Advertisements

ಪೊಲೀಸರಿಂದ ತನ್ನ ತಂದೆಯ ವಾಹನವನ್ನು ಬಿಡಿಸಿಕೊಳ್ಳಲು ತಾನು ಕೂಡಿಟ್ಟ ಹುಂಡಿ ಹಣ ತೆಗೆದುಕೊಂಡು ಬಂದ ಚಿಕ್ಕ ಹುಡುಗ.! ಬಳಿಕ ಪೋಲೀಸ್ ಮಾಡಿದ್ದೇನು ಗೊತ್ತಾ.?

Inspiration

ನಮಸ್ತೆ ಸ್ನೇಹಿತರೆ, ಎಲ್ಲರ ಪ್ರಕಾರ ಪೊಲೀಸರೆಂದರೆ ರೋಡಿನಲ್ಲಿ ಹೋಗುವ ವಾಹನಗಳನ್ನು ಸುಮ್ಮಸುಮ್ಮನೆ ನಿಲ್ಲಿಸಿ ಹಣ ದೋಚುವ ಕೆಲಸ ಮಾಡುತ್ತಾರೆ. ಆದರೆ ಈ ರೀತಿ ನಾವು ಪೊಲೀಸರ ಮೇಲೆ ಇಟ್ಟುಕೊಂಡಿರುವ ಅಭಿಪ್ರಾಯ ಕೆಲವುಬಾರಿ ತ’ಪ್ಪಾಗಬಹುದು. ಹೌದು, ಎಲ್ಲ ಪೊಲೀಸರು ಭ್ರಷ್ಟರಾಗಿ ಇರುವುದಿಲ್ಲ, ಕೆಲವರು ತಮ್ಮ ಕೆಲಸವನ್ನು ಪ್ರೀತಿಸಿ ಧಕ್ಷರಾಗಿ ಇರುವುದನ್ನು ಸಹ ಕಂಡಿರುತ್ತದೆ. ಜನರು ಕಷ್ಟ ಅಂದಾಗ ಸಹಾಯಕ್ಕೆ ನಿಂತಿರುವ ಪೊಲೀಸರು ಸಹ ನಮ್ಮ ಮುಂದೆ ಇದ್ದಾರೆ ಅನ್ನೋದಕ್ಕೆ ಈ ನೈಜ್ಯ ಘ’ಟನೆಯೇ ಸಾಕ್ಷಿ. ಅಷ್ಟಕ್ಕೂ ಅಲ್ಲಿ ನಡೆದಿರುವ ಘ’ಟನೆ ಏನು..? ಈ ಘ’ಟನೆ ನಡೆದಿರುವುದು ಆದರೂ ಎಲ್ಲಿ.? ಅಂತ ನೋಡೋಣ ಬನ್ನಿ..

Advertisements
Advertisements


ಈ ಘ’ಟನೆ ನಡೆದಿರುವುದು ಮಹಾರಾಷ್ಟ್ರದಲ್ಲಿ. ಖಡ್ಸೆ ಎಂಬ ಆಟೋ ಚಾಲಕ ಪಾರ್ಕಿಂಗ್ ನಿಷೇ’ಧಿಸಿದ ಸ್ಥಳದಲ್ಲಿ ತನ್ನ ಆಟೋವನ್ನು ನಿಲ್ಲಿಸಿರುತ್ತಾನೆ.. ಇದನ್ನು ಗಮನಿಸಿದ ಪೊಲೀಸರು ತಕ್ಷಣವೇ ಬಂದು ಆಟೋ ಚಾಲಕ ಖಡ್ಸೆ ಅವರಿಗೆ 2 ಸಾವಿರ ರೂಪಾಯಿ ದಂಡ ವಿ’ಧಿಸುತ್ತಾರೆ. ಇದರ ಜೊತೆಗೆ ಆಟೋವನ್ನು ಸೀಸ್ ಮಾಡಿ ಬಿಡುತ್ತಾರೆ. ಇದರಿಂದ ಕಂಗಾಲದ ಖಡ್ಸೆ ಪೋಲಿಸ್ ಸ್ಟೇಷನ್ ಗೆ ಬಂದು ನನ್ನಲ್ಲಿ ಅಷ್ಟೊಂದು ಹಣವಿಲ್ಲ ದಯವಿಟ್ಟು ಆಟೋ ಬಿಟ್ಟುಬಿಡಿ ಎಂದು ಪೋಲಿಸರ ಬಳಿ ಕ’ಣ್ಣೀರು ಹಾಕುತ್ತಾನೆ. ಆದರೆ ಪೋಲಿಸರು ಮಾತ್ರ ಯಾವುದೇ ಕರುಣೆ ಇಲ್ಲದೆ, ಆಗುವುದಿಲ್ಲ ದಂ’ಡವನ್ನು ಕಟ್ಟಿ ನಿನ್ನ ಆಟೋವನ್ನು ಬಿಡಿಸಿಕೊಂಡು ಹೋಗು ಎಂದು ಹೇಳ್ತಾರೆ..


ಪೊಲೀಸರ ಈ ಮಾತಿಗೆ ಖಡ್ಸೆ ತುಂಬಾ ಕಂಗಾಲಾಗಿ ದಿಕ್ಕು ತೋಚದೆ, ಮನೆಗೆ ಬಂದು ತನ್ನ ಮಗನ ಹುಂಡಿಯನ್ನು ತಂದು ತನಗೆ ವಿಧಿಸಿದ್ದ ದಂ’ಡವನ್ನು ಕಟ್ಟುತ್ತಾನೆ. ನಂತರ ಈ ಹಣ ಆಟೋ ಚಾಲಕನ ಮಗನ ಹುಂಡಿಯ ಹಣ ಎಂದು ತಿಳಿದ ಅಲ್ಲಿನ ಹಿರಿಯ ಪೋಲಿಸ್ ಅಜಯ್ ಮಾಳವೀಯ ಅವರು ಆಟೋ ಚಾಲಕನ ಮೇಲೆ ಕರುಣೆ ತೋರಿ ಆತನಿಗೆ ವಿಧಿಸಲಾಗಿದ್ದ ದಂ’ಡವನ್ನು ತಾವೇ ತಮ್ಮ ಸ್ವಂತ ಹಣದಿಂದ ಕಟ್ಟಿ ಇನ್ನು ಮುಂದೆ ಈ ರೀತಿ ಮಾಡಬೇಡ ಎಂದು ಆಟೋವನ್ನು ಹಿಂದಿರುಗಿಸಿದ್ದಾರೆ. ಹಿರಿಯ ಪೋಲಿಸ್ ಅಜಯ್ ಮಾಳವೀಯ ಅವರು ಮಾಡಿದ ಕೆಲಸವನ್ನು ನೋಡಿ ಅಲ್ಲೇ ಇದ್ದ ಇತರ ಪೋಲಿಸರು ಅವರಿಗೆ ಅಭಿನಂದನೆ ತಿಳಿಸಿದ್ದಾರೆ.. ಅಜಯ್ ಅವರು ಮಾಡಿರುವ ಕೆಲಸ ಮೆಚ್ಚುವಂತದ್ದು.. ಇದರ ಬಗ್ಗೆ ನೀವೇನಂತೀರಿ ಸ್ನೇಹಿತರೆ. ಈ ಘ’ಟನೆ ನಿಮ್ಮ ಮನ ಮುಟ್ಟಿದ್ದರೆ, ಶೇರ್ ಮಾಡಲು ಮರೆಯದಿರಿ…