Advertisements

ಪವಿತ್ರಾ ಲೋಕೇಶ್ ಗೆ ಶಾಕ್! ಸಿನಿಮಾ ರಂಗದಿಂದ ಬ್ಯಾನ್.. ಈಗ ಇವರ ಸ್ಥಿತಿ ಎಲ್ಲಿಗೆ ತಲುಪಿದೆ ನೋಡಿ..

Cinema

ಪ್ರಿಯ ಓದುಗರೆ ಕೆಲದಿನಗಳಿಂದ ಭಾರೀ ಸದ್ದು ಮಾಡುತ್ತಿರುವ ಪವಿತ್ರಲೋಕೇಶ್ ಮತ್ತು ನರೇಶ್ ಅವರ ಸಂಬಂಧದ ಬಗ್ಗೆ ಹಲವಾರು ಊಹಾಪೋಹಗಳು ಹರಡುತ್ತಲೇ ಇದೆ. ಕೆಲದಿನಗಳ ಹಿಂದೆಯಷ್ಟೇ ನರೇಶ್ ಅವರ ಪತ್ನಿ ರಮ್ಯಾ ಅವರು ಆರೋಪಿಸಿದಂತೆ ಪವಿತ್ರ ಲೋಕೇಶ್ ಮತ್ತು ನರೇಶ್ ಅವರು ಖಾಸಗಿ ಹೋಟೆಲೊಂದರಲ್ಲಿ ಸಿಕ್ಕಿಬಿದ್ದಿದ್ದು ನೀವೆಲ್ಲರೂ ನೋಡಿದ್ದೀರಿ, ಕೇಳಿದ್ದೀರಿ. ಆದರೆ ಇದೀಗ ತೆಲುಗು ಸಿನಿಮಾ ರಂಗವೇ ಪವಿತ್ರ ಲೋಕೇಶ್ ಅವರನ್ನು ಹೊರಗಟ್ಟಿದೆ ಅಂತೆ. ಇದು ನಿಜವೋ ಸುಳ್ಳೋ ಎಂಬುದನ್ನು ಹೇಳ್ತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ. ಈ ಮೊದಲು ಪವಿತ್ರ ಲೋಕೇಶ್ ಅವರು ಮಾಧ್ಯಮವೊಂದರ ಮುಂದೆ ಬಂದು ನನಗೂ ತೆಲುಗು ನಟ ನರೇಶನ ಯಾವುದೇ ರೀತಿಯ ಸಂಬಂಧವಿಲ್ಲ ನಾನು ಸುಚಂದ್ರ ಅವರ ಪತ್ನಿ. ಕೆಲ ವರ್ಷಗಳಿಂದ ನಾನು ಸುಚೇಂದ್ರ ಅವರೊಂದಿಗೆ ಇಲ್ಲ..

Advertisements
Advertisements

ನರೇಶ್ ಅವರು ತೆಲುಗು ಸಿನಿಮಾದಲ್ಲಿ ನಟಿಸಿದ್ದರಿಂದ ನನಗೆ ಪರಿಚಯವಷ್ಟೇ. ಅವರಿಗೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಹೇಳಿದ್ದರು. ಆದರೆ ಕೆಲದಿನಗಳ ಹಿಂದೆ ರಮ್ಯಾ ಆರೋಪಿಸಿದಂತೆ ತನ್ನ ಗಂಡನೊಂದಿಗೆ ಪವಿತ್ರಲೋಕೇಶ್ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅಭಿಮಾನಿಗಳ ನಂಬಿಕೆಗೆ ತನ್ನೀರು ಹೆಚ್ಚಿದಂತೆ ಮಾಡಿದ್ದಾರೆ. ಈ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ತೆಲುಗು ಸಿನಿಮಾರಂಗದಲ್ಲಿ ಯು ಭಾರಿ ಸದ್ದು ಮಾಡಿದೆ. ಅಭಿಮಾನಿಗಳಿಗೂ ಪವಿತ್ರ ಲೋಕೇಶ್ ಅವರ ಮಾತು ನಡೆ ಮತ್ತು ನರೇಶ್ ಅವರ ಸಂಬಂಧ ಬೇಸರ ಮೂಡಿಸಿದೆ. ಖಾಸಗಿ ಹೋಟೆಲ್ ರೂಮಿನಿಂದ ಆಚೆ ಬಂದ ಪವಿತ್ರ ಲೋಕೇಶ್ ಮುಖದಲ್ಲಿ ಯಾವುದೇ ಅಂಜಿಕೆ, ಅಳುಕು, ಕೀಳರಿಮೆ ಆಗಲಿ ಇರಲಿಲ್ಲ. ನರೇಶ್ ಅವರು ರೋಮಿನಿಂದ ಆಚೆ ಬಂದಾಗ ಡ್ಯಾನ್ಸ್ ಮಾಡುತ್ತ, ಶಿಲ್ಯೆ ಹೊಡಿಯುತ್ತ ಆಚೆ ಬಂದಿದ್ದಾರೆ..

ಇದು ಅಭಿಮಾನಿಗಳಲ್ಲಿ ಇವರಿಬ್ಬರ ಬಗ್ಗೆ ಕೆಟ್ಟದಾಗಿ ಮಾತಾಡಲು ದಾರಿ ಮಾಡಿದೆ. ಪವಿತ್ರಾ ಲೋಕೇಶ್ ಅವರು ತನ್ನ ಪತಿ ಸುಚಂದ್ರ ಅವರಿಗೆ ಮೋಸ ಮಾಡಿದ್ದು ಅಲ್ಲದೆ ನರೇಶ್ ಅವರ ಪತ್ನಿ ರಮ್ಯಾ ಅವರಿಗೂ ಕೂಡ ಮೋಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅವರ ಮಕ್ಕಳಿಗೂ ಅನ್ಯಾಯ ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಅವರ ಹೇಳಿಕೆ ಮತ್ತು ನಡವಳಿಕೆ. ಇದೇ ಕಾರಣಕ್ಕಾಗಿ ಇದೀಗ ತೆಲುಗು ಸಿನಿಮಾ ಇಂಡಸ್ಟ್ರಿ ಕೂಡ ಇವರನ್ನು ತೆಲುಗು ಸಿನಿಮಾದಿಂದ ಗೆಟ್ ಪಾಸ್ ನೀಡಿದ್ದಾರೆ. ಇದೆ ಕಾರಣಕ್ಕೆ ಪವಿತ್ರಾ ಲೋಕೇಶ್ ಯಾವುದೇ ಸಿನಿಮಾ ಶೂಟಿಂಗ್ ಹೋಗದೆ ಮನೆಯಲ್ಲಿ ಉಳದಿದ್ದಾರೆ ಎನ್ನಲಾಗುತ್ತಿದೆ.

ಇದರಿಂದ ಪೆಟ್ಟು ತಿಂದಿರುವುದು ಪವಿತ್ರ ಲೋಕೇಶ್ ಅವರು ಇವರಿಗೆ ಸಿನಿಮಾ, ನಟನೆ ಬಿಟ್ಟರೆ ಬೇರೆ ಯಾವ ಬದುಕಿಗೆ ಯಾವುದೇ ದಾರಿ ಇಲ್ಲಾ. ಇದೀಗ ನಟನೆಯಿಂದ ಇವರನ್ನು ದೂರವಿರಿಸಿದ್ದು ಪವಿತ್ರ ಲೋಕೇಶ್ ಅವರಿಗೆ ಆತಂಕಕ್ಕೆ ಕಾರಣವಾಗಿದೆ. ನರೇಶ್ ಅವರಿಗೆ ಇದರ ಪರಿಣಾಮ ಬೀರುವುದಿಲ್ಲ ಏಕೆಂದರೆ ಅವರು ಸಾವಿರಾರು ಕೋಟೆಯ ಒಡೆಯ. ಇದೀಗ ಇವರನ್ನು ಆರಾಧಿಸುತ್ತಿದ್ದ ಅಭಿಮಾನಿಗಳೇ ಮಾಡಿದ್ದುಣ್ಣೋ ಮಾರಾಯ ಎನ್ನುತ್ತಿದ್ದಾರೆ..