Advertisements

ಆ ದಿನ ಅಶ್ವಿನಿ ಮೇಡಂ ತೊಡೆಯ ಮೇಲೆ ಕುಸಿದುಬಿದ್ದ ಅಪ್ಪು!ನಂತರ ಆಗಿದ್ದೇನು? ಸತ್ಯ ತಿಳಿದರೆ ನಿಜಕ್ಕೂ ಕಣ್ಣೀರು ಬರುತ್ತೆ

Cinema

ನಮಸ್ಕಾರ ವೀಕ್ಷಕರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ತೊಡೆಯ ಮೇಲೆ ಕುಸಿದುಬಿದ್ದ ಅಪ್ಪು ಬಳಿಕ ಆಗಿದ್ದೇನು ಗೊತ್ತಾ ನಿಜಕ್ಕೂ ಆ ದಿನವನ್ನು ನೆನಪಿಸಿ ಕೊಂಡರೆ ಈಗಲೂ ಎದೆ ಭಾರವಾಗುವುದಂತೂ ಖಂಡಿತ ಅಶ್ವಿನಿ ಮೇಡಮ್ ಅವರ ತೊಡೆಯ ಮೇಲೆ ಮಲಗಿದಂತಹ ಪುನೀತ್ ರಾಜಕುಮಾರ್ ಗೆ ಏನಾಯಿತು ಈ ಸಂಪೂರ್ಣ ಮಾಹಿತಿ ಓದಿ ನೋಡಿ ಹೌದು ವೀಕ್ಷಕರೆ ಆ ಒಂದು ಕ್ಷಣವನ್ನು ಅಶ್ವಿನಿ ಮೇಡಮ್ ಅವರು ಕೂಡ ಇಂದಿಗೂ ಮರೆಯಲು ಸಾಧ್ಯವಾಗುತ್ತಿಲ್ಲ ಅಶ್ವಿನಿ ಮೇಡಮ್ ಅವರ ಜೀವನದಲ್ಲಿ ನಡೆದಿರು ವಂತಹ ಕಹಿ ಘಟನೆ ಅದು ಹೌದು ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿರುವುದು ಅತಿ ದೊಡ್ಡದಾದ ದುಃಖದ ಸಂಗತಿ ದೇವರು ಒಂದು ಚಾನ್ಸ್ ಅನ್ನು ಕೂಡ ನೀಡಿದ್ದರೆ ಇಂಧು ಅಪ್ಪು ಅವರು ನಮ್ಮ ಜೊತೆ ಎಲ್ಲರ ಜೊತೆ ಕೂಡ ಖುಷಿಯಾಗಿರುತಿದ್ದರು ಸಿನಿಮಾಗಳಲ್ಲಿ ನಟಿಸುತ್ತಿದ್ದರು ಸಾಮಾಜಿಕ ಕೆಲಸಗಳು ಮಾಡುತ್ತಿದ್ದರು ಎಲ್ಲರಿಗೂ ಕೂಡ ಆದರ್ಶದ ವ್ಯಕ್ತಿ ಆಗಿರುತ್ತಿದ್ದರು ಆದರೆ ಅಪ್ಪು ದೇವರಿಗೂ ಕೂಡ ತುಂಬಾ ಇಷ್ಟವಾದರೇನು ಒಂದು ಚಾನ್ಸ್ ಕೊಡದೆ ಅವನ ಬಳಿಗೆ ಕರೆಸಿಕೊಂಡು ಬಿಟ್ಟ, ಪುನೀತ್ ರಾಜಕುಮಾರ್ ಅವರು ಅಶ್ವಿನಿ ಮೇಡಮ್ ಅವರ ತೊಡೆಯ ಮೇಲೆ
ಮಲಗಿಕೊಂಡು ಅಪ್ಪ ಅವರು ಪ್ರಾಣವನ್ನು ಬಿಟ್ಟಿದ್ದು

Advertisements
Advertisements

ಹೀಗಾಗಿ ಅಶ್ವಿನಿ ಮೇಡಮ್ ಅವರಿಗೆ ಅದನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ ಜೀವನಪೂರ್ತಿ ಮರೆಯಲಾಗದ ಘಟನೆಯಾಗಿ ಉಳಿದುಕೊಂಡಿದೆ ಹಾಗೂ ಅಪ್ಪು ಅಭಿಮಾನಿಗಳ ಜೊತೆಯಲ್ಲಿ ಇದ್ದಂತಹ ನಟ ಕಲಾವಿದರು,ಸ್ನೇಹಿತರು, ಅಪ್ಪು ಜೊತೆ ಒಡನಾಟವನ್ನು ಇಟ್ಟುಕೊಂಡಿದ್ದವರು ಪ್ರತಿಯೊಬ್ಬರು ಯಾರೇ ಆಗಲಿ ಪುನೀತ್ ರಾಜ್ ಕುಮಾರ್ ಇಲ್ಲವಾದ ದಿವಸ ಆ ದಿನ ಎಲ್ಲರಿಗೂ ಎದೆ ಹೊಡೆದು ಹೋಗುವಂತಹ ದಿವಸ ಅಕ್ಟೋಬರ್ 29 ನಿಮ್ಮೆಲ್ಲರಿಗೂ ಕೂಡ ಗೊತ್ತು ನೂರಕ್ಕಿಂತ ಹೆಚ್ಚು ದಿನಗಳು ಕಳೆದು ಹೋಯಿತು ಎಷ್ಟು ಬೇಗ ದಿನಗಳು ಸಾಗುತ್ತಲೇ ಇವೆ ಹೌದು ಬೆಳಿಗ್ಗೆ ಎಂದಿನಂತೆ ಪುನೀತ್ ರಾಜಕುಮಾರ್ ಅವರು ಆರಾಮಾಗಿಯೆ ಇದ್ದರು ಎದೆ ನೋವು ಅಂತ ಮನೆ ಹೊರಗಡೆ ಬಂದು ಕಾರಿನಲ್ಲಿ ಕುಳಿತುಕೊಂಡರು ಆಮೇಲೆ ಅಶ್ವಿನಿ ಮೇಡಮ್ ಅವರ ತೊಡೆಯ ಮೇಲೆ ಮಲಗಿಕೊಂಡು ಪ್ರಯಾಣ ನಡೆಸಿದರು ಪುನೀತ್ ಸರ್ ಅವರ ಕೊನೆಯ ಕ್ಷಣಗಳು ಅದೇ ಆಗಿತ್ತು ನೋಡ ನೋಡುತ್ತಲೆ ನಗುವಿನ ರಾಜಕುಮಾರ ಪುನೀತ್ ರಾಜಕುಮಾರ್ ಅವರ ಪ್ರಾಣ ಹಾರಿಹೋಯಿತು

ಅಶ್ವಿನಿ ಮೇಡಮ್ ಅವರಿಗೆ ಯಾವ ರೀತಿ ಯಾಗಿರಬಹುದು ನೀವು ಕೂಡ ಯೋಚನೆ ಮಾಡಿ ಹೌದು ಪುನೀತ್ ಸರ್ ಪ್ರಾಣ ಬಿಟ್ಟಾಗಲೂ ಕೂಡ ಅವರ ಕಣ್ಣು ಅಶ್ವಿನಿ ಮೇಡಮ್ ಅವರನ್ನೇ ನೋಡುತ್ತಿತ್ತು ಆ ರೀತಿಯಲ್ಲ ಸಡನ್ ನಾಗಿ ಇಂತಹ ಘಟನೆಗಳು ನಡೆದರೆ ಎಲ್ಲರಿಗೂ ಬದುಕಿದ್ದು ಸತ್ತಂತೆ ಆಗಿರುತ್ತದೆ ಆ ನೋವಿನಿಂದ ಹೊರಬರಲು ತುಂಬಾನೇ ಕಷ್ಟ ಪಡಬೇಕಾಗುತ್ತದೆ ಆ ದೇವರು ಚಿನ್ನದಂತಹ ಮನುಷ್ಯನಿಗೆ ಒಂದು ಚಾನ್ಸ್ ನೀಡಿದ್ದರೆ ಪುನೀತ್ ರಾಜಕುಮಾರ್ ಅವರು ಇಂದಿಗೆ ನಮ್ಮೊಂದಿಗೆ ಇರುತ್ತಿದ್ದರು ಆದರೆ ದೇವರ ಇಚ್ಛೆಯೇ ಬೇರೆ ಇತ್ತು ವಿಧಿಯಾಟದ ಮುಂದೆ ನಾವೆಲ್ಲರೂ ಕೂಡ ಶೂನ್ಯ ಎಲ್ಲರನ್ನು ಬಿಟ್ಟು ಹೋಗಲೇ ಬೇಕಾಗುತ್ತದೆ ಆ ದಿನ ನಡೆದ ನೋವಿನ ಘಟನೆ ಬಗ್ಗೆ ಏನನ್ನು ಹೇಳುವಿರಾ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..