Advertisements

ಅನಾಥವಾಗಿ ರೋಡಿನ ಪಕ್ಕದಲ್ಲಿ ಕೂತಿದ್ದ ಅಜ್ಜಿಗೆ ಈ ಮಹಿಳಾ ಪೋಲಿಸ್ ಮಾಡಿದ್ದೇನು ಗೊತ್ತಾ? ಕಣ್ಣೀರು ಹಾಕಿದ ಅಜ್ಜಿ..!

Inspiration

ನಮಸ್ತೆ ಸ್ನೇಹಿತರೆ, ರಸ್ತೆ ಬದಿಯ ನಿವಾಸಿ ಅಜ್ಜಿಯೊಬ್ಬರ ಸಂ’ಕಟಕ್ಕೆ ಮಹಿಳಾ ಪೋಲಿಸ್ ಅಧಿಕಾರಿಯೊಬ್ಬರ ಹೃದಯ ಮಿಡಿದಿದೆ.. ಈ ವೃದ್ಧೆಗೆ ಹೊಸ ಬಟ್ಟೆ ಜೊತೆಗೆ ಚಪ್ಪಲಿ ಕೊಡಿಸಿರುವ ಅವರು ಇದೀಗ ಸಾರ್ವಜನಿಕರ ದೃಷ್ಟಿಯಲ್ಲಿ ಹೀರೋಯಿನ್ ಆಗಿದ್ದಾರೆ. ಅವರ ಈ ಔದಾರ್ಯದ ಕೆಲಸದ ಬಗ್ಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದು ಎಲ್ಲರೂ ಸಹ ಮಹಿಳಾ ಪೋಲಿಸ್ ಅವರನ್ನು ಹೊಗಳಿದ್ದಾರೆ.. ಮಧ್ಯಪ್ರದೇಶ ಜಿಲ್ಲೆಯ ದಾಮೋದ್ ನ ಮ್ಯಾ’ಗ್ರೋನ್ ಪೋಲಿಸ್ ಠಾಣೆಯಲ್ಲಿ ಪೋಲಿಸ್ ಅಧಿಕಾರಿಯಾಗಿರುವ ಶ್ರದ್ಧಾ ಶುಕ್ಲಾ ಹೀರೋಯಿನ್ ಆಗಿರುವ ಅಧಿಕಾರಿ..

Advertisements
Advertisements

ಇವರು ಪ್ರತಿದಿನ ಸ್ಟೇಷನ್ ಗೆ ಹೋಗಿ ಬರುವ ಹಾದಿಯಲ್ಲಿ ಒಬ್ಬ ವೃದ್ಧೆ ಅರೆದ ಬಟ್ಟೆಯಲ್ಲಿ ಮುದುಡಿಕೊಂಡು ಕುಳಿತುಕೊಂಡಿರುವುದನ್ನ ಗಮನಿಸಿದ್ದಾರೆ. ಆಕೆಯ ಕಷ್ಟ ನೋಡಿ ಶ್ರದ್ಧಾ ಅವರ ಮನ ಮಿಡಿದಿದೆ.. ಆಗ ಒಂದು ದಿನ ಶ್ರದ್ಧಾ ಅವರು ಅಂಗಡಿಗೆ ಹೋಗಿ ಹೊಸ ಬಟ್ಟೆ ಹಾಗೂ ಒಂದು ಜೊತೆ ಚಪ್ಪಲಿಯನ್ನು ಖರೀದಿ ಮಾಡಿ ಆ ವೃದ್ಧೆಗೆ ಧರಿಸಿದ್ದಾರೆ.. ಬಟ್ಟೆಯನ್ನು ಧರಿಸಿದ ವೃದ್ಧೆ ಕಣ್ಣಿರು ಆಕುತ್ತಾ ಶ್ರದ್ಧಾ ಶುಕ್ಲಾ ಅವರನ್ನ ಅಪ್ಪಿಕೊಂಡಿದ್ದಾರೆ. ಇನ್ನೂ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಶೇ’ರ್ ಆಗಿದ್ದು ತುಂಬಾನೆ ವೈ’ರ’ಲ್ ಆಗಿದೆ.

ಈ ವೀ’ಡಿ’ಯೋ ಗಮನಕ್ಕೆ ಬಂದ ತಕ್ಷಣ ಅದನ್ನ ರಿ’ಟ್ವೀಟ್ ಮಾಡಿರುವ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಶ್ರದ್ಧಾ ಶುಕ್ಲಾ ಅವರಂತಹ ಪುತ್ರಿಯ ಬಗ್ಗೆ ಇಡೀ ಮಧ್ಯಪ್ರದೇಶದಲ್ಲಿ ಹೆಮ್ಮೆ ಪಡುತ್ತಿದೆ ಅಂತ ಹೇಳಿದ್ದಾರೆ.. ಇದಕ್ಕೂ ಕೆಲವೇ ಗಂಟೆಗಳ ಮೊದಲು ಕರ್ನಾಟಕದಲ್ಲಿ ಸಂಚಾರಿ ಪೋಲಿಸರೊಬ್ಬರು ರಸ್ತೆಯಲ್ಲಿ ನಿಂತಿದ್ದ ನೀರನ್ನ ತೆ’ರವು ಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು.. ಸಧ್ಯ ಈ ದೃಶ್ಯ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈ’ರ’ಲ್ ಆಗಿದೆ.