Advertisements

ಪುನೀತ್ ಇಲ್ಲವಾಗಿ 2 ತಿಂಗಳ ನಂತರ ಅವರ ನಿಜವಾದ ಮುಖ ತೆರೆದಿಟ್ಟ ಬಾಡಿ ಬಿಲ್ಡರ್ ಮಮತಾ!

Cinema

ನಮಸ್ತೇ ಸ್ನೇಹಿತರೆ, ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಆಗಲಿ ಇನ್ನೇನು ಮೂರು ತಿಂಗಳು ಸಮೀಪಿಸುತ್ತಿದೆ. ಅಪ್ಪು ಅವರು ಈಗಲೂ ಕೂಡ ನಮ್ಮೊಂದಿಗೆ ಇಲ್ಲಾ ಅಂದರೆ ಯಾರಿಗೂ ನಂಬಲು ಅಸಾಧ್ಯ.. ಅಪ್ಪು ಅವರು ಇದ್ದಷ್ಟು ದಿನ ಎಲ್ಲರಿಗೂ ಒಳ್ಳೆಯದನ್ನ ಬಯಸುತ್ತಿದ್ದರು. ದಾನ ದರ್ಮ ಎನ್ನುತ್ತಾ ಸರಳ ಜೀವನ ನಡೆಸುತ್ತಿದ್ದರು..

[widget id=”custom_html-5″]

ಇದೀಗ ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿ ಮತ್ತು ಬಾಡಿ ಬಿಲ್ಡರ್ ಆಗಿರುವ ಮಮತಾ ಅವರು ಪುನೀತ್ ಅವರ ಒಳ್ಳೆಯ ಗುಣದ ಬಗ್ಗೆ ಈ ರೀತಿ ಮಾತನಾಡಿದ್ದಾರೆ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ನನ್ನ ಮೊದಲ ಸಿನಿಮಾವೇ ಯುವರತ್ನ. ಅದು ನನಗೆ ಸಿಕ್ಕ ಆಶಿರ್ವಾದ. ಅಪ್ಪು ಅವರ ಕೊನೆಯ ಸಿನಿಮಾ ನನಗೆ ಮೊದಲ ಸಿನಿಮಾ ಮೊದಲು ಅವರನ್ನ ಬೇಟಿ ಮಾಡಲು ಹೋದಾಗ ಅವರು ಶಾ’ಕ್ ಆಗಿದ್ದರು. ಹೇಗೆ ಬಾಡಿ ಬಿಲ್ಡ್ ಮಾಡ್ತೀರಾ ಎಂದು ಕೇಳಿದರು.. ಅವರನ್ನು ಒಬ್ಬ ನಟನಾಗಿ ನೋಡೋದ್ಕಿಂತ ಒಬ್ಬ ವ್ಯಕ್ತಿ ಯಾಗಿ ನೋಡೊದಕ್ಕೆ ಇಷ್ಟ ಪಡ್ತೇನೆ ಇನ್ನು ಅಪ್ಪು ಅವರೊಂದಿಗೆ ಮಾತನಾಡುವಾಗ ಒಲಂಪಿಕ್ಸ್ ನ ನನ್ನ ಮುಂದಿನ ಗುರಿ ಸರ್ ಎಂದು ಹೇಳಿದ್ದೇ. ನಿನಗೆ ಏನೇ ಸಹಾಯ ಬೇಕಿದ್ದರು ನನಗೆ ಕಾಲ್ ಮಾಡಿ ಎಂದು ಹೇಳಿದ್ರು.. ನನಗೆ ಪೋನ್ ನಂಬರ್ ಕೂಡ ಕೊಟ್ಟಿದ್ದರು.

[widget id=”custom_html-5″]

ಯಾವ ಹೀರೋ ಕೂಡ ಪೋನ್ ನಂಬರ್ ಶೇರ್ ಮಾಡೋದಿಲ್ಲಾ.. ಅವರು ಪೋನ್ ನಂಬರ್ ಕೊಟ್ಟು ಸಹಾಯ ಬೇಕಿದ್ರೆ ಹೇಳಿ ಎಂದು ಹೇಳಿದ್ರು. ವೀಸಾ, ಪ್ಲೈಟ್ ಟಿಕೇಟ್ ಏನೇ ಇದ್ದರು ಫೋನ್ ಮಾಡಿ ಎಂದಿದ್ರು.. ಅವರು ತುಂಬಾ ಹಂಬಲ್ ಪರ್ಸನ್. ಅವರು ಎಲ್ಲೋ ಹೋಗಿಲ್ಲಾ. ಅವರು ಮಾಡ್ತಿದ್ದಂತಹ ಒಳ್ಳೆಯ ಕೆಲಸಗಳ ಮೂಲಕ ಸದಾಕಾಲ ನಮ್ಮೊಂದಿಗೆ ಇರ್ತಾರೆ.. ನಾವೆಲ್ಲರೂ ಅದನ್ನ ಫಾಲಿಸಬೇಕು ಅಷ್ಟೇ ಎಂದು ಭಾವುಕರಾಗಿದ್ದಾರೆ.

[widget id=”custom_html-5″]