Advertisements

ಕಿಡ್ನಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ! ನೋಡಿ..

Health

ನಮ್ಮ ನಿತ್ಯದ ಚಟುವಟಿಕೆಯನ್ನೆ ನಿಲ್ಲಿಸಿ ಬಿಡುವಷ್ಟು ನೋವು ನೀಡುವ ಮೂತ್ರಪಿಂಡ ಕಲ್ಲುಗಳಿಂದ ಬಿಡುಗಡೆ ಪಡೆಯುವುದು ಅಷ್ಟು ಸುಲಭವಲ್ಲ. ದೇಹದಲ್ಲಿ ನೀರನ್ನು ಶೋಧಿಸಿ ಲವಣಗಳನ್ನು ಮತ್ತು ಕಲ್ಮಶಗಳನ್ನ ಮೂತ್ರದ ಮೂಲಕ ಹೊರಹಾಕುವ ಮೂತ್ರಪಿಂಡಗಳಲ್ಲಿ ಕೆಲವೊಮ್ಮೆ ಕೆಲವು ಲವಣಗಳು ಘನ ರೂಪ ಪಡೆದು ನಿಂತುಬಿಡುತ್ತದೆ. ಸತತವಾಗಿ ಶೋಧಿಸುತ್ತಾ ಹೋಗುವಾಗ ಇನ್ನಷ್ಟು ಲವಣದ ಕಣಗಳು ಆ ಕಲ್ಲಿಗೆ ಅಂಟಿಕೊಳ್ಳುತ್ತ ಹೋಗುತ್ತದೆ. ಸಾಮಾನ್ಯವಾಗಿ ನಮ್ಮೆಲ್ಲರ ಮೂತ್ರಪಿಂಡಗಳಲ್ಲಿ ಈ ಕಲ್ಲುಗಳು ಚಿಕ್ಕದಾಗಿ ಇದ್ದೇ ಇರುತ್ತದೆ. ಆದರೆ ನೀರು ಹೆಚ್ಚಿದಂತೆ ಇವು ಕರಗುತ್ತವೆ. ಕೆಲವೊಂದು ಲವಣಗಳು ಮಾತ್ರ ಕರಗದೆ ಗಟ್ಟಿಯಾದ ಕಲ್ಲುಗಳಾಗಿ ಹಾಗೆ ಉಳಿದುಬಿಡುತ್ತವೆ. ಕಲ್ಲುಗಳು ಕರಗದೆ ಇರಲಿಕ್ಕೆ ಅಧಿಕಾ ರ’ಕ್ತ’ದ ಒತ್ತಡ ಅಂದ್ರೆ ಬಿಪಿ ಪ್ರಾಣಿಜನ್ಯ ಕೊಬ್ಬಿನ ಪ್ರಮಾಣದಲ್ಲಿ ಹೆಚ್ಚಳ. ಹಾಗೂ ಕುಡಿಯುವ ನೀರು ಕಡಿಮೆಯಾಗುವುದು. ಆಹಾರದಲ್ಲಿ ನಾರು ಇಲ್ಲದಿರುವುದು ಇವೆಲ್ಲ ಮೊದಲಾದ ಕಾರಣಗಳಾಗಿವೆ.

[widget id=”custom_html-5″]

Advertisements
Advertisements

ಬಹುತೇಕವಾಗಿ ಕಲ್ಲುಗಳು ಕ್ಯಾಲ್ಸಿಯಂ ಫಾಸ್ಫೇಟ್. ಕ್ಯಾಲ್ಸಿಯಂ ಆಕ್ಸಲೇಟ್ ರೂಪ ಪಡೆಯುತ್ತವೆ. ಒಂದು ವೇಳೆ ಕ್ಯಾಲ್ಸಿಯಂ ಫಾಸ್ಫೇಟ್ ಆಗಿದ್ದರೆ ಇವು ನಯವಾದ ಸುಣ್ಣದ ಕಲ್ಲಿನಂತಿದ್ದು ನೆನೆದ ಚಾಪೀಸ್ ನಂತೆ ಗಟ್ಟಿಯಾಗಿರುತ್ತದೆ. ಈ ಕಲ್ಲುಗಳನ್ನು ಕರಗಿಸೋದು ಸುಲಭ. ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳು ಮಾತ್ರ ರಸ್ತೆಗೆ ಹಾಕುವ ಟಾರ್ ನಲ್ಲಿರುವ ಕಲ್ಲಿನಷ್ಟು ಗಟ್ಟಿಯಾಗಿದ್ದು ಇದನ್ನು ಹೊ’ಡೆ’ಯುವುದು ವೈದ್ಯರಿಗೆ ದೊಡ್ಡ ಸವಾಲಾಗಿರುತ್ತದೆ. ಒಂದು ವೇಳೆ ಅವು ಹೊಡೆದರು ಅದರ ಚೂ’ರು’ಗಳು ಮೂ’ತ್ರ’ನಾಳದಲ್ಲಿ ಇಳಿದು ಹೊರಹೋಗಲು ಬಹಳಷ್ಟು ಸಮಯ ಹಾಗೂ ಅಪಾರ ನೋವು ನೀಡುತ್ತದೆ. ಆದರೆ ಆಯುರ್ವೇದದಲ್ಲಿ ಈ ಕಲ್ಲುಗಳನ್ನ ಸುಲಭವಾಗಿ ಕರಗಿಸಲು ಬಹುದು ಹಾಗೆ ಹೊರಹಾಕಲು ನೈಸರ್ಗಿಕ ವಿಧಾನಗಳಿವೆ. ಅವು ಯಾವುವು ಅನ್ನೋದನ್ನ ಈಗ ನೋಡೋಣ. ಮೊದಲನೆಯದು ಸಾಮಾನ್ಯವಾಗಿ ಮೂ’ತ್ರ’ದಲ್ಲಿ ಯಾವುದೇ ತೊಂದರೆ ಯಾಗಿರಲಿ ತುಳಸಿ ಉತ್ತಮವಾದ ರಾಮಬಾಣವಾಗಿದೆ.

[widget id=”custom_html-5″]

ಶೀ’ತ’ದಿಂದ ಹಿಡಿದು ಜ್ವರ ಶ್ವಾಸ ಮೂತ್ರಪಿಂಡಗಳ ಕಲ್ಲಿಗೂ ತುಳಸಿ ಉತ್ತಮವಾದ ಔಷಧಿಯಾಗಿದೆ. ತುಳಸಿ ಯಲ್ಲಿರುವ ಮೂ’ತ್ರ’ವರ್ಧಕ ಗುಣ ಹಾಗೂ ಕಲ್ಮಶ ನಿವಾರಕ ಗುಣ ಮೂತ್ರಪಿಂಡಗಳ ಕಲ್ಲುಗಳನ್ನು ಹೊರಹಾಕಲು ಸಮರ್ಥವಾಗಿದೆ. ಅಷ್ಟೇ ಅಲ್ಲದೆ ತುಳಸಿ ಎಲೆಗಳ ರಸದಲ್ಲಿ ಆಸಿಟಿಕ್ ಆಮ್ಲವಿದ್ದು ಆ ಆಮ್ಲದಲ್ಲಿ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ. ಕಲ್ಲುಗಳು ಕರಗುತ್ತಾ ಹೋದಂತೆ ನೋವು ಸಹ ಕಡಿಮೆಯಾಗುತ್ತದೆ. ಇನ್ನು ಎರಡನೆಯದು ಎಳನೀರು ಹೌದು ದೇಹಕ್ಕೆ ಅತ್ಯುತ್ತಮವಾದ ದ್ರವ ವಾಗಿರುವ ಎಳನೀರು ಮೂತ್ರಪಿಂಡಗಳ ಕಲ್ಲು ನಿವಾರಿಸಲು ಹಾಗೂ ನೋವು ಇಲ್ಲದಂತೆ ಮಾಡಲು ನೆರವಾಗುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಂದು ಎಳನೀರು ಕುಡಿಯುವ ಮೂಲಕ ಕಲ್ಲುಗಳು ಕರಗಲು ಸುಲಭವಾಗುತ್ತದೆ. ಇನ್ನು ಮೂರನೆಯದು ಹಸಿ ಶುಂಠಿ ಮೂತ್ರಪಿಂಡಗಳನ್ನು ಶುದ್ಧೀಕರಿಸಲು ಶುಂಠಿ ಸಹಾ ಉತ್ತಮವಾದ ಗಿಡಮೂಲಿಕೆ ಯಾಗಿದೆ. ಬರಿ ಮೂತ್ರಪಿಂಡಗಳು ಮಾತ್ರವಲ್ಲ ಜೀರ್ಣಾಂಗ ಮತ್ತು ಕರಳುಗಳಿಂದ ವಿ’ಷ’ಕಾರಿ ವಸ್ತುಗಳನ್ನು ಹೊರಹಾಕಲು ಇದು ನೆರವಾಗುತ್ತದೆ.

[widget id=”custom_html-5″]

ಹಾಗಾಗಿ ಹೆಚ್ಚೇನು ಮಾಡಬೇಕಾಗಿಲ್ಲ ದಿನದಲ್ಲಿ ಕುಡಿಯುವ ಟೀ ಅಲ್ಲಿ ಅಥವಾ ಹಾಲಿನಲ್ಲಿ ಹಸಿಶುಂಠಿಯನ್ನು ಸೇರಿಸಿ ಕುಡಿದರೆ ಸಾಕು. ಇನ್ನು ಮೆಂತೆ ಕೂಡ ಒಂದು ಅತ್ಯದ್ಭುತ ರಾಮಬಾಣವಾಗಿ ಈ ಮೂತ್ರಪಿಂಡ ಕ’ಲ್ಲು ಕರಗುವಲ್ಲಿ ಕೆಲಸ ಮಾಡುತ್ತದೆ. ಒಂದು ಚಮಚದ ಮೆಂತೆಯನ್ನ ಒಂದು ಲೋಟದ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ತಿನ್ನಬೇಕು ಈ ರೀತಿ ಮಾಡಿದರೆ ಕಿ’ಡ್ನಿ’ಯಲ್ಲಿರುವ ಕಲ್ಲುಗಳು ಮಾತ್ರವಲ್ಲ ದೇಹದಲ್ಲಿರುವ ಕಲ್ಮಶಗಳು ಕೂಡ ತೊಳೆದು ಹಾಕಲ್ಪಡುತ್ತದೆ ಈ ಮೆಂತೆ ಇಂದ. ಇನ್ನೂ ಇನ್ನೊಂದು ವಿಧಾನವೇನೆಂದರೆ ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳು ಕಾಲ ಮೆಂತೆ ನೆನೆಸಿದ ನೀರನ್ನು ಕುಡಿಯಿರಿ ಇದು ಕೂಡ ಕಿ’ಡ್ನಿ’ಯ ಕಲ್ಲುಗಳನ್ನು ಹೊರಹಾಕುವಲ್ಲಿ ನೆರವಾಗುತ್ತದೆ. ಹಾಗೆ ಇನ್ನೂ ಐದನೆಯದ್ದು ದಿನಕ್ಕೊಂದು ಸೇಬನ್ನು ಸೇವಿಸುವುದರಿಂದ ಮೂತ್ರಪಿಂಡಗಳಲ್ಲಿನ ಕಲ್ಲುಗಳು ಕ’ರ’ಗಿಹೋಗುತ್ತವೆ. ಸೇ’ಬಿ’ನಲ್ಲಿ ಕೆಲವು ಕಿ’ಣ್ವ’ಗಳಿದ್ದು ಅವು ಕಾ’ಲ’ಕ್ರಮೇಣವಾಗಿ ಮೂತ್ರಪಿಂಡಗಳಲ್ಲಿ ನ ಕ’ಲ್ಲು’ಗಳು ಕ’ರ’ಗಿಸಿ ಮೂತ್ರದ ಮೂಲಕ ಶರೀರದಿಂದ ಆ ಹರಳುಗಳು ಹೊರಹೋಗುವಂತೆ ಮಾಡುತ್ತದೆ.

[widget id=”custom_html-5″]

ಇನ್ನು ಆರನೆಯದಾಗಿ ಮೂತ್ರಪಿಂಡಗಳಲ್ಲಿ ನ ಹರಳುಗಳ ನಿವಾರಣೆಗೆ ಕಲ್ಲಂಗಡಿ ಹಣ್ಣು ಒಂದು ಅತ್ಯುತ್ತಮವಾದ ಪರಿಹಾರ ಉಪಾಯವಾಗಿದೆ. ಕಲ್ಲಂಗಡಿ ಹಣ್ಣು ಜಲಂಶಾದಿಂದ ಸಮೃದ್ಧವಾಗಿದ್ದು ಮೂತ್ರಪಿಂಡಗಳಲ್ಲಿನ ಅರಳುಗಳನ್ನ ಪರಿಣಾಮಕಾರಿಯಾಗಿ ಹೊರಗೆ ಹಾಕುತ್ತವೆ. ಮೂತ್ರಪಿಂಡಗಳಲ್ಲಿನ ಹರಳುಗಳನ್ನು ಹೊರಗೆ ಹಾಕುವುದಕ್ಕಾಗಿ ಪ್ರಾಚೀನ ಕಾಲದಲ್ಲಿ ಯಾವುದೇ ಔಷದವು ಅಲಭ್ಯವಾಗಿದ್ದಾಗ ಈ ಹರಳುಗಳನ್ನ ರೋಗಿಯ ಶರೀರದಿಂದ ಹೊರಹಾಕಲು ವೈದ್ಯರು ರೋಗಿಗೆ ಕಲ್ಲಂಗಡಿ ಹಣ್ಣು ಹೆಚ್ಚಾಗಿ ಸೇವಿಸುವಂತೆ ಶಿಫಾರಸು ಮಾಡುತ್ತಾರೆ. ಹಾಗೆಯೆ ಜಲಂಶಾ ಹಾಗೂ ಪೊಟ್ಯಾಷಿಯಂ ನಿಂದ ಕೂಡಿರುವಂತ ದ್ರಾಕ್ಷಿ ಹಣ್ಣುಗಳು ಸೇವಿಸುವುದರಿಂದ ಕೂಡ ಮೂತ್ರಪಿಂಡದಲ್ಲಿನ ಹರಳುಗಳನ್ನು ಕರಗಿಸಲು ಸುಲಭವಾಗುತ್ತದೆ. ಇನ್ನು ಕೊನೆಯದಾಗಿ ಹುರುಳಿ ಮೂತ್ರಪಿಂಡ ಆಕಾರದಲ್ಲಿರುವ ಹುರುಳಿಯ ಕಾಳುಗಳನ್ನು ಸೇವಿಸುವುದರಿಂದ ಮೂತ್ರಪಿಂಡದಲ್ಲಿ ಉಂಟಾದ ಹರಳುಗಳನ್ನ ತೊಳೆದು ಹೊರದೂಡಲು ಅತ್ಯುತ್ತಮ ಒಂದು ರಾಮಬಾಣವಾದ ಮನೆಮದ್ದು. ಹೀಗೆ ಮನೆ ಮದ್ದುಗಳಿಂದ ಮೂತ್ರಪಿಂಡದ ಸಮಸ್ಯೆಗಳನ್ನು ನಾವು ಸುಲಭವಾಗಿ ಬಗೆಹರಿಸಿ ಕೊಳ್ಳಬಹುದು.