Advertisements

ಕೂಲಿ ಮಹಿಳೆ ಮನೆ ರೈಡ್ ಮಾಡಿದ ಪೊಲೀಸರು ಇಲ್ಲಿ ಸಿಕ್ಕ ದುಡ್ಡು ನೋಡಿ ಬೆಚ್ಚಿ ಬಿದ್ದರು!

Kannada News

ನಮಸ್ಕಾರ ವೀಕ್ಷಕರೆ ತುತ್ತು ಅನ್ನಕ್ಕೂ ಒಂದೊಂದು ರೂಪಾಯಿಗೂ ಕಷ್ಟಪಡುತ್ತಿದ್ದ ಈ ಮಹಿಳೆ ರೈಡ್ ಮಾಡಿದಾಗ ಸಿಕ್ತು ನೂರು ಕೋಟಿ ಹಣ ಸ್ನೇಹಿತರೆ ರಾಜಸ್ಥಾನದ ಸ್ಪೀಕರ್ ಜಿಲ್ಲೆಯಲ್ಲಿ ವಾಸಮಾಡುತ್ತಿರುವ ಸಂಜುದೇವಿ ಎಂಬ ಮಹಿಳೆಯ ಜೀವನದಲ್ಲಿ ನಡೆದ ಒಂದು ಘಟನೆ ಯಾವ ಕನಸಿಗೂ ಕಮ್ಮಿ ಇಲ್ಲ ಈ ಮಹಿಳೆ ರಾತ್ರೋರಾತ್ರಿ ನೂರು ಕೋಟಿ ಹಣದ ಓನರ್ ಆಗಿಬಿಟ್ಟಳು ಸ್ನೇಹಿತರೆ ಜಮೀನಿನಲ್ಲಿ ಕೂಲಿಕೆಲಸ ಮಾಡುತ್ತಾ ಸಂಜು ದೇವಿ ತನ್ನ ಕುಟುಂಬವನ್ನು ಸಾಕುತ್ತಿದ್ದಳು ಸಂಜು ದೇವಿಗೆ ತಾನು ಕೋಟಿಗಳ ಒಡತಿ ಎಂಬ ವಿಷಯ ಗೊತ್ತೇ ಇರಲಿಲ್ಲ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನ ಕೆಲ ಅಧಿಕಾರಿಗಳಿಗೆ ಡೆಲ್ಲಿ ಜೈಪುರ್ ಹೈವೇ ರಸ್ತೆಯಲ್ಲಿ ಒಂದು ಜಮೀನು ಸಿಕ್ಕಿತು ಈ ಜಮೀನಿನ ಓನರ್ ಇದೇ ಸಂಜು ದೇವಿ ಸುಮಾರು 64 ಎಕರೆಗಳ ಜಮೀನು ಇದಾಗಿತ್ತು ಈ ಜಮೀನಿನ ಇವತ್ತಿನ ಬೆಲೆ ಸುಮಾರು ನೂರು ಕೋಟಿಗೂ ಅಧಿಕ ಇನ್ನೂ ಶಾಕಿಂಗ್ ವಿಷಯವೇನೆಂದರೆ ಸಂಜು ದೇವಿಗೆ ತನ್ನ ಹೆಸರಿನಲ್ಲಿ ಈ ನೂರು ಕೋಟಿ ಬೆಲೆಬಾಳುವ ಜಮೀನು ಇರುವ ವಿಷಯ ಗೊತ್ತೇ ಇರಲಿಲ್ಲ ಹೀಗಾಗಿ ಈ ವಿಷಯ ತಿಳಿದು ಸಂಜು ದೇವಿ ಶಾಕ್ ಆದಳು

Advertisements
Advertisements

ಹನ್ನೆರಡು ವರ್ಷಗಳ ಹಿಂದೆ ಒಂದು ಭೀಕರ ರಸ್ತೆ ಅಪಘಾತದಲ್ಲಿ ಸಂಜು ದೇವಿಯ ಗಂಡ ಸತ್ತುಹೋಗಿದ್ದ ಗಂಡ ಸಾಯುವುದಕ್ಕೆ ಕೆಲವೇ ವಾರಗಳ ಹಿಂದೆ 2006 ನೆ ಇಸವಿಯಲ್ಲಿ ಸಂಜು ದೇವಿನ ಅಮರ್ ನಗರಕ್ಕೆ ಕರೆದುಕೊಂಡು ಹೋಗಿದ್ದ ಅಲ್ಲಿ ಕೆಲ ದೊಡ್ಡ ಜನರು ಕುಳಿತಿದ್ದರು ಇವರ ಕೈಯಲ್ಲಿ ಕೆಲ ಕಾಗದಪತ್ರಗಳು ಇದ್ದವು ಈ ಕಾಗದ ಪತ್ರಗಳ ಮೇಲೆ ಗಂಡ ಹೆಂಡತಿ ಇಬ್ಬರ ಸಹಿ ಪಡೆಯಲು ಆ ದೊಡ್ಡ ಮನುಷ್ಯರು ಪ್ರಯತ್ನಿಸಿದ್ದರು ಗಂಡ ಹೇಳಿದ ಅಂತ ಸಂಜು ದೇವಿ ಕಾಗದಪತ್ರಗಳ ಮೇಲೆ ಹೆಬ್ಬೆಟ್ಟು ಒತ್ತಿದ್ದಳು ಕೆಲಸದ ಬಗ್ಗೆ ಪೊಲೀಸರು ಪ್ರಶ್ನಿಸಿದಾಗ ತಾನು ಬೇರೆಯವರ ಜಮೀನಲ್ಲಿ ಕೂಲಿ ಕೆಲಸ ಮಾಡುತ್ತಿದ್ದೀನಿ ಸರ್ ಇದರಿಂದ ಸ್ವಲ್ಪ ಆದಾಯ ಬರುತ್ತೆ ಇದೇ ದುಡ್ಡಿನಿಂದ ಸಂಸಾರ ನೋಡಿಕೊಳ್ಳುತ್ತಿದ್ದೇನೆ ಅಂತ ಸಂಜು ದೇವಿ ಹೇಳಿದಳು, ಸಂಜುದೇವಿಗೆ ಇಬ್ಬರು ಮಕ್ಕಳಿದ್ದರು ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದ ಈ ಮಕ್ಕಳು ಸಂಜೆ ಅಮ್ಮನಿಗೆ ಮನೆಕೆಲಸದಲ್ಲಿ ಸಹಾಯ ಮಾಡುತ್ತಿದ್ದರು ಈ ಕೇಸ್ ನ ಸಂಪೂರ್ಣ ವಿಚಾರಣೆ ಮಾಡಿದ ಪೊಲೀಸರು ಮತ್ತು ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನವರು ಇದರ ಬಗ್ಗೆ ಈ ರೀತಿ ಮಾಹಿತಿ ಕೊಟ್ಟರು

ದೊಡ್ಡ ದೊಡ್ಡ ಕೆಲ ಬಿಜಿನೆಸ್ ಮ್ಯಾನ್ ಗಳು ಆದಿವಾಸಿಗಳ ಜಮೀನು ಖರೀದಿಸಲು ಇವರಿಗೆ ಸ್ವಲ್ಪ ಹಣ ಕೊಡುತ್ತೀವಿ ಅಂತ ಆಸೆ ಹುಟ್ಟಿಸಿ ಆದಿವಾಸಿಗಳ ಜಮೀನು ಖರೀದಿ ಮಾಡುತ್ತಾರೆ ಆದರೆ ರೂಲ್ಸ್ ಪ್ರಕಾರ ಆದಿವಾಸಿಗಳ ಜಮೀನನ್ನು ಮತ್ತೆ ಆದಿವಾಸಿಗಳೆ ಖರೀದಿ ಮಾಡಬೇಕು ಬೇರೆಯವರ ಆದಿವಾಸಿಗಳ ಜಮೀನು ಖರೀದಿ ಮಾಡೋಹಾಗಿಲ್ಲ ಇದೇ ರೀತಿ ಸಂಜು ದೇವಿ ಕುಟುಂಬ
ಆದಿವಾಸಿಗಳ ಕುಟುಂಬ ಬಿಜಿನೆಸ್ ಮ್ಯಾನ್ ಗಳ ಜಾಲಕ್ಕೆ ಬಿದ್ದು ಸಂಜು ದೇವಿ ಗಂಡ ನೂರು ಕೋಟಿ ಬೆಲೆ ಬಾಳುವ ಈ ಜಮೀನಿನ ಕಾಗದ ಪತ್ರಗಳ ಮೇಲೆ ತಾನು ಸಹಿ ಮಾಡಿ ಹೆಂಡತಿ ಸಂಜು ದೇವಿ ಕೈಯಲ್ಲೂ ಸಹಿ ಮಾಡಿಸಿದ ಈಗ ದೊಡ್ಡ ಬಿಜಿನೆಸ್ ಮ್ಯಾನ್ ಗಳು ಸಂಜು ದೇವಿಗೆ ಮಾಡಿದ ಮೋಸ ಪೊಲೀಸರಿಗೆ ಗೊತ್ತಾಯಿತು ನಂತರ ಈ ನೂರು ಕೋಟಿ ಬೆಲೆಬಾಳುವ ಜಮೀನನ್ನು ಇನ್ಕಮ್ ಟ್ಯಾಕ್ಸ್ ನವರು ತಮ್ಮ ಕಂಟ್ರೋಲ್ ಗೆ ತೆಗೆದುಕೊಂಡಿದ್ದಾರೆ ಈ ರೀತಿ ಒಬ್ಬಳು ಬಡ ಕೂಲಿ ಮಹಿಳೆಯ ಮನೆ ರೈಡ್ ಮಾಡಿದಾಗ ಮತ್ತು ಆಕೆಯನ್ನು ವಿಚಾರಣೆ ಮಾಡಿದಾಗ ಪೊಲೀಸರಿಗೆ ನೂರು ಕೋಟಿ ಬೆಲೆಬಾಳುವ ಜಮೀನಿನ ಒರಿಜಿನಲ್ ದಾಖಲೆಯ ಬಗ್ಗೆ ಮಾಹಿತಿ ಸಿಕ್ಕಿತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..