Advertisements

ಮದುವೆ ಮನೆಯಲ್ಲಿಯೇ ಪೊಲೀಸ್ ಅಧಿಕಾರಿ ಏನಾದರು ಗೊತ್ತಾ.. ಬೆಚ್ವಿಬಿದ್ದ ಪತ್ನಿ..

Kannada News

ನಮಸ್ಕಾರ ಪ್ರಿಯ ವೀಕ್ಷಕರೆ ಮನುಷ್ಯನ ಬದುಕು ಹೇಗೆ ಗೊತ್ತಾ… ನೀರಿನ ಮೇಲಿನ ಗುಳ್ಳೆಯ ಹಾಗೆ ಕ್ಷಣಾರ್ಧದಲ್ಲಿ ಊಹಿಸಲಾಗದ ಘಟನೆಗಳು ನಡೆದು ಬಿಡುತ್ತವೆ. ಅದಕ್ಕೆ ನಮ್ಮ ಹಿರಿಯರು ಹೇಳುತ್ತಾರೆ ಎಲ್ಲವು ವಿಧಿ ಲಿಖಿತ. ಯಾವುದು ನಾವು ಅಂದುಕೊಂಡ ಹಾಗಿರಲ್ಲ ಅಂತ. ಹಾಗಾಗಿ ಬದುಕಿದ ಅಷ್ಟು ದಿನ ಎಲ್ಲರೊಂದಿಗೆ ಸಹಬಾಳ್ವೆಯಿಂದ‌ ಇರುವುದು ಮುಖ್ಯವಾಗಿರುತ್ತದೆ. ಈ ಬದುಕು ವಿಚಿತ್ರವು ಹೌದು ಯಾವ ಸಂದರ್ಭದಲ್ಲಿ ಯಾವ ರೀತಿಯಾಗಿ ಟನ್೯ ಆಗುತ್ತದೆ ಎಂಬುವುದೇ ಗೊತ್ತಾಗುವುದಿಲ್ಲ. ಇಂದು ಇದ್ದ ವ್ಯೆಕ್ತಿ ನಾಳೆ ಇರುತ್ತಾನೆ ಅಥವಾ ಇಲ್ಲವೂ ಎಂಬ ಯಾವ ಭರವಸೆಯು ಬರುವುದಿಲ್ಲ.

ಹೌದು ಅದಕ್ಕೆ ಉದಾಹರಣೆ ಎಂದರೆ ನಮ್ಮನ್ನಲ್ಲ ಅಗಲಿದ ನಗು ಮೊಗದ ಸರದಾರ ಪವರ್ ಸ್ಟಾರ್ ಪುನೀತ ರಾಜಕುಮಾರ ಅವರು. ಹೌದು ಹೋದ ವರ್ಷ ಇದೇ ದಿನಗಳಲ್ಲಿ ನಮ್ಮೊಂದಿಗೆ ಇದ್ದರು ಆದರೆ ಯಾರು ಊಹಿಸಿರಲಿಲ್ಲ. ಅವರು ನಮ್ಮನ್ನೆಲ್ಲ ದೊರ‌ಮಾಡಿ ಇಷ್ಟುಬೇಗ ಕಣ್ಮರೆಯಾಗುತ್ತಾರೆ ಅಂತ. ಇಂತಹ ಘಟನೆಗಳು ಹಲವು ಬಾರಿ ಜರಗುತ್ತವೆ. ಅಂತಹದ್ದೆ ಘಟನೆಯೊಂದು ನೇರೆ ರಾಜ್ಯ ಆಂದ್ರಪ್ರದೇಶದಲ್ಲಿ ನಡೆದಿದೆ. ಆ ಘಟನೆ ಏನು ಅಂತಾ ಯೋಚನೆ ಮಾಡ್ತಿದ್ದೀರಾ ಹಾಗಿದ್ದರೆ ಈ ಸ್ಟೋರಿನಾ ಕೊನೆವರೆಗೂ ತಪ್ಪದೆ ಓದಿ…ಹಾಗೂ ನಿಮ್ಮ ಗೆಳೆಯರಿಗೆ ಶೇರ್ ಮಾಡಿ.

ಈ ಘಟನೆ ನಡೆದಿರುವುದು ಆಂದ್ರಪ್ರದೇಶದಲ್ಲಿ. ಆತನ ವೆಂಕಟ ಸ್ವಾಮಿ. ಇವರು ಅನಂತಪುರ ಜಿಲ್ಲೆಯ ಬುಕ್ಕರಾಯ ಸಮುದ್ರ ವಲಯದ ಕೊರ್ರಪಾಡು ಗ್ರಾಮದ ನಿವಾಸಿ. ಪೋಲಿಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದನು. ಇವರದ್ದು ತುಂಬು ಕುಟುಂಬ, ಅದರಲ್ಲಿಯೂ ಇತನಿಗೆ ತಾಯಿ ಎಂದರೆ ಎಲ್ಲಿಲ್ಲದ ಪ್ರೀತಿ, ಮಮಕಾರ. ತಮ್ಮ ಬಿಡುವಿನ ಸಮಯದಲ್ಲಿ ಸದಾ ತಾಯಿಯೊಂದಿಗೆ ಕಾಲ ಕಳೆಯುತ್ತಿದ್ದರು. ಪಾಮಿರಾ ಪೊಲೀಸ್ ಠಾಣೆಯಲ್ಲಿ ಎ ಎಸ್ ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇವರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದನು.. ಇನ್ನು ಇವರು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ, ಇವರ ತಾಯಿಯ ಹೆಸರು ಕೊನ್ನಮ್ಮ.. ಎಪ್ಪತ್ತು ವರ್ಷ ವಯಸ್ಸಾಗಿತ್ತು.. ಒಟ್ಟಾರೆಯಾಗಿ ತಾಯಿ, ಹೆಂಡತಿ ಮಕ್ಕಳೊಂದಿಗೆ ವೆಂಕಟ ಸ್ವಾಮಿ ನೆಮ್ಮದಿಯ ಜೀವನ ನಡೆಸುತ್ತಿದ್ದರು.

Advertisements
Advertisements

ಅತಿ ಹೆಚ್ಚು ಖುಷಿಯಾದಾಗಲು ಜೀವನ ತುಂಬ ಒಳ್ಳೆಯ ಪಾಠ ಕಲಿಸುತ್ತದೆ ಅಂತೆ. ಜಾಸ್ತಿ ಇಷ್ಟ ಪಡುವ ವಸ್ತುವಾಗಲಿ, ವ್ಯಕ್ತಿಯಾಗಲಿ ನಮ್ಮೊಂದಿಗೆ ಹೆಚ್ಚುಕಾಲ ಉಳಿಯುವುದಿಲ್ಲ ಅಂತೆ. ಈ ಮಾತಿನಂತೆ ಸಂತೋಷದ ಕುಟುಂಬದಲ್ಲಿ ಬೀರುಗಾಳಿ ಹಾಗೆ ಬಂದದ್ದು ಅವರ ತಾಯಿಯ ಆರೋಗ್ಯ ಸ್ಥಿತಿ ಏರುಪೇರು ಆಗಿಬಿಟ್ಟಿತ್ತು. ಅದಕ್ಕಾ ಅನಂತರಪುರದ ಒಳ್ಳೆಯ ಆಸ್ಪತ್ರೆಯೊಂದರಲ್ಲಿ ಅವರನ್ನು ದಾಖಲು ಮಾಡಲಾಗಿತ್ತು. ಉತ್ತಮ ಚಿಕಿತ್ಸೆಯನ್ನು ಅವರಿಗೆ ನೀಡಲಾಗಿತ್ತು.

ಆಸ್ಪತ್ರೆಯಲ್ಲಿ ಇರುವಾಗಲೇ ವೆಂಕಟ ಅವರ ತಾಯಿ‌‌ ಮಗನನ್ನು ಬಳಿಗೆ ಕರೆದು ನಾನು ಸಾಯುವ ಮೊದಲು ಮೊಮ್ಮಗ ಮದುವೆ ನೋಡಬೇಕೆ ಎಂದರಂತೆ. ಅದಕ್ಕೆ ಮಗ ನಿನಗೇನಾಗುತ್ತೆ ಆದಷ್ಟು ಬೇಗ ನಿಮ್ಮ ಆರೋಗ್ಯ ಸರಿಹೋಗುತ್ತದೆ ಎಂದರಂತೆ. ಇತ್ತ ತಾಯಿಯ ಆಸೆಯನ್ನು ಇಡೇರಿಸಲು ವೆಂಕಟ ಸ್ವಾಮಿ ಮಗನಿಗೆ ಹೆಣ್ಣು ನೋಡಿ ಮದುವೆಯ ಸಿದ್ಧತೆಯನ್ನು ಸಹ ಮಾಡಿದ್ದರು. ತಾಯಿಯ ಇಚ್ಚೆಯಂತೆ ಮಗನ ಮದುವೆಯನ್ನು ಕೊಡ ಮಾಡಿದರು. ಎಲ್ಲವೂ ಸರಿಯಾಗಿತ್ತು.

ಮದುವೆ ಮುಗಿದ ಕೇಲವೆ ಗಂಟೆಗಳಲ್ಲಿ ನಡೆಯಬಾರದ್ದು ನಡೆದು ಹೋಗುತ್ತದೆ. ಆಸ್ಪತ್ರೆಯಿಂದ ಕಾಲ್ ಒಂದು ಬರುತ್ತದೆ. ಮೊಮ್ಮಗನ ಮದುವೆಯಾದ ಸಂತೋಷದಲ್ಲಿಯೇ ವೆಂಕಟ ಸ್ವಾಮಿ ಅವೆ ತಾಯಿಯ‌ ಜೀವ ಪರಮಾತ್ಮನಲ್ಲಿ ಲೀನವಾಗಿ ಹೋಗಿರುತ್ತದೆ. ತಾಯಿ ಇಲ್ಲ ಎಂಬ ಸುದ್ದಿ ಕೇಳಿದ ವೆಂಕಟ ಸ್ವಾಮಿ ನಿಂತಲ್ಲಿಯೇ ಕುಸಿದು ಬೀಡುತ್ತಾರೆ. ಅಷ್ಟೆ ಮುಂದೆಲ್ಲ ನಡೆದ ಘಟನೆ ಊಹಿಸಲು ಅಸಾಧ್ಯ. ಹೌದು ಆಸ್ಪತ್ರೆಯಲ್ಲಿ ತಾಯಿ ಕೊನೆಯುಸಿರೆಳೆದರು ಎಂಬ ಸುದ್ದಿ ತಿಳಿದಾಗಲೇ ನೆಲಕಚ್ಚಿದ ವೆಂಕಟಸ್ವಾಮಿಯವರ ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ.

ಸದಾ ಸಂತೋಷದಿಂದ ತುಂಬಿದ ಕುಟುಂಬ ಇಂದು ಮನೆಯಲ್ಲಿ ಒಂದೆ ದಿನವೇ ಇಬ್ಬರನ್ನು ‌ಕಳೆದು ಹಾಗಾಯಿತು. ಮದುವೆಯ ಸಮಾರಂಭದ ಖುಷಿ ಪಡಬೇಕಿದ್ದ ಕುಟುಂಬ ಸಾವಿನ ಶೋಕದಿಂದ ತುಂಬಿ ಹೋಗಿತ್ತು. ಇದೆಲ್ಲದರಲ್ಲಿ ತಿಳಿಯುವುದೆನೆಂದರೆ ಮನುಷ್ಯನ ‌ಬದುಕು ಶಾಶ್ವತವಲ್ಲ ಎಲ್ಲವು ವಿಧಿ ಲಿಖಿತ.

ನೆಮ್ಮದಿಯ ಸಂಸಾರ ಇವರದ್ದಾಗಿತ್ತು.. ಆದರೆ ಕಳೆದ ಕೆಲ ದಿನಗಳಿಂದ ತಾಯಿಯ ಆರೋಗ್ಯ ಹದಗೆಟ್ಟಿತ್ತು.. ತಾಯಿಯನ್ನು ಅನಂತಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತಿತ್ತು.. ಅತ್ತ ತಾಯಿ ಮೊಮ್ಮಗನ ಮದುವೆ ನೋಡಲು ಆಸೆ ಪಟ್ಟರು.. ತಾಯಿಯ ಮಾತಿಗೆ ಇಲ್ಲವೆನ್ನದ ಮಗ ಇದ್ದಕಿದ್ದ ಹಾಗೆ ಮಗನ ಮದುವೆ ಮಾಡಲು ನಿರ್ಧರಿಸಿ ಎರಡೇ ದಿನದಲ್ಲಿ ಮಗನ ಮದುವೆಯನ್ನೂ ಸಹ ನೆರವೇರಿಸಿದರು..ಆಗಲಾದರೂ ತನ್ನ ತಾಯಿ ಗುಣಮುಖರಾಗಿ ಮನೆಗೆ ಮರಳಬಹುದು ಎನ್ನುವ ನಿರೀಕ್ಷೆ ಇಟ್ಟುಕೊಂಡರು..