Advertisements

ಪಬ್ಲಿಕ್ ಟಿವಿ ದಿವ್ಯ ಜ್ಯೋತಿ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Kannada News

ಪಬ್ಲಿಕ್ ಟಿವಿ ವಾಹಿನಿಯಲ್ಲಿ ಚಾನೆಲ್ ಹೆಡ್ ಎಚ್ಎಸ್ ರಂಗನಾಥ್ ರವರು ಪ್ರತಿದಿನ ರಾತ್ರಿ 9:00 ಗಂಟೆಗೆ ನಡೆಸಿಕೊಡುವ ಬಿಗ್ ಬುಲೆಟಿನ್ ಕಾರ್ಯಕ್ರಮ ಬಹಳ ಜನಪ್ರಿಯತೆ ಪಡೆದುಕೊಂಡಿದೆ. ಕನ್ನಡದ ನ್ಯೂಸ್ ಚಾನೆಲ್ ಗಳಲ್ಲಿ ಹೆಚ್ಚಿನ ಬೇಡಿಕೆ ಇರುವ ಚಾನೆಲ್ ಗಳಲ್ಲಿ ಪಬ್ಲಿಕ್ ಟಿವಿ ಸಹಾ ಒಂದು. ಇದು ರಂಗನಾಥ್ ರವರ ಕನಸಿನ ಕೂಸು. ರಂಗನಾಥ್ ಅರುಣ್ ಬಡಿಗೇರ್ ಮತ್ತು ದಿವ್ಯಜ್ಯೋತಿಯವರು ಪಬ್ಲಿಕ್ ಟಿವಿಯ ಪ್ರಮುಖ ನ್ಯೂಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ದಿವ್ಯಜ್ಯೋತಿ ಅವರು ಒಂದು ದಿನಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ ನೋಡಿ.

[widget id=”custom_html-5″]

Advertisements
Advertisements

ದಿವ್ಯಜ್ಯೋತಿ ರವರಿಗೆ ಫ್ಯಾನ್ಸ್ ಕೂಡ ತುಂಬಾ ಅಭಿಮಾನಿಗಳಿದ್ದಾರೆ.ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ರಂಗನಾಥ್ ಅವರು ಮತ್ತು ದಿವ್ಯಜ್ಯೋತಿ ರವರ ಕಾಂಬಿನೇಷನ್ ನನ್ನ ಜನ ಕೂಡ ಬಹಳ ಇಷ್ಟಪಡುತ್ತಾರೆ. ರಂಗನಾಥ್ ರವರು ಹೇಳೋದಕ್ಕೆ ದಿವ್ಯಜ್ಯೋತಿ ನೀಡುವ ಪ್ರತಿಕ್ರಿಯೆ ನೋಡಲು ಬಹಳ ಮಜಾ ವಾಗಿರುತ್ತೆ . ದಿವ್ಯಜ್ಯೋತಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದ ಅಭಿಮಾನಿ ಬಳಗ ಇದೆ. ಎಲ್ಲರೂ ಇವರನ್ನು ಡಿಂಪಲ್ ದಿವ್ಯ ಡಿಂಪಿ ಎಂದು ಕರೆಯುತ್ತಾರೆ. ಅನೇಕ ಸ್ಟಾರ್ ಗಳ ಇಂಟರ್ವ್ಯೂ ಮಾಡಿದ್ದಾರೆ ದಿವ್ಯ. ಇವರ ನಗು ಮತ್ತು ಮಾತನಾಡುವ ಶೈಲಿ ಬಹಳ ಫಾಪುಲರ್ ಆಗಿದೆ. ಇನ್ನು ದಿವ್ಯ ಅವರ ಫ್ಯಾಮಿಲಿ ವಿಚಾರಕ್ಕೆ ಬರೋದಾದ್ರೆ ಎರಡು ಸಾವಿರ ಹದಿನೆಂಟು ರಲ್ಲಿ ದಿವ್ಯ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

[widget id=”custom_html-5″]

ಇವರ ಗಂಡನ ಹೆಸರು ಮಹೇಶ್ ಇವರಿಬ್ಬರು ಬಹಳ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ . ಮೂಲಗಳ ಪ್ರಕಾರ ಸಿಕ್ಕಿರುವ ಮಾಹಿತಿಯ ಅನುಸಾರ ದಿವ್ಯಜ್ಯೋತಿ ಅವರು ಪಬ್ಲಿಕ್ ಟಿವಿ ಚಾನೆಲ್ ನಲ್ಲಿ ಪ್ರತಿ ದಿನಕ್ಕೆ ಮೂರರಿಂದ ನಾಲ್ಕು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಬಿಗ್ ಬುಲೆಟಿನ್ ಮಾತ್ರವಲ್ಲದೆ ಇನ್ನು ಕೆಲವು ಕಾರ್ಯಕ್ರಮಗಳನ್ನ ದಿವ್ಯಜ್ಯೋತಿ ಯವರು ನಿರೂಪಣೆ ಮೂಲಕ ನಡೆಸಿಕೊಡುತ್ತಾರೆ

[widget id=”custom_html-5″]