Advertisements

ಅದಾಗಲೇ ಮದುವೆ ಆಗಿರುವ ವ್ಯಕ್ತಿಯ ಜೊತೆ ಮದುವೆ ಆಗಿರುವ ನಟಿ ಪ್ರಿಯಾ ಮಣಿ.. ಪ್ರಿಯಾ ಮಣಿ ಗಂಡನಿಗೆ ಮೊದಲ ಹೆಂಡತಿಯಿಂದ ಕೇ’ಸ್ ದಾಖಲು..

ಸ್ನೇಹಿತರೆ ಬಹುಭಾಷಾ ನಟಿ ಪ್ರಿಯಾಮಣಿ ಮತ್ತು ಮುಸ್ತಫ ರಾಜ್ ಅವರು ಮದುವೆಯಾಗಿ ಸರಿಸುಮಾರು ವರ್ಷಗಳೆ ಕಳೆದುಹೋಗಿವೆ ಆದರೆ ಇದೀಗ ಒಂದು ಅ’ಚ್ಚ’ರಿ ಘ’ಟ’ನೆ ನಡೆದು ಹೋಗಿದೆ ಇದನ್ನ ಇದನ್ನು ನೋಡಿದ ಪ್ರಿಯಮಣಿ ಮೇಡಮ್ ಅವರು ಮಾಡಿಕೊಂಡ ಅವಾಂತರವನ್ನ ನೋಡಿದ್ರೆ ಖಂಡಿತವಾಗಿಯೂ ಬೆ’ಚ್ಚಿಬೀ’ಳ್ತಿ’ರಾ ಹೌದು ವೀಕ್ಷಕರೆ 2013 ರಲ್ಲಿ ಮುಸ್ತಫ ಹಾಗೂ ಮೊದಲ ಪತ್ನಿ ಬೇರೆಯಾಗಿದ್ದರು..

Advertisements
Advertisements

ಈ ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದು ಬೇರೆಯಾದರೂ ಮುಸ್ತಫ ಆರ್ಥಿಕವಾಗಿ ಅವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಕೇಳಿ ಬರುತ್ತಿದೆ. ಮೊದಲ ಹೆಂಡತಿಯಿಂದ ದೂರವಾದ ಬಳಿಕ ಮುಸ್ತಫ ಅವರು ಪ್ರಿಯಾಮಣಿ ಅವರನ್ನ ಮದುವೆಯಾಗಿದ್ದರು . ಆದರೆ ಪ್ರಿಯಾಮಣಿ ಅವರನ್ನ ಮದುವೆಯಾಗುವ ವೇಳೆ ಮುಸ್ತಫ ಅವರು ಸಿಂಗಲ್ ಎಂದು ದಾ’ಖ’ಲಿಸಿದ್ದಾರೆಂದು ಈಗ ಹೇಳಲಾಗುತ್ತಿದೆ. ಇದೀಗ ಯಶ್ ಅವರು ನಾನು ಮುಸ್ತಫ ಅವರ ಪತ್ನಿಯಾಗಿದ್ದು ಇಬ್ಬರ ವಿ’ಚ್ಛೇ’ದನಕ್ಕೆ ಅರ್ಜಿ ಕೂಡ ಸಲ್ಲಿಸಿರಲಿಲ್ಲ.

ಹೀಗಾಗಿ ಕಾನೂನಿನ ಪ್ರಕಾರ ಇವರಿಬ್ಬರು ಗಂಡ ಹೆಂಡತಿಯಾಗಿ ಉಳಿದಿದ್ದಾರೆ.. ಇದನ್ನೆಲ್ಲಾ ನೋಡಿ ಶಾ’ಕ್ ಆದ ಪ್ರಿಯಾಮಣಿ ಜೀ’ವ ಕ’ಳೆ’ದುಕೊಳ್ಳುವ ನಿರ್ಧಾರ ಮಾಡಿದ್ದಾರಂತೆ ಅದೃಷ್ಟವಶಾತ್ ಅವರು ಈಗ ಆರೋಗ್ಯವಾಗಿದ್ದು ಏನು ತೊಂ’ದ’ರೆ ಬಂದರು ಎದುರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಪ್ರಿಯಾಮಣಿ ನಿರ್ಧಾರ ಸರಿನಾ ತಪ್ಪಾ ನೀವೇನ್ ಹೇಳ್ತಿರಾ..