Advertisements

ನಟಿ ಪವಿತ್ರಾ ಗೆ ಅಪವಿತ್ರ ಬುದ್ಧಿ ಇದೆ ! ಕೊನೆಗೂ ತನ್ನ ಹೆಂಡತಿಯ ಇಂಚಿಂಚು ಸತ್ಯ ಬಿಚ್ಚಿಟ್ಟ ಸುಚೇಂದ್ರ ಪ್ರಸಾದ್!

Cinema

ನಮಸ್ಕಾರ ವೀಕ್ಷಕರೆ ನಟಿ ಪವಿತ್ರ ಲೋಕೇಶ್ ಹಾಗೂ ನಟ ನರೇಶ್ ಮದುವೆಯಾಗಲಿದ್ದಾರೆ ಎಂಬ ವಿಚಾರದಿಂದ ಆರಂಭವಾದ ಸುದ್ದಿ ಇದೀಗ ಹೊಸ ಆಯಾಮವನ್ನು ಪಡೆದುಕೊಂಡಿದೆ ಇತ್ತ ನಟ ನರೇಶ್ ಅವರ ಪತ್ನಿ ರಮ್ಯಾ ರಘುಪತಿ ಅವರು ಪತಿಯ ಮೇಲೆ ಆರೋಪಗಳನ್ನು ಮಾಡಿದ್ದರು ಇನ್ನೊಂದೆಡೆ ನಟಿ ಪವಿತ್ರ ಲೋಕೇಶ್ ಅವರು ತನ್ನ ಸುಚೇಂದ್ರ ಪ್ರಸಾದ್ ಅವರ ಸಂಬಂಧದ ಬಗ್ಗೆ ಕೆಲವು ಅಸಲಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ ಪವಿತ್ರ ಲೋಕೇಶ್ ನಟ ಸುಚೇಂದ್ರ ರವರ ಕುರಿತು ಮೌನ ಮುರಿದಿದ್ದು ನಾನು ಸುಚೇಂದ್ರ ಪ್ರಸಾದ್ ಜೊತೆ ಹನ್ನೊಂದು ವರ್ಷ ಒಟ್ಟಿಗೆ ಇದ್ದೆ ಈಗ ಐದು ವರ್ಷದಿಂದ ಅವರ ಜೊತೆ ಇಲ್ಲ 11ವರ್ಷ ನಾನು ಅವರ ಜೊತೆಗಿದ್ದಾಗ ಅವರ ಬಳಿ ಏನೂ ಇರಲಿಲ್ಲ ದುಡ್ಡು ಕಾರು ಮನೆ ಕೂಡ ಇರಲಿಲ್ಲ ದುಡ್ಡಿಗಾಗಿ ಇರೋದಾಗಿದ್ರೆ ಕೇವಲ ಒಂದು ವರ್ಷ ಸಂಬಂಧ ಉಳಿಯುತ್ತಿತ್ತು ಹನ್ನೊಂದು ವರ್ಷ ಇರುತ್ತಿರಲಿಲ್ಲ ಎಂದಿದ್ದರು ಆದರೆ ಇತ್ತ
ತನ್ನ ಮಾಜಿ ಪತ್ನಿ ಪವಿತ್ರ ಲೋಕೇಶ್ ಅವರ ಬಗ್ಗೆ ಕಿಡಿಕಾರಿದ್ದು ಕೆಲವು ವಿಚಾರಗಳ ಬಗ್ಗೆ ಮಾತನಾಡಿ ಪವಿತ್ರಾಳದ್ದು ಅಪವಿತ್ರ ಬುದ್ಧಿ ಎಂದು ಕಿಡಿಕಾರಿದ್ದಾರೆ..

Advertisements
Advertisements

ಅಂದಹಾಗೆ ನಟ ಸುಚೇಂದ್ರ ಪ್ರಸಾದ್ ಅವರು ಪವಿತ್ರ ರವರ ಬಗ್ಗೆ ಮಾತನಾಡಿ ಆರಂಭದ ದಿನಗಳಲ್ಲಿ ಪವಿತ್ರ ಲೋಕೇಶ್ ಮತ್ತು
ನನ್ನ ನಡುವಿನ ಸಂಬಂಧ ಚೆನ್ನಾಗಿತ್ತು ಆದರೆ ನಮಗೆ ಇಬ್ಬರು ಮಕ್ಕಳಾದ ನಂತರ ಆಕೆ ಅವರನ್ನು ಒಂಟಿಯಾಗಿ ಬಿಟ್ಟು ಬಿಟ್ಟರು ಎಂದು ಸುಚೇಂದ್ರ ಪ್ರಸಾದ್ ಹೇಳಿದ್ದಾರೆ ಈ ವಿಚಾರದಲ್ಲಿ ಆಕೆಯನ್ನು ಹಲವು ಭಾರೀ ಮನವೊಲಿಸಲು ಪ್ರಯತ್ನಿಸಿದರು ಆಕೆ ಕೇಳಲಿಲ್ಲ ಇನ್ನೂ ಪವಿತ್ರ ನನ್ನ ಜೀವನದಿಂದ ಹೋದನಂತರ ನನ್ನ ಈ ಒಂಟಿ ಜೀವನ ತುಂಬಾ ಚೆನ್ನಾಗಿದೆ ಮೊದಲಿನಿಂದಲೂ ಆಕೆಯಿಂದ ಅನೇಕರಿಗೆ ಅನ್ಯಾಯವಾಗಿದೆ ಕೇವಲ ಹಣಕ್ಕಾಗಿ ಐಷಾರಾಮಿ ಜೀವನ ನಡೆಸಲು ಪವಿತ್ರ ಲೋಕೇಶ್ ಇಂಥಹ ಕೆಲಸ ಮಾಡುತ್ತಿದ್ದಾರೆ ಆಕೆಯ ದುರಾಸೆಯ ಕಾರಣದಿಂದಲೇ ನಾವಿಬ್ಬರೂ ಬೇರೆ ಆಗಬೇಕಾಯಿತು ಇನ್ನು ಆಕೆ ನನ್ನ ಜೊತೆಗಿರುವಾಗಲೇ ಕೆಲವರ ಜೊತೆ ಸಂಬಂಧ ಇಟ್ಟು ಕೊಂಡಿದ್ದಳು..

ನಾನು ನಲುಕಿದ್ದೀನಿ ಅವರ ಬೇಕು ಬೇಡಗಳನ್ನ ಗಮನಿಸಿ ಕೊಳ್ಳುತ್ತಾ ಚಿಂತನೆ ಆಲೋಚನ ಕ್ರಮಗಳನ್ನು
ಓಲೈಸುತ್ತ ಅವುಗಳನ್ನು ಸರಿ ಮಾಡುತ್ತಾ ಈಗಲೂ ಆ ಆರೋಪ ಆ ಆಕ್ಷೇಪ ಇದೆ ಈಗ ಮಹಾನುಭಾವನ ಸರದಿ ಈಗ ಆ ಮಹಾನುಭಾವ ನಲುಗುತ್ತಾನೆ ನಾನು ಭವಿಷ್ಯ ನುಡಿಯುತ್ತೇನೆ ನರೇಶ್ ಅಣ್ಣ ಮದುವೆ ಆದರೂ ಸಹ ಆರು ತಿಂಗಳಲ್ಲಿ ಅವರ ಹಣ ಬಾಚಿ ಅವರನ್ನು ಕೂಡ ಬಿಟ್ಟು ಹೋಗುತ್ತಾರೆ ಕೊನೆಗೆ ದರೋಡೆ ಮಾಡುವ ಮನಸ್ಥಿತಿ ಅವರದ್ದು ಎಂದಿದ್ದಾರೆ ಸುಚೇಂದ್ರ ಪ್ರಸಾದ್ , ಪವಿತ್ರ ಲೋಕೇಶ್ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ