Advertisements

ಇಂದು ಅಪ್ಪು ಬಾಸ್ ಗೆ ಸ್ಪೆಷಲ್ ಪೂಜೆ ಮಾಡಿದ ಅಶ್ವಿನಿ ಮೇಡಂ ಕಾರಣ ನೋಡಿ!

ನಮಸ್ಕಾರ ವೀಕ್ಷಕರೇ ಇಂದು ಬೆಳಗ್ಗೆ ಪುನೀತ್ ರಾಜಕುಮಾರ್ ಅವರ ಫೋಟೋಗೆ ಅಶ್ವಿನಿ ಮೇಡಮ್ ಅವರು ಪೂಜೆ ಮಾಡಿದ್ದಾರೆ. ಬಹು ದೊಡ್ಡ ಕಾರಣ ಉಂಟು, ವಿಶೇಷ ವಾದಂತಹ ಪೂಜೆ ಅನ್ನಬಹುದು. ಅಶ್ವಿನಿ ಮೇಡಮ್ ಅವರು ಕೂಡ ನಿರೀಕ್ಷೆ ಮಾಡದಂತಹ ಒಂದು ಘಟನೆ ಎದುರಾಗಿದೆ. ಅದೇನೆಂದರೆ ಈ ಮಾಹಿತಿ ಓದಿ ನೋಡಿ. ನೆನ್ನೆ ತಾನೆ ಜೇಮ್ಸ್ ಸಿನಿಮಾದ ಪುನೀತ್ ರಾಜ್ ಕುಮಾರ್ ನಟನೆಯ ಟೀಸರ್ ರಿಲೀಸ್ ಆಗಿತ್ತು. ಹನ್ನೊಂದು ಗಂಟೆಗೆ ಹನ್ನೊಂದು ನಿಮಿಷಕ್ಕೆ ಜೇಮ್ಸ್ ಟೀಸರ್ ರಿಲೀಸ್ ಆದ ಮೇಲೆ ನಿಮ್ಮೆಲ್ಲರಿಗೂ ಕೂಡ ಗೊತ್ತು ಬಹುದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಜೇಮ್ಸ್ ಟೀಸರ್ ರಿಲೀಸ್ ಆಗಿ ಒಂದು ದಿನದ ಒಳಗೆ ಒಂದು ಕೋಟಿಗೂ ಅಧಿಕ ಕೂಡ ಯಾರು ಊಹಿಸಿದಂತಹ ವೀಕ್ಷಣೆ ಪಡೆದುಕೊಂಡು ಟೀಸರ್ ಒಂದು ಉನ್ನತ ಮಟ್ಟಕ್ಕೆ ಹೋಗುತ್ತಿದೆ. ಇದು ಸಾಮಾನ್ಯವಾದ ಮಾತಲ್ಲಾ ಎಲ್ಲಾ ರೆಕಾರ್ಡ್ಸ್ ಗಳು ಕೂಡ ಜೇಮ್ಸ್ ಸಿನಿಮಾ ಟೀಸರ್ ಬ್ರೇಕ್ ಮಾಡಿದೆ .
ಬೇರೆ ಇಂಡಸ್ಟ್ರಿಯವರು ಕೂಡ ಕನ್ನಡ ಇಂಡಸ್ಟ್ರಿಯನ್ನು ತಿರುಗಿ ನೋಡಿದ್ದಾರೆ. ಆ ರೀತಿ ಪುನೀತ್ ರಾಜಕುಮಾರ್ ಅವರು ನಟಿಸಿದ್ದಾರೆ.

Advertisements
Advertisements

ಭರ್ಜರಿಯಾಗಿ ಕಾಣಿಸಿ ಕೊಳ್ಳಲಿದ್ದಾರೆ ಜೇಮ್ಸ್ ಸಿನಿಮಾಗೆ ಅಷ್ಟೊಂದು ಶಕ್ತಿ ತುಂಬಿದ್ದಾರೆ ಅಪ್ಪು
ಇಷ್ಟು ಹಿಟ್ ಆಗುತ್ತೆ ಅಂತ ಯಾರು ಕೂಡ ಎಕ್ಸ್ಪೆಕ್ಟ್ ಮಾಡಿರಲಿಲ್ಲ. ಪುನೀತ್ ರಾಜಕುಮಾರ್ ಅಭಿಮಾನಿಗಳು ನೆಕ್ಸ್ಟ್ ಲೇವೆಲ್ ಗೆ ತೆಗೆದುಕೊಂಡು ಹೋಗಿದ್ದಾರೆ . ಎಲ್ಲಾದಕ್ಕೂ ಅಪ್ಪು ಅಭಿಮಾನಿಗಳೇ ಕಾರಣ ಅವರೇ ಎಲ್ಲರೂ ಲೈಕ್ ಕೊಟ್ಟು ಶೇರ್ ಮಾಡುತ್ತಿರುವುದು. ಅದಕ್ಕೋಸ್ಕರವೇ ಅಶ್ವಿನಿ ಮೇಡಮ್ ಅವರು ಸಂತೋಷವಾಗಿದ್ದಾರೆ ಆನಂದ ಬಾಷ್ಪ ಬರುತ್ತಿದೆ ಬಹಳಷ್ಟು ಭಾವುಕರಾಗಿದ್ದಾರೆ. ಇವೆಲ್ಲ ಸಕ್ಸಸ್ ಅಪ್ಪು ಅವರಿಗೆ ಸೇರಬೇಕಾಗಿತ್ತು ಪುನೀತ್ ರಾಜಕುಮಾರ್ ಅವರು ಪಟ್ಟಂತಹ ಕಷ್ಟ ಮತ್ತು ಪ್ರತಿಫಲ ಎಷ್ಟರಮಟ್ಟಿಗೆ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ ಎಂಬುದು ಇದರಲ್ಲೇ ಗೊತ್ತಾಗುತ್ತೆ ಬೇರೆ ಬೇರೆ ಕಲಾವಿದರು ಸೂಪರ್ ಸ್ಟಾರ್ ಗಳು ಕೂಡ ಜೇಮ್ಸ್ ಸಿನಿಮಾ ಟೀಸರ್ ಅನ್ನು ತಮ್ಮ ಖಾತೆಗಳಲ್ಲಿ ಶೇರ್ ಮಾಡುತ್ತಿದ್ದಾರೆ.

ಇನ್ನು ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಜೇಮ್ಸ್ ಟೀಸರ್ ಇದೊಂದು ಹಬ್ಬದ ಸಂಭ್ರಮ ಆಗಿದೆ ಅಪ್ಪು ಅವರಿಗೆ ಹಾಲಿನ ಅಭಿಷೇಕ ಮಾಡುತ್ತಾ ಪೂಜೆ ಮಾಡುತ್ತಾ ಈ ಟೀಸರ್ ಅನ್ನು ನೋಡಿ ಎಂಜಾಯ್ ಮಾಡಿ ವಿಜಿಲ್ ಗಳ ಸದ್ದು ಜೋರಾಗಿ ಕೇಳಿಬರುತ್ತಿತ್ತು. ಇನ್ನು ಈ ಸಿನಿಮಾ ವನ್ನು ವೀಕ್ಷಣೆ ಮಾಡಲು ಜನಸಾಗರವೇ ಕಾಯುತ್ತಿದೆ. ಇನ್ನೂ ಅಶ್ವಿನಿ ಮೇಡಮ್ ಅವರು ಕೂಡ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ ನೀವು ತೋರುತ್ತಿರುವ ಪ್ರೀತಿ ಸ್ನೇಹಕ್ಕೆ ನಾವು ಶಾಶ್ವತವಾಗಿ ಕಾಪಾಡಿಕೊಳ್ಳುತ್ತೇವೆ ಎಂದಿದ್ದಾರೆ..