Advertisements

ಮಕ್ಕಳ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಂಡ ಪವಿತ್ರಾ ಲೋಕೇಶ್ ! ಸುಚೇಂದ್ರ ಪ್ರಸಾದ್ ಹೇಳಿದ್ದೇನು ? ಶಾಕಿಂಗ್

Cinema

ನಮಸ್ಕಾರ ವೀಕ್ಷಕರೇ ಕನ್ನಡದ ನಟಿ ಪವಿತ್ರ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಮದುವೆಯಾಗಲಿದ್ದಾರೆ
ಎಂಬ ಗುಸುಗುಸು ಕೇಳಿದ್ದೆ ತಡ ಅತ್ತ ನರೇಶ್ ಅವರು ತಮ್ಮ ಮೂರನೇ ಪತ್ನಿಗೆ ಡೈವರ್ಸ್ ನೋಟಿಸ್ ಕಳುಹಿಸಿದ್ದಾರೆ ಇತ್ತ ಸುಚೇಂದ್ರ ಪ್ರಸಾದ್ ಅವರು ನನ್ನನ್ನು ಮದುವೆಯಾಗಿಲ್ಲ ನಾವಿಬ್ಬರು ಹನ್ನೊಂದು ವರ್ಷ ಜೊತೆಗಿದ್ವಿ ಎಂದು ನಟಿ ಪವಿತ್ರ ಲೋಕೇಶ್ ಹೇಳಿದ್ದಾರೆ.. ಇದೀಗ ಇದೇ ವಿವಾದದ ಬಗ್ಗೆ ಸುಚೇಂದ್ರ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ ಸುಚೇಂದ್ರ ಪ್ರಸಾದ್ ಅವರು ಪವಿತ್ರಾಳೊಟ್ಟಿಗೆ ನನ್ನದು ಪಾಣಿಗ್ರಹಣ ಕೈಹಿಡಿದು ನಡೆಯುತ್ತೇನೆ ನಡೆಸುತ್ತೇನೆ ಎಂದು ನಾನು ಒಪ್ಪಿಕೊಂಡಿದ್ದೆ ಹೀಗಾಗಿ ಕೈ ಹಿಡಿದಿದ್ದನ್ನ ಪಾಲಿಸುವುದೇ ನನ್ನ ಧರ್ಮ ಅಂತ ಯೋಚನೆ ಮಾಡುತ್ತಿದ್ದೇನೆ..

Advertisements
Advertisements

ಅವರು ಎಂತಹದ್ದೆ ತೀರ್ಮಾನ ಯಾವುದೇ ಸಂದರ್ಭದಲ್ಲಿ ಅವರ ಸೌಕರ್ಯ ಇದೆ ಅಂತ ಹೇಳುತ್ತಾರೋ ಅದಕ್ಕೆ ನನ್ನ ಬದ್ಧತೆ ಇದೆ ಅದು ನನ್ನ ಕರ್ತವ್ಯ ಎಂತಹ ಸ್ಥಿತಿಯಲ್ಲೂ ನಾನು ಅವರ ಜೊತೆಗಿರಬೇಕು ಅನ್ನೋದು ನನ್ನ ಧರ್ಮ.. ಅದನ್ನು ನಾನು ಪಾಲಿಸುತ್ತೇನೆ ಆದರೆ ನಮ್ಮ ಮಕ್ಕಳ ಪರಿಸ್ಥಿತಿ ನೆನಪಿಸಿಕೊಂಡರೆ ನಿಜಕ್ಕೂ ಕಣ್ಣೀರು ಬರುತ್ತೆ ಎಂದಿದ್ದಾರೆ ಸದ್ಯ ಸುಚೇಂದ್ರ ಪ್ರಸಾದ್ ನಟಿ ಪವಿತ್ರ ಲೋಕೇಶ್ ದಂಪತಿಗೆ ಎರಡು ಗಂಡು ಮಕ್ಕಳಿದ್ದು ಮೊದಲನೆಯ ನವನಿಗೆ ಹನ್ನೊಂದು ಮತ್ತೊಬ್ಬನಿಗೆ ಏಳು ವರ್ಷ ಸದ್ಯ ಮೈಸೂರಿನಲ್ಲಿ ಶಿಕ್ಷಣ ನಡೆಸುತ್ತಿದ್ದಾರೆ ವಿವಾದದಲ್ಲಿರುವ ತೆಲುಗು ನಟ ನರೇಶ್ ಗೂ ಒಂದು ಗಂಡು ಹಾಗೂ ಹೆಣ್ಣುಮಕ್ಕಳಿದ್ದಾರೆ..

ನನಗೆ ಸುಚೇಂದ್ರ ಪ್ರಸಾದ್ ಜೊತೆ ಮದುವೆಯೇ ಯಾಗಿಲ್ಲ ಮದುವೆ ಆಗದಿದ್ದರೆ ನಾನು ಯಾಕೆ ಡ್ರೈವರ್ಸ್ ಕೊಡಬೇಕು ಎಂದು ಕನ್ನಡದ ಚಿತ್ರ ನಟಿ ಪವಿತ್ರ ಲೋಕೇಶ್ ಹೇಳಿಕೆ ನೀಡಿರುವ ವಿಚಾರ ನಿಮಗೆಲ್ಲ ಗೊತ್ತೇ ಇದೆ.. ನಾನು ಸುಚೇಂದ್ರ ಪ್ರಸಾದ್ ಬೇರೆಯಾಗಿ ಆರು ವರ್ಷ ಆಯಿತು 2017 ರಿಂದ ನಾನು ಅವರ ಜೊತೆಗೆ ಇಲ್ಲ ಎಂದಿದ್ದಾರೆ ಮದುವೆನೇ ಆಗಿಲ್ಲ ಎಂದು ಹೇಳುತ್ತಿರುವ ಪವಿತ್ರ ಲೋಕೇಶ್ ಅವರು ಮಕ್ಕಳನ್ನು ತನ್ನದೆಂದು ಒಪ್ಪಿಕೊಳ್ಳುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ ಈ ಮಧ್ಯೆ ಮದುವೆಯಾಗದೆ ಎರಡು ಗಂಡು ಮಕ್ಕಳು ಹೇಗಾಯಿತು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..