Advertisements

ಪುನೀತ್ ಹೆಸರಲ್ಲಿ ಪ್ರಕಾಶ್ ರಾಜ್ ಮಾಡ್ತಿರೋದೇನು ಗೊತ್ತಾ..?

Cinema

ನಮಸ್ಕಾರ ವೀಕ್ಷಕರೆ ನಟ ಪ್ರಕಾಶ್ ರಾಜ್ ಅವರು ತಮ್ಮ ಅಭಿನಯದ ಜೊತೆಗೆ ಸಮಾಜದಲ್ಲಿ ನಡೆಯುವ ಹಲವು ಬೆಳವಣಿಗಳ ಆಗಾಗ ಧ್ವನಿ ಎತ್ತುತ್ತಾರೆ ಮಾಧ್ಯಮಗಳಲ್ಲಿ ಅಥವಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಹೆದರಿಕೆಯಿಲ್ಲದೆ ಸರ್ಕಾರಗಳನ್ನು ಬಿಡದೆ ಪ್ರಶ್ನಿಸುತ್ತಾರೆ ಇನ್ನು ಹಲವಾರು ಬಾರಿ ಅವರ ಹೇಳಿಕೆಗಳು ಅವರನ್ನು ವಿವಾದಕ್ಕೆ ತಳ್ಳಿದ್ದು ಇದೆ ಆದರೆ ಈ ಬಾರಿ ಪ್ರಕಾಶ್ ರಾಜ್ ಮಾಡಿರುವ ಒಂದು ಟ್ವೀಟ್ ಅವರನ್ನು ಮುಜುಗರಕ್ಕೆ ತಂದಿದೆ ಎಲ್ಲರ ಮೆಚ್ಚುಗೆ ಗಳಿಸುತ್ತದೆ ಪ್ರಕಾಶ್ ರಾಜ್ ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುರಿತು ಮಾಡಿದ್ದಾರೆ ಹೌದು ಪ್ರಕಾಶ್ ರಾಜ್ ಅವರು ಮಾರ್ಚ್ 26ರಂದು ಅವರ 57 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಹಾಗಾಗಿ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಪ್ರಕಾಶ್ ರಾಜ್ ಆರಂಭಿಸಿದ್ದಾರೆ

Advertisements
Advertisements

ಅಪ್ಪು ಎಕ್ಸ್ಪ್ರೆಸ್ ಎನ್ನುವ ತಮ್ಮದೇ ಫೌಂಡೇಶನ್ ಮೂಲಕ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ನಟ ಪ್ರಕಾಶ್ ರಾಜ್ ಈಗ ಪ್ರೀತಿಯ ಕರುನಾಡ ಪುನೀತ್ ರಾಜ್ ಕುಮಾರ್ ಅವರ ಹೆಸರಲ್ಲಿ ಒಂದು ಒಳ್ಳೆಯ ಕಾರ್ಯವನ್ನು ಶುರು ಮಾಡಿದ್ದಾರೆ ಅಪ್ಪು ಎಕ್ಸ್ಪ್ರೆಸ್ ಎಂಬ ಹೊಸ ಯೋಜನೆ ಶುರುಮಾಡಿರುವ ಪ್ರಕಾಶ್ ರಾಜ್ ಯೋಜನೆಯ ಬಗ್ಗೆ ಹೆಚ್ಚು ಮಾಹಿತಿ ಮಾತ್ರ ಆ ಟ್ವೀಟ್ ಅಲ್ಲಿ ತಿಳಿಸಿಲ್ಲ ತನ್ನ ಟ್ವೀಟ್ ತಡವಾಗಿಯಾದರೂ ತುಂಬಾ ವೈರಲ್ ಆಗುತ್ತಿದೆ ಪ್ರಕಾಶ್ ರಾಜ್ ಅವರು ನನ್ನ ದಿನವಾದ ಈ ದಿನದಂದು ಈ ಸಂತಸದ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ

ಪ್ರಕಾಶ್ ರಾಜ್ ಅವರು ಅಪ್ಪು ಅವರ ಹೆಸರಲ್ಲಿ ಒಂದು ಪುಟವನ್ನು ಬಿಡುಗಡೆ ಮಾಡಿದ್ದಾರೆ ಎಂದು ಟ್ವೀಟ್ ನಲ್ಲಿ ಹಾಕಿರುವುದು ಎಲ್ಲರಿಗೂ ಗೊತ್ತಿರುವ ಹಾಗೆ ಪ್ರಕಾಶ್ ರಾಜ್ ಅವರು ಪುನೀತ್ ರಾಜಕುಮಾರ್ ಅವರ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ಪ್ರಕಾಶ್ ರಾಜ್ ಅವರು ಸದ್ಯ ಈಗ ಎಕ್ಸ್ಪ್ರೆಸ್ ಎನ್ನುವ ಯೋಜನೆಯನ್ನು ಅಪ್ಪು ಅವರ ಹೆಸರಿನಲ್ಲಿ ಕೈಗೆತ್ತಿಕೊಂಡಿರುವುದು ಹೇಳಿಕೊಂಡಿದ್ದು ಸುದ್ದಿಗಳು ಕೇಳಿಬರುತ್ತಿವೆ ಈ ಮಾಹಿತಿಯನ್ನು ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..