Advertisements

ಆ ಒಂದು ಆಸೆಗಾಗಿ ತಾನು ಗರ್ಭವತಿ ಅಂಥ ಗೊತ್ತಿದ್ರು ಛಲ ಬಿಡದ ದಿಟ್ಟ ಮಹಿಳೆ…. ಇದನ್ನು ನೋಡಿದ ಪೊಲೀಸರು ಸಹ ಬೆ’ಚ್ಬಿಬಿದ್ದಿದ್ದಾರೆ..

Inspiration

ನಮಸ್ತೆ ಸ್ನೇಹಿತರೆ, ಯಾರಿಗೆ ಆಗಲಿ ತಾವು ಮಾಡುವ ಕೆಲಸದ ಮೇಲೆ ಇಷ್ಟ ಇರುತ್ತದೆ. ಆದರೆ ಇದನ್ನು ಕೇಳಿದ ಮೇಲೆ ಅಬ್ಬಾ ಈ ರೇಂಜಿಗಾ ಅಂತೀರಾ..! ಯಾಕೆ ಈ ರೀತಿ ಹೇಳ್ತಿದ್ದಾರೆ, ಏನಾಯ್ತು ಅಂತ ನಿಮಗೆ ಪ್ರಶ್ನೆ ಮೂಡಿರಬಹುದು. ಒಬ್ಬ ಹೆಣ್ಣುಮಗಳು ತಾನು ಸ್ವಾವಲಂಬಿಯಾಗಿ ಬದುಕಬೇಕು ಎಂದು ಕ’ಷ್ಟ ಪಟ್ಟಿರುವುದು ನಾವು ನೋಡಿರುತ್ತೇವೆ. ಆದರೆ ಇಲ್ಲಿ ಒಬ್ಬ ಹೆಣ್ಣು ಮಗಳು ತಾನು ಗ’ರ್ಭವತಿ ಅಂತ ಮರೆತು ಒಂದು ಕೆಲಸ ಮಾಡಿದ್ದಾಳೆ. ಈ ಹೆಣ್ಣು ಮಗಳ ಹೆಸರು ಅಶ್ವಿನಿ. ಮೂಲತಃ ಬೀದರ್ ಜಿಲ್ಲೆಯ ನಿವಾಸಿಯಾಗಿರುವ ಈಕೆಯ ವಯಸ್ಸು ಇಪ್ಪತ್ತ ನಾಲ್ಕು ವರ್ಷ.. ಅಶ್ವಿನಿ ಇಂಜಿನಿಯರಿಂಗ್ ಪದವಿಯಲ್ಲಿ ಒಳ್ಳೆಯ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಅಶ್ವಿನಿ ಇಂಜಿನಿಯರ್ ಆಗಿ ಕೆಲಸ ಮಾಡಬಹುದಿತ್ತು, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕು ಅಂತ ಆಕೆಯ ಬಾಲ್ಯದ ಕನಸಾಗಿತ್ತು.

Advertisements
Advertisements

ಪಿಎಸ್​​ಐ ಆಗಬೇಕು ಅಂತ ತುಂಬಾ ಕನಸು ಕಂಡಿದ್ಲು ಅಶ್ವಿನಿ, ಆದ್ರೆ ಕನಸನ್ನು ನನಸು ಮಾಡುವ ಹೊತ್ತಿಗೆ ಅಶ್ವಿನಿಗೆ ಮದುವೆಯಾಯ್ತು ಗರ್ಭವತಿಯು ಆಗಿದ್ಲು. ಪೊಲೀಸ್ ಇಲಾಖೆಯ ನಿಯಮದ ಪ್ರಕಾರ, ಗ’ರ್ಭಿ’ಣಿಯರು ಫಿಸಿಕ್ ಟೆಸ್ಟ್ ಅಲ್ಲಿ ಭಾಗವಹಿಸುವಂತಿಲ್ಲ, ಆದ್ರೆ ಈಕೆ ಮಾತ್ರ ತಾನು ಗ’ರ್ಭವತಿ ಅಂತ ಮರೆತು 400 ಮೀಟರ್ ಓಟದಲ್ಲಿ ಓಡಿದ್ದಾಳೆ. ನಾಲ್ಕು ನೂರು‌ ಮೀಟರ್ ಓಟವನ್ನು ಕೇವಲ ಒಂದು ನಿಮಿಷ ಮೂವತ್ತಾರು ಸೆಕೆಂಡ್ ಗಳಲ್ಲಿ ಮುಗಿಸಿದ್ದಾಳೆ ಅಶ್ವಿನಿ.. ಆದರೆ ಅಲ್ಲಿ ಇದ್ದ ಪೊಲೀಸರಿಗೆ ಯಾರಿಗೂ ಸಹ ಈಕೆ ಗ’ರ್ಭಿಣಿ ಅಂತ ಗೊತ್ತಿರಲಿಲ್ಲ. ಈ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆ ಬೆ’ಚ್ಚಿ’ಬಿದ್ದಿದ್ದಾರೆ..

ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈಶಾನ್ಯ ವಲಯ ಐಜಿಪಿ ಮನೀಶ್ ಕರ್ಬಿಕರ್, ಗ’ರ್ಭಿ’ಣಿಯರು ಫಿಸಿಕಲ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತಿಲ್ಲ.. ಇದಕ್ಕೆ ಪೊಲೀಸ್ ಇಲಾಖೆಯ ಅನುಮತಿಯೂ ಸಹ ಇಲ್ಲ.. ಈ ಕಾರಣಕ್ಕೆ ಮಹಿಳೆಯರು ಗ’ರ್ಭಿ’ಣಿಯಾಗಿದ್ದರೆ ಅದನ್ನು ನಮ್ಮಿಂದ ಮುಚ್ಚಿಟ್ಟು ಈ ರೀತಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾರೆ.. ಇದು ತುಂಬಾ ತ’ಪ್ಪು. ಆಸೆ ಇರಬೇಕು ಆದರೆ ಈ ಮಟ್ಟಿಗೆ ತಮ್ಮ ಜೀ’ವವನ್ನು ಪ’ಣಕ್ಕಿಟ್ಟು ನನಸು ಮಾಡಿಕೊಳ್ಳಲು ಮಾಡಬಾರದು ಅಂತ ಹೇಳಿದ್ದಾರೆ. ಅಶ್ವಿನಿ ತೆಗೆದುಕೊಂಡ ಈ ನಿರ್ಧಾರದ ಬಗ್ಗೆ ನೀವೇನಂತೀರಾ ಸ್ನೇಹಿತರೆ. ಈ ವಿಷಯವನ್ನು ನಿಮ್ಮ ಸ್ನೇಹಿತರಿಗೆ ತಲುಪಿಸಲು ಶೇರ್ ಮಾಡಲು ಮರೆಯಬೇಡಿ..