Advertisements

ತಾನು ಮಾಡಿದ ಚಿಕ್ಕ ಎಡವಟ್ಟಿನಿಂದ ಮಗಳನ್ನೇ ಕಳೆದುಕೊಂಡ ಖ್ಯಾತ ನಟ.. ಆ ನಟ ಯಾರು ಗೊತ್ತೇ!

ನಮ್ಮ ಒಂದು ಚಿಕ್ಕ ನಿರ್ಲಕ್ಷ್ಯ ಮಗುವಿನ ಪ್ರಾ’ಣ ತೆಗೆಯಬಹುದು. ಈಗತಾನೆ ಪ್ರಪಂಚಕ್ಕೆ ಕಾಲಿಟ್ಟಿರುವ ಮಗುವಿಗೆ ಇಲ್ಲಿರುವ ಸಾವಿರಾರು ನಿರ್ಮಿತ ವಸ್ತುಗಳ ಬಗ್ಗೆ ಏನು ಗೊತ್ತಾಗುತ್ತೆ ಹೇಳಿ. ನಾವು ಮಾಡುವ ಚಿಕ್ಕ ಚಿಕ್ಕ ನಿರ್ಲಕ್ಷ ಗಳಿಂದ ನೀರಿಗೆ ಬಿದ್ದು ಕೈಯಿಗೆ ಸಿಕ್ಕಿದ್ದನ್ನ ನುಂಗಿ ಹತ್ತಾರು ಮಕ್ಕಳು ಪ್ರಾ’ಣ ಕಳೆದುಕೊಳ್ಳುತ್ತಿದ್ದಾರೆ. ಈ ಖ್ಯಾತ ನಟನ ಜೀವನದಲ್ಲಿ ಆಗಿದ್ದು ಅದೆ ಚಿಕ್ಕ ಎಡವಟ್ಟಿನಿಂದ ಎರಡು ವರ್ಷದ ಮುದ್ದಾದ ಮಗಳನ್ನು ಕಳೆದುಕೊಂಡಿದ್ದಾರೆ ಈ ನಟ. ಬಾಲಿವುಡ್ ನ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ನಟ ಪ್ರತೀಶ್ ಆರೋರ ಪ್ಯಾರಿಕಿ ಪಾಪರ್ಡ್ ಕ್ಲೈಂ ಪೆಟ್ರೋಲ್ ಕಾರ್ಯಕ್ರಮಗಳಲ್ಲಿ ಹೆಚ್ಚು ಜನಪ್ರಿಯ ಗಳಿಸಿರುವ ಈ ನಟನ ಜೀವನದಲ್ಲಿ ಕಳೆದ ರಾತ್ರಿ ಕ’ರಾ’ಳ ರಾತ್ರಿಯಾಗಿದೆ.

Advertisements
Advertisements

ಮದುವೆಯಾಗಿ ಹಲವು ವರ್ಷಗಳ ನಂತರ ನಟ ಪ್ರತೀಶ್ ಆರೋರ ಅವರಿಗೆ ಒಂದು ಮುದ್ದಾದ ಮಗಳು ಹುಟ್ಟಿದಳು. ಅವಳ ಜೊತೆ ಪ್ರತಿದಿನ ಆಟವಾಡುತ್ತಿದ್ದ ಈ ನಟ ತನ್ನ ಕೆಲಸದ ಒ’ತ್ತ’ಡಗಳನ್ನು ಮರೆಯುತ್ತಿದ್ದರು. ಹೀಗೆ ಎರಡು ವರ್ಷ ಕಳೆಯಿತು ಆದರೆ ಕಳೆದ ರಾತ್ರಿ ಟಾಯ್ಸ್ ಜೊತೆ ಆಟ ಆಡುತ್ತಿದ್ದ ನಟ ಪ್ರತೀಶ್ ಆರೋರ ಮಗಳು ಪ್ಲಾ’ಸ್ಟಿ’ಕ್ ಗೊಂಬೆ ಯೊಂದರ ಚೂರನ್ನು ನುಂಗಿದ್ದಾಳೆ. ಆಗ ಪ್ಲಾಸ್ಟಿಕ್ ಚೂ’ರ’ನ್ನು ಹೊರತೆಗೆಯಲು ಆಗದ ಕಾರಣ ಉ’ಸಿರುಗ’ಟ್ಟಿ ಎರಡು ವರ್ಷದ ಪುಟ್ಟ ಮಗಳು ಸಾ’ವ’ನ್ನಪ್ಪಿದ್ದಾಳೆ. ಇದೆಲ್ಲ ಕೆಲವೇ ನಿಮಿಷಗಳಲ್ಲಿ ನಡೆದುಹೋಗಿದೆ.

ಚಿಕ್ಕ ಮಕ್ಕಳು ಸಾ’ವ’ನ್ನಪ್ಪಿದರೆ ಆ ನೋವನ್ನು ಬರಿಸುವುದು ಅಷ್ಟು ಸುಲಭವಲ್ಲ ನಮ್ಮ ಒಂದು ಚಿಕ್ಕ ನಿರ್ಲಕ್ಷದಿಂದ ಮಗು ಸಾ’ವ’ನ್ನಪ್ಪಿತ್ತಲ್ಲ ಅನ್ನೊ ವಿಷಯ ಪ್ರತಿದಿನ ನಮ್ಮನ್ನು ಕೊಲ್ಲುತ್ತದೆ. ಅದಕ್ಕೆ ಚಿಕ್ಕಮಕ್ಕಳಿಗೆ ತಿಳುವಳಿಕೆ ಬರೋವವರಿಗೂ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕಾಗುತ್ತದೆ. ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಆಟಿಕೆಗಳನ್ನು ಮಕ್ಕಳಿಗೆ ಕೊಡದೆ ಇರೋದು ಒಳ್ಳೆಯದು. ಈ ನೋವನ್ನು ಬರಿಸುವ ಶಕ್ತಿ ಪ್ರತೀಶ್ ಆರೋರ ನಟನ ಕುಟುಂಬಕ್ಕೆ ಆ ದೇವರು ಕರುಣಿಸಲಿ. ಕೇವಲ ತನ್ನ ಎರಡು ವರ್ಷಕ್ಕೆ ಪಯಣ ಮುಗಿಸಿದ ಪುಟ್ಟ ಮಗುವಿನ ಆ’ತ್ಮ’ಕ್ಕೆ ಶಾಂತಿ ಸಿಗಲೆಂದು ಆಶಿಸೋಣ..