Advertisements

ಮದುವೆಯಾಗಿದ್ದರೂ ಗೆಳೆಯನ ಜೊತೆ ರಾತ್ರಿ ಹೊಟೆಲ್ ನಲ್ಲಿ ಎಂತಹ ಸ್ಥಿತಿಯಲ್ಲಿ ಸಿಕ್ಕಳು ನೋಡಿ.. ಬೆಚ್ಚಿಬಿದ್ದ ಹೊಟೆಲ್ ಸಿಬ್ಬಂದಿ..

Kannada News

ಹೆಣ್ಣಾಗಲಿ ಗಂಡಾಗಲಿ ಒಮ್ಮೆ ಮದುವೆಯಾದ ನಂತರ ಕಟ್ಟಿಕೊಂಡವರಿಗೆ ನಿಯತ್ತಾಗಿ ಇದ್ದು ಜೀವನ ಸಾಗಿಸಬೇಕು.. ಸುಂದರವಾದ ಸಂಸಾರ ಅಂಗೈಯಲ್ಲಿ ಇರುತ್ತದೆ.. ಆದರೆ ಸಂತೋಷವಾಗಿ ಜೀವನ ಮಾಡುವ ಸಮಯದಲ್ಲಿ ಈ ರೀತಿ ಕ್ಷಣಿಕ ಸುಖಕ್ಕಾಗಿ ಮತ್ತೊಬ್ಬರ ಸಹವಾಸ ಮಾಡಿದರೆ ಅದು ನಿಜಕ್ಕೂ ಎಂದೂ ಸಹ ಒಳ್ಳೆಯ ಅಂತ್ಯವನ್ನು ಪಡೆಯೋದಿಲ್ಲ.. ಹೌದು ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು ಫೋಟೋದಲ್ಲಿ ಆತ್ಮೀಯವಾಗಿ ಮುದ್ದಾದ ಜೋಡಿ ಎಂದು ಹೇಳಬೇಕು ಎನಿಸುವಂತೆ ನಿಂತಿರುವ ಈ ಇಬ್ಬರು ಮಾಡಿರುವ ಕೆಲಸ ಅಸಹ್ಯವನ್ನುಂಟು ಮಾಡುತ್ತದೆ.. ಹೌದು ಗಂಡ ಹೆಂಡತಿಯಂತೆ ನಿಂತಿರುವ ಈ ಇಬ್ಬರು ಮಹಾಶಯರು ಗಂಡ ಹೆಂಡತಿಯಲ್ಲ..

Advertisements
Advertisements

ಬದಲಿಗೆ ಮದುವೆಯಾಗಿದ್ದರೂ ಸಹ ತಮ್ಮ ತಮ್ಮ ಕ್ಷಣಿಕ ಆಸೆಗಳಿಗೆ ಸ್ನೇಹ ಎಂಬ ಹೆಸರಿನಲ್ಲಿ ಹೊಟೆಲ್‌ ನಲ್ಲಿ ರಾತ್ರಿ ತಂಗುವ ಆಸಾಮಿಗಳು.‌ ಆದರೆ ನಿನ್ನೆ ರಾತ್ರಿ ಈಕೆ ಮಾಡಿದ ತಪ್ಪಿನಿಂದಾಗಿ ಎಂತಹ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ ನೋಡಿ ಹೊಟೆಲ್ ಸಿಬ್ಬಂಧಿ ಬೆಚ್ಚಿಬಿದ್ದಿದ್ದಾರೆ.. ಹೌದು ಈಕೆಯ ಹೆಸರು ಗಾಯತ್ರಿ.. ವಯಸ್ಸು ಕೇವಲ ಇಪ್ಪತ್ತ ಮೂರು.. ಈಕೆಯ ಸ್ನೇಹಿತನ ಹೆಸರು ಪ್ರವೀಣ್.. ಪ್ರವೀಣ್ ಗೆ ಮದುವೆಯಾಗಿ ಚೆಂದದ ಸಂಸಾರವೂ ಇತ್ತು.. ಆದರೆ ಸ್ನೇಹಿತೆ ಗಾಯತ್ರಿ ಜೊತೆ ಹೊಟೆಲ್ ಗಳಲ್ಲಿ ರಾತ್ರಿ ಕಳೆಯುವ ಅಭ್ಯಾಸವೂ ಇತ್ತು..

ಇತ್ತ ತನ್ನ ಸ್ನೇಹಿತ ಪ್ರವೀಣ್ ಗೆ ಮದುವೆಯಾಗಿದೆ ಎಂಬ ವಿಚಾರ ತಿಳಿದಿದ್ದರೂ ಸಹ ಗಾಯತ್ರಿ ಕೂಡ ಪ್ರವೀಣ್ ಜೊತೆ ಹೊಟೆಲ್ ಗಳಲ್ಲಿ ರಾತ್ರಿ ಕಳೆಯಲು ಹೋಗುತ್ತಿದ್ದಳು.. ಆದರೆ ನಿನ್ನೆ ರಾತ್ರಿ ಅದೇ ರೀತಿ ರಾತ್ರಿ ಸಮಯದಲ್ಲಿ ಹೊಟೆಲ್ ಗೆ ತೆರಳಿದ್ದು ಮಧ್ಯರಾತ್ರಿ ನಡೆಯವಾರದ ಘಟನೆ ನಡೆದಿದ್ದು ಹೊಟೆಲ್ ಸಿಬ್ಬಂಧಿ ಬೆಚ್ಚಿಬಿದ್ದಿದ್ದಾರೆ.. ಹೌದು ಗಾಯತ್ರಿ ತಿರುವನಂತಪುರಂ ನ ಕಟ್ಟಕ್ಕಡ ಸಮೀಪದ ವೀರನಕಾವು ನಿವಾಸಿ.. ಇನ್ನು ಈ ಪ್ರವೀಣ್ ಪರವೂರು ಮೂಲದವನು.‌.

ಗಾಯತ್ರಿ ಹಾಗೂ ಪ್ರವೀಣ್ ಇಬ್ಬರೂ ಸಹ ನಗರದ ಆಭರಣದ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.. ಅತ್ತ ಪ್ರವೀಣ್ ಗೆ ಮದುವೆಯಾಗಿದ್ದರೂ ಸಹ ಗಾಯತ್ರಿ ಜೊತೆಗೆ ಸಂಬಂಧ ಬೆಳೆಸಿದ್ದ.. ಮತ್ತೊಂದು ಕಡೆ ಅವನಿಗೆ ಮದುವೆಯಾಗಿರುವ ವಿಚಾರ ತಿಳಿದಿದ್ದರೂ ಸಹ ಗಾಯತ್ರಿ ಕೂಡ ಅವನ ಜೊತೆ ಹೊಟೆಲ್ ಗಳಿಗೆ ರಾತ್ರಿ ಸಮಯ ಕಳೆಯಲು ಹೋಗುತ್ತಿದ್ದಳು‌.. ಅದೇ ರೀತಿ ಕಳೆದ ಶನಿವಾರ ಮಧ್ಯಾಹ್ನ ತಂಪನೂರಿನಲ್ಲಿರುವ ಹೊಟೆಲ್ ಒಂದರಲ್ಲಿ ಇಬ್ಬರೂ ಸಹ ರೂಂ ಮಾಡಿಕೊಂಡಿದ್ದರು.. ರಾತ್ರಿ ಕಳೆದಿತ್ತು.. ಆದರೆ ಮಧ್ಯರಾತ್ರಿಯಲ್ಲಿ ಪ್ರವೀಣ್ ಹೊಟೆಲ್ ಸಿಬ್ಬಂಧಿಗೆ ಫೋನ್ ಮಾಡಿದ್ದಾನೆ..

ಇಂತಹ ಸಮಯದಲ್ಲಿ ಗೆಳತಿಯ ಜೊತೆಗೆ ಹೊಟೆಲ್ ನಲ್ಲಿ‌ ತಂಗಿದ್ದು ಇವರಿಬ್ಬರ ನಡುವೆಯೂ ಜಗಳವಾಗಿರಬಹುದಾಗಿದ್ದು ಗಾಯತ್ರಿ ಮಧ್ಯ ರಾತ್ರಿಯೇ ಜೀವ ಕಳೆದುಕೊಂಡ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ.. ಅತ್ತ ಹೆಂಡತಿಯಿದ್ದರೂ ಮತ್ತೊಬ್ಬಳನ್ನು ಹೊಟೆಲ್ ಗೆ ಕರೆದುಕೊಂಡು ಬಂದ ಆಸಾಮಿ ಮಾತ್ರ ಆ ಕ್ಷಣವೇ ಅಲ್ಲಿಂದ ನಾಪತ್ತೆಯಾಗಿದ್ದಾನೆ.. ಆಸೆಗಳನ್ನು ತೀರಿಸಿಕೊಳ್ಳಲು ಅರ್ಥವಿಲ್ಲದ ಸಂಬಂಧಗಳ ಮೊರೆ ಹೋದರೆ ಅಂತ್ಯವೂ ಬಹಳ ಕಷ್ಟಕರವಾಗಿಯೇ ಇರುತ್ತದೆ ಎಂಬುದಕ್ಕೆ ಈ ಘಟನೆಯೇ ಉದಾಹರಣೆ.. ಅತ್ತ ಆಕೆ ಜೀವ ಕಳೆದುಕೊಂಡಳು.. ಇತ್ತ ಇವನು‌ ಪೋಲೀಸರ ವಶಕ್ಕೆ ಹೋಗುವುದು ಖಚಿತ.. ಮತ್ತೊಂದು ಕಡೆ ಪ್ರವೀಣ್ ನನ್ನು ನಂಬಿ‌ಮದುವೆಯಾಗಿದ್ದ ಆ ಹೆಣ್ಣು ಮಗಳ ಜೀವನವೂ ಹಾಳಾಯಿತು‌.‌ ಅತ್ತ ಗಾಯತ್ರಿಯ ಅಪ್ಪ ಅಮ್ಮನೂ ಮಗಳ ಈ ಸ್ಥಿತಿಯಲ್ಲಿ ಕಂಡು ಜೀವನ ಪೂರ್ತಿ ಕಣ್ಣೀರಿಡುವಂತಾಯಿತು.. ಏನು ಗಳಿಸಿದರೋ ಈ ಸಂಬಂಧದಿಂದ ದೇವರೇ ಬಲ್ಲ..

ನನ್ನ ಜೊತೆ ಬಂದಿದ್ದ ನನ್ನ ಗೆಳತಿ ಗಾಯತ್ರಿ ಜೀವ ಕಳೆದುಕೊಂಡಿದ್ದಾಳೆ ಎಂದು ತಿಳಿಸಿದ್ದಾನೆ.. ತಕ್ಷಣ ರೂಮಿನ ಬಳಿ ಬಂದಿದ್ದ ಹೊಟೆಲ್ ಸಿಬ್ಬಂಧಿ ಬಾಗಿಲು ತೆರೆದು ನೋಡಿ ಆಕೆ ಇದ್ದ ಸ್ಥಿತಿ ಕಂಡು ಬೆಚ್ಚಿಬಿದ್ದಿದ್ದಾರೆ.. ಹೌದು ಅದಾಗಲೇ ಗಾಯತ್ರಿ ಬಾಯಿಯಲ್ಲಿ ನೊರೆ ಬಂದ ಸ್ಥಿತಿಯಲ್ಲಿದ್ದು ಜೀವ ಕಳೆದುಕೊಂಡಿದ್ದಳು‌‌.. ಅದರೆ ಆತಕ್ಷಣ ಪ್ರವೀಣ್ ಹೊಟೆಲ್ ನಿಂದ ಆ ಜಾಗದಿಂದಲೇ ನಾಪತ್ತೆಯಾಗಿದ್ದಾನೆ.. ಮತ್ತೊಂದು ಕಡೆ ಗಾಯತ್ರಿ ಹಾಗೂ ಪ್ರವೀಣ್ ನಡುವಿನ ಸಂಬಂಧದ ವಿಚಾರ ಪ್ರವೀಣ್ ನ ಪತ್ನಿ ಹಾಗೂ ಮನೆಯವರಿಗೆ ತಿಳಿದಿದ್ದು ಈ ವಿಚಾರವಾಗಿ ಪ್ರವೀಣ್ ಕುಟುಂಬದಲ್ಲಿ ಜಗಖವೂ ಸಹ ಆಗಿತ್ತು ಎನ್ನಲಾಗಿದೆ‌‌.