Advertisements

ತುಂಬಾ ಸುಂದರವಾಗಿದ್ದ ನಟ ಪ್ರಭಾಸ್ ಮುಖಕ್ಕೆ ಏನಾಗಿದೆ ಗೊತ್ತಾ! ಇದೇ ಕಾರಣ ನೋಡಿ..

Kannada News

ಪ್ರೀಯ ಓದುಗರೇ ಪ್ರಭಾಸ್ ಅಂದ್ರೇ ಯರಿಗೆ ತಾನೇ ಇಷ್ಟ ಇಲ್ಲ ಹೇಳಿ. ಪ್ರಭಾಸ್ ಎಂದ್ರೆ ಬಾಹುಬಲಿ, ಬಾಹುಬಲಿ ಎಂದ್ರೆ ಪ್ರಭಾಸ್ ಎನ್ನುವಷ್ಟ್ರ ಮಟ್ಟಿಗೆ ಖ್ಯಾತಿ ಪಡೆದ ತೆಲಗು ನಟ ಪ್ರಭಾಸ್. ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಮಾಧ್ಯಮಗಳು ಕೂಡಾ ಇವರನ್ನೇ ಪೋಕಸ್ ಮಾಡುತ್ತಿವೆ. ಕಾರಣ ಏನೂ? ಅವರಿಗೆ ಏನಾಗಿದೆ? ಅವರ ಆರೋಗ್ಯ್ ಸ್ಥಿತಿಗೆ ಏನಾಗಿದೆ? ಈ ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿದೆ. ಇದನ್ನು ಪೂರ್ಣವಾಗಿ ಓದಿ.
ಬಾಹುಬಲಿ ಸಿನಿಮಾ ಮಾಡಿದ ಮೇಲೆ ಪ್ರಭಾಸ್ ಗೆ ಬಾರಿ ಬೇಡಿಕೆ ಬಂದಿತ್ತು.

ಆ ಕಾಲದಲ್ಲಿ ಪ್ರಭಾಸ್ ಮುಟ್ಟಿದ್ದೆಲ್ಲಾ ಚಿನ್ನ ಆಗಿತ್ತು. ಇವರ ಅದೆಷ್ಟೋ ಚಿತ್ರಗಳು ತುಂಬಾ ಸದ್ದು ಮಾಡಿದ್ದವು. ಅವುಗಳಲ್ಲಿ ಬಾಹುಬಲಿ ಕೂಡಾ ಒಂದು. ಇದು ದೇಶ ವಿದೇಶಗಳಲ್ಲಿಯೂ ತುಂಬಾ ಸದ್ದು ಮಾಡಿದಂತಹ ಸಿನಿಮಾ. ಇದಾದ ನಂತರ ಪ್ರಭಾಸ್ ಗೆ ಬೇಡಿಕೆ ಹೆಚ್ಚಾಯಿತು. ಮತ್ತು ಅವಕಾಶಗಳ ಮಹಾಪೂರವೇ ಹರಿದು ಬಂತು. ಸದಾ ಪೂರ್ಣಚಂದ್ರನಂತೆ ಹೊಳಿಯುತ್ತಿದ್ದ ನಟ ಪ್ರಭಾಸ್ ಕೆಲ ದಿನಗಳಿಂದ ಡಲ್ ಆಗಿದ್ದಾರೆ. ಅವರ ದೇಹ ಸ್ಥಿತಿ ಮತ್ತು ಮನಸ್ಸಿನ ಆರೋಗ್ಯ ಸ್ಥಿತಿ ಬದಲಾಗಿದೆ.

ಕಾರಣವೇನು ಅಂತಾ ಹಲವಾರು ಕೇಳುತ್ತಲೇ ಇದ್ದಾರೆ. ಇತ್ತೀಚೆಗೆ ಬಾಹುಬಲಿ ಸಿನಿಮಾ ಯಶಸ್ಸಿನ ನಂತರ ಪ್ರಭಾಸ್ ನಟಿದಿರುವಂತ ಯಾವ ಒಂದು ಸಿನಿಮಾ ಕೂಡಾ ಹಿಟ್ ಆಗುತ್ತಿಲ್ಲ. ಹೇಳಿಕೊಳ್ಳುವ ಮಟ್ಟಕ್ಕೆ ಸಕ್ಸಸ್ ಕೂಡಾ ಕಾಣಲಿಲ್ಲ. ಹೀಗಾಗಿ ಅವರು ಕೆಲ ಸಮಯ ಮಾನಸಿಕ ಒತ್ತಡದ ಸ್ಥಿತಿಯಲ್ಲಿದ್ದರು. ಇವರ ಸಹೋ ಮತ್ತು ರಾಧೆ ಶಾಮ್ ಕೂಡಾ ಹೀನಾಯ ಸೋಲು ಕಂಡವು. ಈ ಕಾರಣದಿಂದಲೂ ನಟ ಪ್ರಭಾಸ್ ಹೆಚ್ಚು ಮಧ್ಯ ಸೇವಿಸುತ್ತಿದ್ದರು ಎನ್ನಲಾಗಿದೆ. ಇದೀಗ ಪ್ರಭಾಸ್ ಮುಖ ಮತ್ತು ದೇಹ ಎರಡು ಬದಲಾಗಿದೆ.

ಹೌದು.. ಯೌವ್ವನ ಕರಗಿ ಮುಪ್ಪಾದಂತೆ ಮುಖ ತನ್ನ ತೇಜೋ ಕಾಂತಿಯನ್ನು ಕಳೆದುಕೊಂಡಿದೆ. ಯಾವುದೇ ರೀತಿಯ ಚಾರ್ಮ ಇಲ್ಲಾ. ನೋಡಲು ಹಳೆಯ ಅಂಕಲ್ ತರಾ ಆಗಿದ್ದರೆ ಪ್ರಭಾಸ್ ಎನ್ನುತ್ತಿದ್ದಾರೆ ಕೆಲ ಅಭಿಮಾನಿಗಳು. ಇದಕ್ಕೆ ನಿರ್ದಿಷ್ಟ ಕಾರಣ ಏನೂ ಗೊತ್ತಾ,? ಕೇಳಿದ್ರೆ ನೀವು ಶಾಕ್ ಆಗತೀರ.

ಆದ್ರು ಅದೇ ಸತ್ಯ. ಏನೋ ಮಾಡಲೋ ಹೋಗಿ ಇನ್ನೇನ್ನೂ ಆಯಿತು ಅಂತಾರಲ್ಲ ಹಾಗೆ ಆಗಿದೆ ಪ್ರಭಾಸ್ ಕಥೆ. ಅಷ್ಟಕ್ಕೂ ಪ್ರಭಾಸಗೆ ಆಗಿದ್ದೇನು ಗೊತ್ತಾ… ಪತ್ರಿಕೆ ಒಂದರಲ್ಲಿ ಪ್ರಕಟವಾದ ಮಾಹಿತಿಯ ಕುರಿತು ಹೇಳುವುದಾದರೆ, ಪ್ರಶಾಂತ್ ನೀಲ್ರವರ ಸಲಾರ್ ಸಿನಿಮಾದ ಶೂಟಿಂಗ್ ವೇಳೆ ಬಿದ್ದು ಗಾಯ ಮಾಡಿಕೊಂಡಿದ್ದರು. ನಂತರ ಪ್ರಭಾಸ ಕಳೆದ 6 ತಿಂಗಳಿನ ಹಿಂದಷ್ಟೇ ಸ್ಪೇನ್ ಗೆ ಹಾರಿ ಅಲ್ಲಿನ ದೊಡ್ಡ ದೊಡ್ಡ ಆಸ್ಪತ್ರೆಯಲ್ಲಿ ತಮ್ಮ ಫೇಶಿಯಲ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಆ ಕಾರಣದಿಂದ ಪ್ರಭಾಸ್ ಅವರ ಲುಕ್ ಇಷ್ಟು ಬದಲಾಗಿದೆ ಎನ್ನಲಾಗಿದೆ.

ಅದೆಷ್ಟೋ ನಟಿಮನಿಯಾಯರು ಕೃತಕ ಸೌಂದರ್ಯ ಕ್ಕೆ ಮಾರು ಹೋಗಿ ತಮ್ಮದೇಹವನ್ನು ಮತ್ತು ಮುಖವನ್ನೇ ಕೆಡಿಸಿಕೊಂಡಿದ್ದಾರೆ. ಇದೀಗ ಇವರಲ್ಲಿ ನಟ ಪ್ರಭಾಸ ಈಗ ಸೇರಿಕೊಂಡಿದ್ದಾರೆ. ಈ ರೀತಿ ಸರ್ಜರಿ ಮೊರೆ ಹೋದ ಕೆಲವರಿಗೆ ಒಳೀತಾದ್ರೆ ಇನ್ನೂ ಕೆಲವರ ಸೌಂದರ್ಯಕ್ಕೆ ಪೆಟ್ಟು ಬಿದ್ದಿದೆ. ಹೀಗಿದ್ರು ಇಂತಹ ಸ್ಥಿತಿಯಲ್ಲಿ ಪ್ರಭಾಸ್ ಅವರ ಕಟ್ಟಾ ಅಭಿಮಾನಿಗಳು ಇವರ ಸ್ಥಿತಿ ಮೊದಲಿನಂತಾಗಲಿ ಎಂದು ಹಾರೈಸಿದ್ದಾರೆ. ಆದಷ್ಟು ಬೇಗಾ ಇವರ ಸ್ಥಿತಿ ಸುಧಾರಿಸಿ ಚೇತರಿಸಿಕೊಳ್ಳಲಿ ಎನ್ನುವುದು ನಮ್ಮ ಆಶಯ.

Leave a Reply

Your email address will not be published.