನ್ನು ಮಾಡಿಕೊಳ್ಳುತ್ತಾರೆ..

ಅದೇ ಸಮಯದಲ್ಲಿ ಹೋಟೆಲ್ ಸಿಬ್ಬಂದಿಗಳಿಗೆ ರಾಜ್ ಅವರು ಕನ್ನಡದ ಬಹುದೊಡ್ಡ ನಟ ಎಂದು ತಿಳಿದುಬರುತ್ತದೆ. ಪಾರ್ವತಮ್ಮ ನವರು ಒಡವೆಗಳನ್ನು ಅಡವಿಟ್ಟು ಎಲ್ಲ ಸದಸ್ಯರನ್ನು ವಿಮಾನದಲ್ಲಿ ಭಾರತಕ್ಕೆ ಕಳುಹಿಸುತ್ತಾರೆ. ಅದೇ ವಿಮಾನದಲ್ಲಿ ಡಾಕ್ಟರ್ ರಾಜ್ ಅವರನ್ನು ಕೂಡ ಕಳುಹಿಸಿ ಕೊಟ್ಟಿರುತ್ತಾರೆ. ಆದರೆ ಪಾರ್ವತಮ್ಮ ಅವರು ಮಾತ್ರ ಮಾಲ್ಡೀವ್ಸ್ ನಲ್ಲೆ ಇರುವಂತಾಗಿರುತ್ತದೆ. ಈ ವಿಚಾರ ಅಂಬರೀಶ್ ಅವರಿಗೆ ತಿಳಿಯುತ್ತಿದ್ದಂತೆ ಅಕ್ಕ ಎಂದು ಹೃ’ದ’ಯ ತುಂಬಿ ಕರೆಯುತ್ತಿದ್ದ ಪಾರ್ವತಮ್ಮ ಅವರಿಗೆ ಇಂದಿನಂತೆ ತಮ್ಮ ಹೊರಡು ತನದ ಸ್ವಭಾವದಿಂದ ಅವರಿಗೆ ರೇಗಿ ಅಲ್ಲಿ ಮಾಲ್ಡೀವ್ಸ್ ನಲ್ಲಿ ಇರುವಂತಹ ತಮ್ಮ ಸ್ನೇಹಿತರಿಗೆ ತಿಳಿಸುತ್ತಾರೆ. ಅಂಬರೀಶ್ ಅವರ ಸಲಹೆಯಂತೆ ಅವರ ಗೆಳೆಯರು ಹೋಟೆಲ್ ಅವರಿಗೆ ಹಣ ನೀಡಿ ಪಾರ್ವತಮ್ಮನವರನ್ನು ಕರೆತರುತ್ತಾರೆ. ಅಂಬರೀಶ್ ಅವರ ಸ್ನೇಹ ಬಳಗ ಜನ ಬಯಸುವಂತಹ ಒಳ್ಳೆಯ ಗುಣ ಸಹಾಯ ಮಾಡುವ ಗುಣವನ್ನು ನೆನೆಯುತ್ತಾರೆ ಕನ್ನಡದ ಖ್ಯಾತ ಹಿರಿಯ ನಿರ್ದೇಶಕ ಭಗವಾನ್ ಅವರು..