ನಮಸ್ಕಾರ ವೀಕ್ಷಕರೇ ನಟಿ ಪವಿತ್ರ ಲೋಕೇಶ್ ಅವರು ತೆಲುಗು ಚಿತ್ರನಟ ನರೇಶ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ನರೇಶ್ ಪತ್ನಿ ರಮ್ಯಾ ರಘುಪತಿ ಎಂಬುವವರು ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ ಘಟನೆ ನೆನ್ನೆ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ವಿಷಯ ನಿಮಗೆಲ್ಲ ಗೊತ್ತೇ ಇದೆ ಇದೀಗ ರಮ್ಯಾ ಅವರು ಇದ್ದಕ್ಕಿದ್ದಂತೆ ಪವಿತ್ರ ಲೋಕೇಶ್ ಅವರ ಬಗ್ಗೆ ಅಚ್ಚರಿಯಾ ವಿಷಯವೊಂದನ್ನು ಹೊರಹಾಕಿದ್ದಾರೆ.. ಹೌದು ನೆನ್ನೆ ಹೋಟೆಲ್ ಕೊಠಡಿಯಿಂದ ನಟ ನರೇಶ್ ಜೊತೆ ಹೊರಬಂದ ಪವಿತ್ರ ಲೋಕೇಶ್ ಮೇಲೆ ಚಪ್ಪಲಿಯಿಂದ ಹೊಡೆಯಲು ಮುಂದಾದ ರಮ್ಯಾ ಅವರನ್ನು ಪೊಲೀಸರು ತಡೆದರು ತನ್ನನ್ನು ಏಕವಚನದಲ್ಲಿ ನಿಂದಿಸಿದ ರಮ್ಯ ಅವರಿಗೆ ನೀನು ಯಾವಳೇ ಎಂದು ಪವಿತ್ರ ಲೋಕೇಶ್ ತಿರುಗೇಟು ನೀಡಿದರು ಲಿಫ್ಟ್ ಕಡೆಗೆ ಹೋಗುವಾಗ ನರೇಶ್ ರಮ್ಯಾ ಅವರನ್ನು ಅಣಕಿಸುತ್ತಾ ಸಾಗಿದರು!

ವಿಜಿಲ್ ಸಂಕೇತ ತೋರಿಸುತ್ತಾ ಶಿಳ್ಳೆ ಹಾಕುತ್ತಾ ಕೂಹಕದಿಂದ ನಗುತ್ತಾ ತೆರಳಿದರು ಮೋಸಗಾತಿ ವಂಚಕಿ ನೀನು ಎಂದು ಇಂಗ್ಲಿಷ್ ನಲ್ಲಿ ಕೂಗಿ ಹೇಳುತ್ತಾ ಡ್ಯಾನ್ಸ್ ಮಾಡುತ್ತಾ ಹೋಟೆಲ್ ನಿಂದ ಹೊರ ಬಂದರು.. ಒಂದೇ ಕಾರಿನಲ್ಲಿ ಪವಿತ್ರ ಲೋಕೇಶ್ ಜೊತೆ ನಿರ್ಗಮಿಸಿದರು.. ಪೊಲೀಸರಿಗೆ ಬೆಲೆಕೊಟ್ಟು ರಮ್ಯಾ ಅವರು ತುಂಬಾನೆ ಸಮಾಧಾನದಿಂದ ವರ್ತಿಸಿದರು ಈ ಘಟನೆ ನಡೆದ ಬಳಿಕ ಇಂದು ಮಾತನಾಡಿದ ರಮ್ಯ ಪತಿ ನರೇಶ್ ನನಗೆ ಮೋಸ ಮಾಡಿದ್ದಾರೆ ನಾನು ಪವಿತ್ರ ಲೋಕೇಶ್ ಒಳ್ಳೆಯ ಸ್ನೇಹಿತರು ಎಂದು ವಾಹಿನಿಗಳಿಗೆ ನೀಡಿದ ಸಂದರ್ಶನಗಳಲ್ಲಿ ಹೇಳಿ ಕೊಂಡಿದ್ದಾರೆ ಆದರೆ ಸ್ನೇಹಿತರು ಆದವರು ಇಡೀ ರಾತ್ರಿ ಒಂದೇ ಕೊಠಡಿಯಲ್ಲಿರುತ್ತಾರೆ ಎಂದರೆ ಏನರ್ಥ ಎಂದು ಕೇಳಿದರು ಪವಿತ್ರ ಲೋಕೇಶ್ ನನ್ನ ಇಡೀ ಜೀವನ ಹಾಳು ಮಾಡಿಬಿಟ್ಟಿದ್ದಾರೆ ಅವರ ಗಂಡನಿಗೂ ಮೋಸ ಮಾಡಿ ಮಕ್ಕಳನ್ನು ಬೀದಿಗೆ ತಳ್ಳಿದ್ದಾರೆ..

ಈ ರೀತಿ ಕೆಲಸ ಮಾಡುವವರನ್ನು ಏನು ಮಾಡಬೇಕು ನೀವೇ ಹೇಳಿ ಎಂದು ಪ್ರಶ್ನಿಸಿದ್ದಾರೆ ನನ್ನ ಗಂಡನ ಬಳಿ ಇರುವ ಹಣವನ್ನು ನೋಡಿ ಅವಳು ಜೊತೆ ಸೇರಿದ್ದಾಳೆ ಈ ರೀತಿಯ ಮೋಸ ಮಾಡಿದರೆ ಒಳ್ಳೆಯದಾಗಲ್ಲ ಇದು ಯಾರೇ ಆಗಲಿ ಸಹಿಸಿಕೊಳ್ಳಲ್ಲ, ಪ್ರತಿ ನರೇಶ್ ನನಗೆ ಡೈವರ್ಸ್ ನೋಟಿಸ್ ಕಳುಹಿಸಿದ್ದಾರೆ ಕಾನೂನು ಮೂಲಕ ಹೋರಾಡುತ್ತೇನೆ ಮಗ ಅಪ್ಪ ಬೇಕು ಎಂದು ಅಳುತ್ತಿದ್ದಾನೆ ನರೇಶ್ ಗೆ ಇನ್ನಾದರೂ ಬುದ್ಧಿ ಬರಲಿ ಮಗನಿಗಾಗಿ ಆದರೂ ಮನೆಗೆ ಬರಲಿ ಎಂದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ರಮ್ಯ, ಪವಿತ್ರ ಲೋಕೇಶ್ ಅವರ ಮಾಡಿದ್ದು ಸರಿನಾ ತಪ್ಪಾ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..