Advertisements

ಹುಟ್ಟಿಸಿದ ಅಪ್ಪ ಮತ್ತು ದೊಡ್ಡಪ್ಪ ಸೇರಿಕೊಂಡು ಹೆತ್ತ ಮಗಳನ್ನು ಏನು ಮಾಡಿದ್ದಾರೆ ಗೊತ್ತಾ?

Kannada News

ಸ್ನೇಹಿತರೆ, ಪರ್ವೀನಾ ಬಾನು ಎಂಬ 20 ವರ್ಷದ ಹುಡುಗಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾಳೆ. ಈಕೆ ಅನ್ಯಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದಳು ಎಂಬ ಕಾರಣಕ್ಕೆ ಹೆತ್ತ ತಾಯಿ-ತಂದೆ ಸೇರಿಕೊಂಡು ಈಕೆಗೆ ಯಾವ ಗತಿ ತಂದಿದ್ದಾರೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಫ್ರೆಂಡ್ಸ್ ಹತ್ತು ವರ್ಷಗಳ ಕಾಲ ಹಿಂದೂ ಸಮುದಾಯದವರಾದ ಶಿವಪ್ಪ ಎಂಬುವವರ ಜೊತೆ ಈಕೆ ಪ್ರೀತಿಯಲ್ಲಿ ಇದ್ದಳು. ಆದರೆ ಈ ಘಟನೆ ಮನೆಯವರಿಗೆ ತಿಳಿದು ಪರ್ವಿನಾಳನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದ ಓರ್ವ ಹುಡುಗನಿಗೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟರು.

ಆದರೆ ಲಕ್ಷ ಲಕ್ಷ ಹಣ ಖರ್ಚು ಮಾಡಿ ಮದುವೆ ಮಾಡಿದ ಕುಟುಂಬಸ್ಥರಿಗೆ ಆಕೆ ಮದುವೆಯ ಮಾರನೇ ದಿನ ನೀಡಿದ ಶಾಕ್ ಅರಗಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಹೌದು ಫ್ರೆಂಡ್ಸ್ ಇದ್ದ ಒಬ್ಬ ಮಗಳಿಗೂ ಮದುವೆ ಮಾಡಿ ಆಯಿತು ನಮ್ಮ ಜವಾಬ್ದಾರಿ ಮುಗೀತು ಎಂದು ಸಮಾಧಾನ ಪಟ್ಟ ಕುಟುಂಬದವರಿಗೆ ಮದುವೆಯ ಮಾರನೆದಿನ ಅಚ್ಚರಿಯೊಂದು ಕಾದಿತ್ತು.

ಹೌದು ಪರ್ವೀನಾ ಮದುವೆಯಾದ ಮೊದಲನೆಯ ದಿನವೇ ಗಂಡನನ್ನು ತೊರೆದು ತನ್ನ ಪ್ರಿಯಕರ ಶಿವಪ್ಪನ ಬಳಿ ಓಡಿ ಬಂದಿದ್ದಾಳೆ. ಈ ವಿಷಯ ತಿಳಿದು ಮಗಳು ಸತ್ತು ಹೋದಳು ಎಂದು ಭಾವಿಸಿದ ಮನೆಯವರಿಗೆ ಮತ್ತೊಂದು ಬೇಸರದ ಸಂಗತಿ ಕಾದಿತ್ತು.

ಹೌದು ಇವರಿಬ್ಬರು ಮದುವೆಯಾಗಿ ಮೂರು ವರ್ಷಗಳ ಕಾಲ ಸುಖ ಸಂಸಾರವನ್ನು ನಡೆಸುತ್ತಿರುತ್ತಾರೆ ಜೊತೆಗೆ ಒಂದು ಗಂಡು ಮಗು ಕೂಡ ಆಗುತ್ತದೆ. ಆದರೆ ಅನಾರೋಗ್ಯದ ಕಾರಣದಿಂದ ದಿಡೀರನೆ ಶಿವಪ್ಪ ತೀರಿಹೋದನು, ನೋಡಲು ಬಹಳನೇ ಸುಂದರವಾಗಿದ್ದ ಪರ್ವೀನಾಳ ಮೇಲೆ ವಿನಯ್ ಎಂಬುವವನಿಗೆ ಲವ್ ಆಗುತ್ತದೆ.

ನೀನು ಗಂಡ ಇಲ್ಲದೆ ಕೊರಗುವುದು ನನಗೆ ಇಷ್ಟವಿಲ್ಲ ದಯಮಾಡಿ ನನ್ನನ್ನು ಮದುವೆಯಾಗಲು ಒಪ್ಪಿಕೋ ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದೆಲ್ಲ ಬಣ್ಣಬಣ್ಣದ ಮಾತುಗಳನ್ನಾಡಿ ಆಕೆಯನ್ನು ಎರಡನೇ ಮದುವೆಯಾಗುತ್ತಾನೆ.

ಆದರೆ ಮದುವೆಯಾದ ಕೆಲವು ತಿಂಗಳೊಳಗೆ ವಿನಯ್ ಅಪಘಾತದಿಂದ ಸಾವನ್ನಪ್ಪಿದ್ದಾನೆ. ಹೀಗೆ ಈ ಹುಡುಗಿ ಯಾರ ಜೊತೆಯಾದರೂ ಸಂಬಂಧ ಬೆಳೆಸಿದರೆ ಅವರು ಖಂಡಿತವಾಗಿಯೂ ಸತ್ತುಹೋಗುತ್ತಾರೆ ಎಂಬ ಮಾತುಗಳು ಗಲ್ಲಿಗಲ್ಲಿಯಲ್ಲಿ ಶುರುವಾಗುತ್ತದೆ.

ಮಗಳ ಬದುಕು ಹೇಗೆ ಆಯ್ತಲ್ಲ ಒಬ್ಬರ ಬಾಯಿಯಲ್ಲಿ ಇಷ್ಟು ಕೆಟ್ಟದಾಗಿ ನನ್ಮಕ್ಕಳ ಕುರಿತು ಮಾತನಾಡುತ್ತಿದ್ದಾರಲ್ಲ ಇವಳಿಂದ ನಮ್ಮ ಸಮುದಾಯಕ್ಕೆ ಭಂಗ ಎಂದು ಹೆತ್ತ ಮಗಳನ್ನು ದಾರದಿಂದ ಬಿಗಿದು ತಂದೆ-ತಾಯಿ ಮತ್ತು ದೊಡ್ಡಪ್ಪ ಸಾಯಿಸಿದ್ದಾರೆ. ಈ ಮನಕಲಕುವ ಘಟನೆಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ.