Advertisements

ಪತ್ನಿಯರಿಂದ ಪೀಡಿತರಾಗುವ ಪತಿಗಳಿಗೆ ಶುರುವಾಗಿದೆ ಆಶ್ರಮ ! ಎಲ್ಲಿದೆ ಗೊತ್ತಾ ? ಈ ಆಶ್ರಮಕ್ಕೆ ಸೇರಲು ಏನು ಮಾಡಬೇಕು ಗೊತ್ತಾ ?

Entertainment

ನಮಸ್ಕಾರ ಸ್ನೇಹಿತರೆ, ನಮ್ಮ ದೇಶದಲ್ಲಿ ಅ’ನಾಥರಿಗೆ ಅನಾಥಾಶ್ರಮ, ವೃದ್ಧರಿಗೆ ವೃದ್ದಾಶ್ರಮ ಸೇರಿದಂತೆ ಹಲವಾರು ರೀತಿಯ ಆಶ್ರಮಗಳು ನಡೆಯುತ್ತದೆ. ಆದರೆ ಇಲ್ಲೊಂದು ವಿಭಿನ್ನ ವಿಚಿತ್ರ ಆಶ್ರಮ ಶುರುವಾಗಿದೆ. ಇದನ್ನ ನೀವು ಮೊದಲ ಬಾರಿಗೆ ಕೇಳುತ್ತಿರಬಹುದು. ಈ ಆಶ್ರಮದ ಹೆಸರು ಕೇಳಿದ್ರೆ ನಿಮಗೆ ಒಂದು ಕ್ಷಣ ನಗುವಿನ ಜೊತೆ ಆ’ಶ್ಚರ್ಯ ಕೂಡ ಆಗಬಹುದು. ಇನ್ನು ಈ ಆಶ್ರಮದಲ್ಲಿ ವೃದ್ಧರು ಅಥವಾ ಅನಾಥ ಮಕ್ಕಳು ಇಲ್ಲ. ಈ ಆಶ್ರಮದ ಹೆಸರೇ ಪತ್ನಿ ಪೀ’ಡಿತ ಪುರುಷರ ಆಶ್ರಮ ಎಂದು. ಹೆಸರು ಕೇಳಿದರೆ ನಗು ಬರುತ್ತಿದೆ ಅಲ್ಲವೆ. ಇದರ ಅರ್ಥ ಏನೆಂದರೆ ಹೆಂಡತಿಯಿರಿಂದ ಶೋ’ಷಣೆಗೆ ಒಳಗಾಗಿ ಪೀ’ಡಿತರಾದ ಗಂಡಂದಿರು ಈ ಆಶ್ರಮದಲ್ಲಿ ಇರಬಹುದು. ಮುಂದೆ ನೋಡಿ.

Advertisements
Advertisements

ಹೌದು ಸ್ನೇಹಿತರೆ, ನೀವು ಕೇಳಿದ ವಿಷಯ ನಿಜ. ಪತ್ನಿಯಿರಿಂದ ಕಿ’ರುಕುಳಕ್ಕೆ ಒಳಗಾದ ಪತಿಯಿಂದಿರು ಈ ಆಶ್ರಮದಲ್ಲಿ ಜೀವನ ಮಾಡುತ್ತಿದ್ದಾರೆ. ಇನ್ನು ಈ ಆಶ್ರಮ ಇರುವುದು ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ನಲ್ಲಿ. ತಮ್ಮ ಪತ್ನಿಯಿಂದ ಹಿಂ’ಸೆಗೆ ಒಳಗಾದವರು ಈ ಆಶ್ರಮದಲ್ಲಿ ಆಶ್ರಯ ಪಡೆಯಲು ಕೆಲವೊಂದು ಪರೀಕ್ಷೆಗಳನ್ನ ಎದುರಿಸಬೇಕಾಗುತ್ತದೆ. ಏನಿದು ಪರೀಕ್ಷೆ ಬರೆಯಬೇಕು ಅನಿಸುತ್ತದೆ ನಿಮಗೆ. ಆದರೆ ಆ ಪರೀಕ್ಷೆಯಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಆಶ್ರಮದಲ್ಲಿ ಆಶ್ರಯ ಸಿಗುತ್ತದೆ.

ಇನ್ನು ಈ ಆಶ್ರಮದ ನಿರ್ಮಾಣ ಮಾಡಿದವರು ಭರತ್ ಎಂದು. ಇವರು ಕೂಡ ತಮ್ಮ ಪತ್ನಿಯಿಂದ ಕಿ’ರುಕುಳಕ್ಕೆ ಒಳಗಾಗಿದ್ದು ಅವರ ಪತ್ನಿ ಮೂರು ದೂ’ರುಗಳನ್ನು ಇವರ ಮೇಲೆ ದಾಖಲಿಸಿದ್ದಾರಂತೆ. ನಂತರ ಭರತ್ ಅವರು ತಮ್ಮಂತಯೇ ಪತ್ನಿಯರಿಂದ ಶೊ’ಷಣೆಗೆ ಒಳಗಾದ ಕೆಲವರ ಜೊತೆ ಮಾತನಾಡಿ ಈ ಆಶ್ರಮವನ್ನು ಶುರುಮಾಡಿದ್ದಾರೆ. ಇನ್ನು 35ಕ್ಕಿಂತ ಹೆಚ್ಚು ಕೇ’ಸ್ ಗಳಿರುವವರು ಹಾಗೂ ತಮ್ಮ ಹೆಂಡತಿಯ ಕಾರಣದಿಂದಾಗಿ ಜೈ’ಲಿಗೆ ಹೋಗಿ ಬಂದವರಿಗೆ ಈ ಆಶ್ರಮದಲ್ಲಿ ಪ್ರವೇಶ ಸಿಗುವುದು ಪಕ್ಕಾ.

ಒಂದು ವರ್ಷಕ್ಕಿಂತ ಹೆಚ್ಚು ದಿನಗಳಿಂದ ಈ ಆಶ್ರಮದಲ್ಲಿ ಜೀವನ ನಡೆಸಿಕೊಂಡು ಬಂದಿರುವವರು ಇದ್ದಾರೆ. ಈ ಆಶ್ರಮದಲ್ಲಿ ತಂಗಿರುವ ಗಂಡಸರು ತಮ್ಮ ಕೈಲಾದ ಕೆಲಸ ಮಾಡಿ ಆಶ್ರಮಕ್ಕೆ ಹಣಕಾಸನ್ನ ನೀಡುತ್ತಾರೆ. ಸ್ನೇಹಿತರೆ, ಇದನ್ನು ಓದಿದ ಮೇಲೆ ನಿಮಗೆ ಮುಖದಲ್ಲಿ ನಗುವಿನ ಜೊತೆಗೆ ಸ್ವಲ್ಪ ಕೋಪವು ಬಂದಿರಬಹುದು. ಎಂಥಾ ಕಾಲ ಬಂತಪ್ಪಾ..ಅಂತ ಅನ್ನಿಸಿದೆ ಇರುವುದಿಲ್ಲ.. ಈ ಆಶ್ರಮದ ಬಗ್ಗೆ ನಿಮ್ಮ ಅನಿಸಿಕೆ ಏನು ಅಂತ ಕಮೆಂಟ್ ಮಾಡಿ ನಿಮ್ಮ ಶೈಲಿಯಲ್ಲಿ ತಿಳಿಸಿ..