ಕಳೆದಿದ್ದು ಪುನೀತ್ ರಾಜಕುಮಾರ್ ಇಲ್ಲದ ಕನ್ನಡ ಚಿತ್ರರಂಗ ಅಷ್ಟೇ ಯಾಕೆ ಇಡಿ ಕರುನಾಡಿನ ನೋವನ್ನು ಊಹಿಸಿ ಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ ಇಂದಿಗೂ ಸಹ ಪವರ್ ಸ್ಟಾರ್ ಅಭಿಮಾನಿಗಳು ಅಷ್ಟೇ ಏಕೆ ಬೇರೆ ಸ್ಟಾರ್ ಅಭಿಮಾನಿಗಳು ಸಹಿತ
ಇಡೀ ಕರುನಾಡು ಮಾತ್ರವಲ್ಲದೆ ದೇಶ. ವಿದೇಶಗಳಲ್ಲಿರುವ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಅಪ್ಪು ಅವರನ್ನು ನೆನೆದು ಭಾವುಕರಾಗುತ್ತಾರೆ.
[widget id=”custom_html-5″]
ಇಂತಹದರಲ್ಲಿ ಅಪ್ಪುವಿನ ಮನೆಯ ಸದಸ್ಯರ ಪಾಡು ಹೇಗಾಗಿರ ಬಹುದು ಅವರೊಂದಿಗೆ ರ’ಕ್ತ ಹಂಚಿಕೊಂಡು ಹುಟ್ಟಿದ ಅವರ ಅಣ್ಣಂದಿರು ಜೀವನ ಹಂಚಿಕೊಂಡ ಪತ್ನಿ ಹಾಗೆಯೇ ಅವರ ಮಕ್ಕಳ ನೋವು ಎಷ್ಟಿರಬೇಡ ಇಡೀ ರಾಜ್ಯ ಹಾಗೂ ದೇಶ ವಿದೇಶಗಳೆಲ್ಲ ಬೇಕಾಗಿದ್ದ ನೊಂದವರ ಕಣ್ಣೀರು ಒರೆಸುತ್ತಿದ್ದ ಅಪ್ಪು ಇಲ್ಲವೆಂಬುದನ್ನು ಅವರಿಂದಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದರಲ್ಲೂ ಅವರ ಕುಟುಂಬದ ಸದಸ್ಯರಲ್ಲಿಯೇ ರಾಘವೇಂದ್ರ ರಾಜಕುಮಾರ್ ಅವರಂತೂ ಅಪ್ಪು ಅವರನ್ನು ಕೊಂಚವು ಮರೆತಿಲ್ಲ.
[widget id=”custom_html-5″]
[widget id=”custom_html-5″]

[widget id=”custom_html-5″]
ಇಂದಿಗೂ ಸಹ ಅಪ್ಪುವಿನ ಸ’ಮಾ’ಧಿಗೆ ತೆರಳುತ್ತಾರೆ. ಅಲ್ಲಿ ಪ್ರತಿದಿನ ಊದುಬತ್ತಿ ಹಚ್ಚಿ
ನಮಸ್ಕಾರ ಮಾಡಿ ಅಪ್ಪುವನ್ನು ನೆನೆದು ಭಾವುಕ ರಾಗುತ್ತಾರೆ. ಇದ್ರಲ್ಲೇ ಅಪ್ಪು ಅವರನ್ನು ಅದೆಷ್ಟು ಹಚ್ಚಿಕೊಂಡಿದ್ದರು ಅಂತ ಗೊತ್ತಾಗು ತ್ತದೆ. ಹಾಗೆಯೇ ಅಪ್ಪು ಬದುಕಿದ್ದಾಗ ರಾಘವೇಂದ್ರ ರಾಜಕುಮಾರ್ ಆರೋಗ್ಯದ ಕುರಿತು ಸಾಕಷ್ಟು ಕಾಳಜಿ ತೆಗೆದುಕೊಂಡಿದ್ದು ಎಲ್ಲರಿಗೂ ಗೊತ್ತು ಹಾಗೂ ರಾಘಣ್ಣ ಒಂದು ಮಾತು ಹೇಳಿದ್ದಾರೆ ನಾನು ಹೋಗಬೇಕಿತ್ತು ಫಸ್ಟ್ ಆದರೆ ದೇವರು ಅವನನ್ನು ಕರೆಸಿಕೊಂಡು ಬಿಟ್ಟ ಅಪ್ಪು ನನ್ನನ್ನು ಉಳಿಸಿದ ಆದರೆ ಅಪ್ಪುವನ್ನು ನನ್ನ ಕೈಯಲ್ಲಿ ಉಳಿಸಿಕೊಳ್ಳಲು ಆಗಲಿಲ್ಲ ಯಾವಾಗಲೂ ಈ ಮಾತು ಏಕೆ ಹೇಳುತ್ತೇನೆ ಎಂದರೆ ನನ್ನ ಹೃದಯಕ್ಕೆ ಅವನನ್ನು ಕಳೆದುಕೊಂಡು ನಾನೇಕೆ ಬದುಕಿದ್ದೇನೆ ಅನಿಸುತ್ತದೆ ನಾನು ಬದುಕಿದ್ದಾಗಲೇ ಈ ತರ ಆಗಬಾರದಿತ್ತು ಇಂದು ಗಳಗಳನೆ ಕಣ್ಣೀರು ಹಾಕಿದ್ದಾರೆ..
[widget id=”custom_html-5″]

ಹಾಗೂ ನಮ್ಮ ಮನಸ್ಸಿನಲ್ಲಿ ಚಿರವಾಗಿ ಉಳಿದಿದ್ದಾನೆ ಅವನ ಜೊತೆ ಕಳೆದಂತಹ ಸಮಯವೇ ಶಾಶ್ವತ ಅಪ್ಪು ಪ್ರೀತಿಸುತ್ತಿದ್ದ ಅಂತಹ ಅಭಿಮಾನಿಗಳು ಅವರ ಈ ಪ್ರೀತಿಗೆ ಮಾತಿನಿಂದ ಏನನ್ನು ಹೇಳಲು ಸಾಧ್ಯವಿಲ್ಲ ಅದು ಅಪ್ಪು ಸಂಪಾದನೆ ಮಾಡಿರುವಂತಹ ನಮ್ಮೆಲ್ಲಾ ಪ್ರೀತಿಯ ಅಭಿಮಾನಿ ದೇವರುಗಳು ನೀವು ಅಪ್ಪುವನ್ನು ಎಂದಿಗೂ ಮರೆಯಬೇಡಿ ಅವನನ್ನು ಆದರ್ಶವಾಗಿಟ್ಟುಕೊಂಡು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಒಳ್ಳೆ ಆದಿಯಲ್ಲಿ ನಡೆಯುತ್ತಾ ಶಾಶ್ವತವಾಗಿ ಅಪ್ಪು ನ ಉಳಿಸಿಕೊಳ್ಳೋಣ ಎಂದಿದ್ದಾರೆ ರಾಘಣ್ಣ ದುಃಖದಿಂದ ಈ ಮಾತನ್ನು ಹೇಳಿಕೊಂಡಿದ್ದಾರೆ.
[widget id=”custom_html-5″]