Advertisements

ಅಪ್ಪು ಕಾಫಿ ಕುಡಿಯುವಾಗ ಈ ವ್ಯಕ್ತಿ ಬಂದ, ಅಪ್ಪು ರಿಯಾಕ್ಷನ್ ನೋಡಿ ಎಲ್ಲರು ಶಾಕ್!

Cinema

ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಯುವರತ್ನ ಚಿತ್ರೀಕರಣದ ಶೂಟಿಂಗ್ ವೇಳೆ ತೆಗೆದಿರುವ ಅಂತಹ ವಿಡಿಯೋ ಅಪ್ಪು ಅವರಿಗೆ ಎಷ್ಟು ಮಾನ ವೀಯತೆ ಇದೆ ಕರುಣೆ ಇದೆ ಯಾರಿಗಾದರೂ ನೋವೂ ಆದರೆ ಪುನೀತ್ ರಾಜ್ ಕುಮಾರ್ ಅವರು ಎಷ್ಟು ಕೊರಗುತ್ತಾರೆ ಎನ್ನುವ ಕಾರಣಕ್ಕೆ ಈ ವಿಡಿಯೋ ಒಂದು ದೊಡ್ಡ ಉದಾಹರಣೆ ಎನ್ನಬಹುದು
ಶೂಟಿಂಗ್ ತಂಡದವರಿಗೆ ಒಬ್ಬರಿಗೆ ಶೂಟಿಂಗ್ ತೆಗೆಯುವ ವೇಳೆ ಈ ವ್ಯಕ್ತಿಗೆ ಪೆಟ್ಟಾಗಿ ಇರುತ್ತೆ ಅವರು ಒಳಗಡೆ ಬ್ಯಾಂಡೇಜನ್ನು ಹಾಕಿ ಕೊಂಡು ಬಂದಿರುತ್ತಾರೆ..

[widget id=”custom_html-5″]

ಇನ್ನು ಬೆಳಗ್ಗೆ ಮನೆಯಿಂದ ಹೊರಟು ಒಂದು ಶೂಟಿಂಗ್ ನಲ್ಲಿ ಪಾಲ್ಗೊಂಡಿರುತ್ತಾರೆ ಪುನೀತ್ ರಾಜ್ ಕುಮಾರ್ ಕಾಫಿಯನ್ನು ಕುಡಿಯುತ್ತ ಆ ವ್ಯಕ್ತಿಗೆ ರಿಲಾಕ್ಸ್ ಮಾಡುತ್ತಿರುತ್ತಾರೆ ಅಪ್ಪು, ಅಪ್ಪು ಅನ್ನು ಮಾತನಾಡಿಸಲು ಈ ವ್ಯಕ್ತಿ ಬಂದಿರುತ್ತಾರೆ ಆಗ ಪುನೀತ್ ರಾಜಕುಮಾರ್ ಅವರು ಎದ್ದುನಿಂತು ಈಗ ಹೇಗಿದೆ ಪರವಾಗಿಲ್ವಾ ಕುಳಿತುಕೊಳ್ಳಿ ಎಂದು ಹೇಳುತ್ತಾರೆ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಆಗ ಅವರು ಕುಳಿತುಕೊಳ್ಳುವುದಿಲ್ಲ ನಿಂತು ಕೊಂಡೇ ಇರುತ್ತಾರೆ ಈಗ ನನಗೆ ಪರವಾಗಿಲ್ಲ ಅಂತ ಸ್ವೆಟರ್ ಅನ್ನು ತೆಗೆದು ತೋರಿಸುತ್ತಾರೆ.. ಇನ್ನು ನೀವು ಸ್ವಲ್ಪ ರೆಸ್ಟ್ ಮಾಡಬೇಕಿತ್ತು ಯಾಕೆ ಬಂದೆ ನಾನು ಪ್ರೊಡಕ್ಷನ್ ಡಿಪಾರ್ಟ್ಮೆಂಟ್ ಅವರ ಹತ್ತಿರ ಮಾತಾಡುತ್ತೀನಿ ಮನೆಗೆ ಹೋಗಿ ರೆಸ್ಟ್ ಮಾಡು ಹೋಗು ಈ ಹೀಗೆ ಪುನೀತ್ ರಾಜಕುಮಾರ್ ಅವರು ಆ ವ್ಯಕ್ತಿಯ ಬೆನ್ನನ್ನು ಕೂಡ ಮುಟ್ಟು ನೋಡುತ್ತಾರೆ ಹೀಗೆಂದು ಅಪ್ಪು ಅವರು ಮಾನ ವೀಯತೆಯಿಂದ ಆತ್ಮೀಯತೆಯಿಂದ ಪ್ರೀತಿಯಿಂದ ಮಾತನಾಡಿಸಿದರು ಈ ತರ ದೊಡ್ಡ ಹೆಸರಾಂತ ಸ್ಟಾರ್ ಇಷ್ಟು ಸರಳತೆಯಿಂದ ಇರಲು ಸಾದ್ಯನಾ ಪ್ರತಿಯೊಂದು ಪ್ರೊಡಕ್ಷನ್ ಡಿಪಾರ್ಟ್ಮೆಂಟ್ ಅವರಿಗೂ ಕೂಡ ಎಷ್ಟು ಟೈಮ್ ಕೊಡುತ್ತಾರೆ ಗೊತ್ತಾ ನಿಜಕ್ಕೂ ಅಪ್ಪು ಅವರು ರಿಯಲ್ ಗ್ರೇಟ್ ಮ್ಯಾನ್ ಆದರೆ ಕೆಲವು ಹೀರೋಗಳು ಅವರ ಕೆಲಸವಾಯಿತು..

[widget id=”custom_html-5″]

ಅವರ ಶೂಟಿಂಗ್ ಆಯಿತು ಮುಗಿಸಿಕೊಂಡು ಹೋಗು ತ್ತಿರುತ್ತಾರೆ ಬೇರೆ ಯಾವ ವ್ಯಕ್ತಿಯ ಬಗ್ಗೆಯೂ ಕೂಡ ಯೋಚನೆ ಮಾಡುವುದಿಲ್ಲ ಆದರೆ ನಮ್ಮ ಸರಳ ಸರಳೆ ಸಾಮ್ರಾಟ ಪುನೀತ್ ಅವರು ಯಾರಾದರೂ ಕಷ್ಟದಲ್ಲಿದ್ದಾರೆ ಎಂದು ಗೊತ್ತಾದರೆ ಸಾಕು ಅವರನ್ನು ಕರೆದು ಅವರ ಜೊತೆ ಕುಳಿತು ಅವರ ಕಷ್ಟಗಳನ್ನು ಪರಿಹರಿಸುತ್ತ ಧೈರ್ಯ ವನ್ನು ತುಂಬುತ್ತಾರೆ ಹಣವನ್ನು ಕೂಡ ಯಾರಿಗೂ ಗೊತ್ತಾಗದಂತೆ ಪ್ರೀತಿಯಿಂದ ಕಳುಹಿಸಿಕೊಡುತ್ತಾರೆ ದೇವರು ಭೂಮಿ ಮೇಲೆ ಇದಾನೋ ಇಲ್ವೋ ಗೊತ್ತಿಲ್ಲ ಆದರೆ ಪ್ರತಿಯೊಬ್ಬರ ಕಷ್ಟಕ್ಕೆ ದೇವರಂತೆ ನೆರವಾಗುತ್ತಿದ್ದರು ದೇವರ ಮನುಷ್ಯ ಪುನೀತ್ ರಾಜ್ ಕುಮಾರ್..

[widget id=”custom_html-5″]