Advertisements

ಸುಚೇಂದ್ರ ಪ್ರಸಾದ್ ಹಾಗು ಪವಿತ್ರ ಲೋಕೇಶ್ ದೂರಾಗಿದ್ದೇಕೆ ಗೊತ್ತಾ.. ಇದೆ ನೋಡಿ ಬಿರುಕಿಗೆ ಕಾರಣ!

Cinema

ಸಧ್ಯ ಇದೀಗ ಎಲ್ಲಿ ನೋಡಿದರೂ ಕೂಡ ಸ್ಯಾಂಡಲ್ ವುಡ್ ನಟಿ ಪವಿತ್ರ ಲೋಕೇಶ್ ಮದುವೆ ಆಗಿದ್ದಾರೆ ಎಂಬ ವಿಚಾರ ತುಂಬಾನೇ ಸದ್ದು ಮಾಡುತ್ತಿದ್ದು ಕನ್ನಡ ಚಿತ್ರರಂಗದ ಪೋಷಕ ನಟಿ ಪವಿತ್ರ ಲೋಕೇಶ್​ ರವರು ತೆಲುಗು ಚಿತ್ರರಂಗದ ಸೂಪರ್​​ ಸ್ಟಾರ್​ ಮಹೇಶ್​ ಬಾಬು ಅವರ ಅಣ್ಣನ ಜೊತೆ ಮದುವೆಯಾಗಿದ್ದಾರೆ ಎಂದೇ ಹೇಳಲಾಗುತ್ತಿದ್ದು ನರೇಶ್ ಮತ್ತು ಪವಿತ್ರ ಲೋಕೇಶ್​ ಇಬ್ಬರು ಒಟ್ಟಿಗೆ ಮಹಾಬಲೇಶ್ವರಕ್ಕೆ ತೆರಳಿ ಅಲ್ಲಿ ಸ್ವಾಮಿಜಿಯೊಬ್ಬರ ಆರ್ಶಿವಾದ ಸಹ ಪಡೆದುಕೊಂಡು ಬಂದಿದ್ದಾರೆ. ಇದೇನಪ್ಪಾ? ಕನ್ನಡ ನಟ ಸುಚೇಂದ್ರ ಪ್ರಸಾದ್ ಅವರ ಜೊತೆ ಖುಷಿ ಖುಷಿಯಾಗಿಯೇ ಇದ್ದ ಪವಿತ್ರ ಲೋಕೇಶ್​ ರವರು ಏಕಾಏಕಿ ಮತ್ತೊಂದು ವಿಬಾಹವಾಗಿದ್ದಾರೆ ಎಂದು ನಂಬಲು ಅಭಿಮಾನಿಗಳಿಗೆ ಕಷ್ಟವಾಗಿದ್ದು 64 ನೇ ವರ್ಷದ ನರೇಶ್​ ಜೊತೆ 43 ವರ್ಷದ ಪವಿತ್ರ ಲೋಕೇಶ್​ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗಿದೆ. ಹೌದು ಹಾಗಿದ್ದರೆ ಪವಿತ್ರಾ ಲೋಕೇಶ್​ ಹಾಗೂ ಸುಚೇಂದ್ರ ಪ್ರಸಾದ್​ ದಾಂಪತ್ಯದಲ್ಲಿ ಬಿರುಕು ಮೂಡಿದ್ದಾದರೂ ಯಾಕೆ? ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

Advertisements
Advertisements

ಕನ್ನಡ ಸೇರಿದಂತೆ ತೆಲುಗು ಚಿತ್ರಗಳಲ್ಲಿ ಕೂಡ ಪೋಷಕ ಪಾತ್ರಗಳನ್ನು ಪವಿತ್ರ ಲೋಕೇಶ್​​ ನಿರ್ವಹಿಸುತ್ತಿದ್ದು 150 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು 2007 ರಲ್ಲಿ ಸಹ ನಟರಾದ ಸುಚೇಂದ್ರ ಪ್ರಸಾದ್ ರವರನ್ನು ಪವಿತ್ರ ಲೋಕೇಶ್​ ವಿವಾಹವಾಗಿದ್ದು ಸುಚೇಂದ್ರ ಪ್ರಸಾದ್​ ರವರ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ. ಹೌದು ಎಲ್ಲರಿಗೂ ಕೂಡ ಗೊತ್ತಿದ್ದು ಅಪ್ಪಟ ಕನ್ನಡದ ನಟ ನಮ್ಮ ಸುಚೇಂದ್ರ ಪ್ರಸಾದ್​ ರವರು. ಸ್ಪಷ್ಟವಾಗಿ ಕನ್ನಡ ಮಾತನಾಡಿ ನಟಿಸುವವರು ಯಾರಾದರೂ ಇದ್ದಾರೆ ಅಂದರೆ ಅದು ಸುಚೇಂದ್ರ ಪ್ರಸಾದ್​ ರವರು ಎನ್ನಬಹುದು. ಜೀವನವನ್ನು ನಡೆಸುತ್ತಿದ್ದಾರೆ ಅಂತಲೇ ಎಲ್ಲರೂ ತಿಳಿದುಕೊಂಡಿದ್ದರು.

ಕೆಲವೊಂದು ಮಾಹಿತಿಗಳ ಪ್ರಕಾರ ಕೆಲ ವರ್ಷಗಳಿಂದ ಸುಚೇಂದ್ರ ಪ್ರಸಾದ್​ ಹಾಗೂ ಪವಿತ್ರ ಲೋಕೇಶ್​ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರಂತೆ. ಅವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡುವುದಕ್ಕೆ ಸುಚೇಂದ್ರ ಪ್ರಸಾದ್​ ಅವರ ಕೋಪಾನೆ ಕಾರಣನಾ? ಎಂಬ ಪ್ರಶ್ನೆ ಈಗ ಮೂಡಿದ್ದು ಇದ್ದಕಿದ್ದ ಹಾಗೇ ಇದೀಗ ಮತ್ತೊಂದು ಮದುವೆಯಾಗಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಇಬ್ಬರು ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಕೊಟ್ಟರೆ ಈ ವಿಚಾರಕ್ಕೆ ತೆರೆ ಬೀಳುವ ಸಾಧ್ಯತೆ ಇದೆ. ಹೌದು ನರೇಶ್​ ಹೇಳಿ ಕೇಳಿ ದೊಡ್ಡ ಮನೆಯಲ್ಲಿ ಹುಟ್ಟಿದವರಾಗಿದ್ದು ಮೊದಲ ಅಪ್ಪ ಕೂಡ ಸಾಕಷ್ಟು ಹಣ ಮಾಡಿದ್ದರು. ಎರಡನೇ ಅಪ್ಪ ಕೂಡ ಸೂಪರ್​ ಸ್ಟಾರ್​. ಇನ್ನೇನು ಕೇಳಬೇಕಾ? ಹುಟ್ಟಿದಾಗಿನಿಂದಲೂ ಗೋಲ್ಡನ್​ ಸ್ಪೂನ್​ ಇಟ್ಟುಕೊಂಡೇ ಬಂದವರು. ಹೌದು ನರೇಶ್​ ಒಟ್ಟು ಆಸ್ತಿ 6 ಸಾವಿರ ಕೋಟಿ ಎಂದು ಹೇಳಲಾಗುತ್ತಿದ್ದು ಜೊತೆಗೆ ನರೇಶ್​ ರವರಿಗೂ ಕೂಡ ಇದು ನಾಲ್ಕನೇ ಮದುವೆ ಎಂದು ಹೇಳಲಾಗುತ್ತಿದೆ. 62 ವರ್ಷದ ನರೇಶ್​ ಇದೀಗ 43 ವರ್ಷದ ಪವಿತ್ರಾ ಲೋಕೇಶ್​ ಅವರನ್ನು ಮದುವೆಯಾಗಿದ್ದಾರೆ ಎಂದು ತೆಲುಗಿನ ಎಲ್ಲಾ ಪತ್ರಿಕೆಗಳಯ ವರದಿ ಮಾಡಿವೆ.