ನಮಸ್ಕಾರ ವೀಕ್ಷಕರೇ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಬಿಟ್ಟು ಹೋಗಿ ನೂರು ದಿನಗಳ ಮೇಲೆ ವಾರಗಳು ಸಾಗುತ್ತಾ ಹೋಗುತ್ತಲೆ ಇದೆ. ಪುನೀತ್ ರಾಜಕುಮಾರ್ ಅವರ ಸಿನಿಮಾದ ವಿಚಾರವಾಗಿ ಹೆಚ್ಚು ಜಾಸ್ತಿ ತಲೆಕೆಡಿಸಿ ಕೊಂಡಿದ್ದು. ಅದನ್ನು ಹೊರತುಪಡಿಸಿ ಪುನೀತ್ ಅವರಿಗೆ ಬೇರೆ ಯಾವ ಕನಸು ಮತ್ತು ಆಸೆಯೂ ಕೂಡ ಇರಲಿಲ್ಲ. ಇಡೀ ಸಿನಿಮಾಗೆ ಪುನೀತ್ ರಾಜಕುಮಾರ್ ಅವರು ಜೀವನವನ್ನು ಮುಡುಪಾಗಿ ಇಟ್ಟಿದ್ದರು. ಜೊತೆಗೆ ಈಗಿನ ಎಂಗ್ ಸ್ಟಾರ್ಸ್ ಕಲಾವಿದರಿಗೆ ಒಳ್ಳೋಳ್ಳೆ ಅವಕಾಶಗಳು ಸಿಗಬೇಕು ಒಳ್ಳೊಳ್ಳೆ ಪ್ಲಾಟ್ ಫಾರ್ಮ್ ಗಳು ಸಿಗಬೇಕು ಅಂಥಾ ಪುನೀತ್ ರಾಜಕುಮಾರ್ ಅವರೇ ಸ್ವತಹ ಸಿನಿಮಾಗಳನ್ನು ನಿರ್ಮಿಸುತ್ತಿದ್ದರು. ಹೊಸ ಹೊಸ ಟ್ಯಾಲೆಂಟ್ಸ್ ಗಳಿಗೆ ಅವಕಾಶವನ್ನು ನೀಡುತ್ತಿದ್ದರು. ಆವಾಗ್ಲೇ ಪುನೀತ್ ಅವರು ಸ್ಟಾರ್ಟ್ ಮಾಡಿದ್ದು ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆಯನ್ನು, ಈ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಅಶ್ವಿನಿ ಮೇಡಮ್ ಅವರು ಕೆಲಸ ಮಾಡುತ್ತಿದ್ದರು.ಪುನೀತ್ ಅವರಿಗೆ ಸಾಥ್ ನೀಡುತ್ತಿದ್ದರು.

ಅಪ್ಪು ಅವರು ಕೊನೆಗಳಿಗೆಯಲ್ಲೂ ಕೂಡ ಸಿನಿಮಾದ ವಿಚಾರವಾಗಿ ಮಾತಾನಾಡಿ ಹೋಗಿದ್ದು ಅಶ್ವಿನಿ ಮೇಡಮ್ ಹತ್ತಿರವೂ ಕೂಡ ಪ್ರತಿನಿತ್ಯ ಸಿನಿಮಾ ವಿಚಾರದ ಬಗ್ಗೆ ತುಂಬಾ ಡಿಸ್ಕಶನ್ ಮಾಡುತ್ತಿದ್ದದ್ದು ಫ್ಯಾಮಿಲಿ ವಿಚಾರವಾಗಿ ಪರ್ಸನಲ್ ಆಗಿ ಏನು ಕೂಡ ಜಾಸ್ತಿ ಮಾತನಾಡುತ್ತಿರಲಿಲ್ಲ. ಏಕೆಂದರೆ ಪುನೀತ್ ರಾಜಕುಮಾರ್ ಅವರು ತಮ್ಮ ಫ್ಯಾಮಿಲಿಯನ್ನು ಆರಾಮಾಗಿಯೇ ನೋಡಿಕೊಳ್ಳುತ್ತ ಸಾಗೂತ್ತಿದ್ದರು. ಎಲ್ಲ ರೀತಿಯ ಹೊಂದಾಣಿಕೆ ಇತ್ತು ಅಂಡರ್ ಸ್ಟ್ಯಾಂಡಿಂಗ್ ಇತ್ತು ಸೋ ಹೀಗಾಗಿಯೇ ಸಿನಿಮಾ ವಿಚಾರವಾಗಿಯೇ ತುಂಬಾ ಚರ್ಚೆ ಆಗುತ್ತಿದ್ದಿದ್ದು. ಇನ್ನೂ ಪುನೀತ್ ರಾಜಕುಮಾರ್ ಕಾಲ್ ಮಾಡಿದಂತಹ ಸಮಯದಲ್ಲೂ ಕೂಡ ಸಿನಿಮಾದ ಕೆಲಸಗಳು ಹೇಗೆ ನಡೆಯುತ್ತಿದೆ ಎಂದು ಮಾತನಾಡುತ್ತಿದ್ದರು. ಆ ಸಿನಿಮಾದ ಸ್ಟೋರಿ ಕೇಳಿದೆ ಆ ಸಿನಿಮಾದ ಹಾಡನ್ನು ಕೇಳಿದೆ ಹಾಡು ಚೆನ್ನಾಗಿದೆ ಲಿರಿಕ್ಸ್ ಚೆನ್ನಾಗಿದೆ ಜೊತೆಗೆ ತಮ್ಮ ಸಿನಿಮಾದ ಚರ್ಚೆ ಈ ರೀತಿಯಲ್ಲ ಚರ್ಚೆಗಳನ್ನು ಮಾತ ನಾಡುತ್ತಿದ್ದರು ಪುನೀತ್ ಅವರು..

ಇನ್ನು ಆವತ್ತಿನ ದಿವಸ ಏನೇನು ಕೆಲಸಗಳು ಆಯಿತು ಏನಾದರೂ ಪೇಮೆಂಟ್ ಗಳು ಇತ್ತ ಯಾರ್ಯಾರು ಬಂದಿದ್ದರು ಏನಾದರೂ ಮೀಟಿಂಗ್ಸ್ ಗಳು ಇತ್ತ ಪಂಕ್ಷನ್ ಕಾರ್ಯ ಕ್ರಮಗಳು ಇತ್ತ ಅವೆಲ್ಲವನ್ನು ಕೂಡ ಅಶ್ವಿನಿ ಮೇಡಂ ಅವರ ಜೊತೆ ಚರ್ಚೆಯನ್ನು ಮಾಡುತ್ತಿದ್ದರು ಪುನೀತ್ ರಾಜಕುಮಾರ್. ಯಾವುದೇ ತರಹದ ಸೀಕ್ರೆಟ್ ಮೇಂಟೆನೆನ್ಸ್ ಮಾಡುತ್ತಿರಲಿಲ್ಲ ಏನೇ ವಿಷಯವಿದ್ದರೂ ಕೂಡ ಮೊದಲು ಹೇಳುತ್ತಿದ್ದದ್ದು ಅಶ್ವಿನಿ ಮೇಡಮ್ ಅವರಿಗೇನೆ ಇಬ್ಬರು ಪರಸ್ಪರ ಡಿಸ್ಕಶನ್ ಮಾಡಿಯೇ ನಂತರ ತೀರ್ಮಾನವನ್ನು ತೆಗೆದು ಕೊಳ್ಳುತ್ತಿದ್ದರು . ಅಷ್ಟರಮಟ್ಟಿಗೆ ಹೊಂದಾಣಿಕೆ ಇತ್ತು ಅಶ್ವಿನಿ ಮೇಡಮ್ ಮತ್ತು ಅಪ್ಪು ಅವರಿಗೆ
ನೀವು ಕೂಡ ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ ಈ ಜೋಡಿಯನ್ನು ನೋಡುವುದೇ ಚೆಂದ ಒಟ್ಟಿನಲ್ಲಿ ಈ ರೀತಿಯ ಒಬ್ಬ ವ್ಯಕ್ತಿ ನಮಗೆ ಸಿಗುವುದು ಕಷ್ಟ. ಅಶ್ವಿನಿ ಮತ್ತು ಅಪ್ಪು ಅವರ ಹೊಂದಾಣಿಕೆಗೆ ನೀವು ಏನು ಹೇಳುವಿರ..