ಕರುನಾಡ ಕಣ್ಮಣಿ ಅಭಿಮಾನಿಗಳ ಪ್ರೀತಿಯ ಸರದಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮರೆಯಾದರೂ ಕೂಡ ಎಲ್ಲರ ಮನಸ್ಸಿನಲ್ಲಿ ಹಾಗೂ ಹೃದಯದಲ್ಲಿ ಹಚ್ಚಹಸಿರಾಗಿ ನೆಲೆಸಿದ್ದಾರೆ. ಆದರೆ ಅಪ್ಪು ಅವರ ಪೋಸ್ಟ್ ಗಳನ್ನು ನೋಡಿದಾಗ ಟಿವಿಯಲ್ಲಿ ಫಿಲ್ಮ್ ನೋಡಿದಾಗ ಅಪ್ಪು ಅವರು ನಮ್ಮ ಜೊತೆ ಇರಬೇಕಿತ್ತು ಎಂದು ಅಭಿಮಾನಿಗಳಿಗೆ ಒಂದು ಕ್ಷಣ ಕಣ್ಣೀರಿಟ್ಟು ದುಃಖಿತರಾಗುತ್ತಾರೆ. ಕೆಲವೊಂದು ಅಭಿಮಾನಿಗಳು ಅಪ್ಪು ನಮ್ಮ ಜೊತೆ ಇಲ್ಲ ಎಂದು ಆ’ತ್ಮಹ’ತ್ಯೆ ಕೂಡ ಸಾಕಷ್ಟು ಜನರು ಮಾಡಿ ಕೊಂಡಿದ್ದರು. ಏಕೆಂದರೆ ಅಪ್ಪು ಕೂಡ ಅಭಿಮಾನಿಗಳೆ ನಮ್ಮನೆ ದೇವರೆಂದು ನೆನಪಿಸಿಕೊಳ್ಳುತ್ತಿದ್ದರು. ಇನ್ನು ಅಪ್ಪು ಅಭಿಮಾನಿಗಳು ಮಾತ್ರವಲ್ಲದೆ ಅವರ ಜೊತೆ ಒಡನಾಟ ಹೊಂದಿದ್ದ ಸ್ನೇಹಿತರು ಹಾಗೂ ಚಿತ್ರರಂಗದ ಕಲಾವಿದರು ಕೂಡ ಪ್ರತಿಯೊಬ್ಬರು ಕೂಡ ನೋವಿನಲ್ಲಿ ಇದ್ದಾರೆ.
[widget id=”custom_html-5″]

ಪುನೀತ್ ರಾಜ್ ಕುಮಾರ್ ಅವರೂ ತಮ್ಮ ಸುತ್ತಮುತ್ತ ಕೆಲಸ ಮಾಡುತ್ತಿದ್ದ ವ್ಯಕ್ತಿಗಳನ್ನು ತನ್ನ ಕುಟುಂಬದವರ ರೀತಿ ನೋಡಿಕೊಳ್ಳುತ್ತಿದ್ದರು. ಅಪ್ಪು ಎಂದು ಕೂಡ ಕೆಲಸದವರ ಮೇಲೆ ಕೋಪ ಮಾಡಿಕೊಳ್ಳುತ್ತಿರಲಿಲ್ಲವಂತೆ ತನ್ನ ಸುತ್ತಮುತ್ತ ಕೆಲಸ ಮಾಡುವ ಎಲ್ಲರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪುನೀತ್ ರಾಜಕುಮಾರ್ ಅವರು ಆರ್ಥಿಕ ಸಹಾಯವನ್ನು ಮಾಡುತ್ತಿದ್ದ ರಂತೆ. ಮತ್ತು ಹಬ್ಬಗಳ ಹರಿ ದಿನಗಳಲ್ಲಿ ಎಲ್ಲರಿಗೂ ಕೂಡ ತಮ್ಮ ಕುಟುಂಬದವರಂತೆ ಹೊಸ ಬಟ್ಟೆಗಳನ್ನು ಕೊಡಿಸಿ ಹಬ್ಬಕ್ಕೆಬೇಕಾದ ಎಲ್ಲಾ ದಿನಸಿ ಪದಾರ್ಥಗಳನ್ನು ಕೂಡ ಅಪ್ಪು ಅವರೇ ಕೊಡಿಸುತ್ತಿದ್ದ ರಂತೆ. ಇನ್ನು ಅಪ್ಪು ಶೂಟಿಂಗ್ ಸಮಯ ದಲ್ಲಿ ಯಾರಾದರೂ ಕಷ್ಟದಲ್ಲಿದ್ದ ವರನ್ನು ನೋಡಿದರೆ ಯಾರಿಗೂ ಗೊತ್ತಾಗದಾಗೆ ಸಹಾಯ ಮಾಡಿ ಕಳಿಸಹಿಸುತ್ತಿದ್ದರಂತೆ.
[widget id=”custom_html-5″]

ನಮ್ಮ ಅಪ್ಪು ಇದ್ದಾಗ ಅವರು ಸಹಾಯ ಮಾಡಿದ ಎಲ್ಲಿ ಕೂಡ ಪೋಟೋ ಆಗಲಿ ಯಾವುದೇ ಸಂದರ್ಶನದಲ್ಲಿ ಆಗಲಿ ಹೇಳಿಕೊಳ್ಳಲು ಇಷ್ಟಪಡುತ್ತಿರಲಿಲ್ಲ ಅಪ್ಪು ಇಲ್ಲವಾದರೂ ತುಂಬಾ ಜನರಿಗೆ ಅವರು ಮಾಡಿದ ಸಹಾಯ ಗಳು ಒಂದೊಂದಾಗಿ ದಿನಾಲು ಕೂಡ ಸುದ್ದಿ ಬರುತ್ತಲೇ ಇದೆ. ಪ್ರತಿಯೊಬ್ಬರನ್ನು ಕೂಡ ಅಪ್ಪು ಒಂದೇ ಸಮಾ ಭಾವನೆಯಿಂದ ನೋಡುತ್ತಿದ್ದರು ಈ ಗುಣ ದೊಡ್ಮನೆ ಕುಟುಂಬದಲ್ಲಿ ನೋಡಲು ಮಾತ್ರ ಸಾಧ್ಯ. ತನ್ನ ತಂದೆ ಡಾಕ್ಟರ್ ರಾಜಕುಮಾರ್ ಅವರ ಆದಿಯಲ್ಲಿ ನಡೆದು ಕೊಂಡುಬಂದ ನಮ್ಮೆಲ್ಲರ ಅಚ್ಚುಮೆಚ್ಚಿನ ಅಪ್ಪು. ಕರುನಾಡ ರತ್ನ ಪುನೀತ್ ರಾಜಕುಮಾರ್ ಅಭಿಮಾನಿಗಳ ಮೇಲೆ ಇಟ್ಟುಕೊಂಡಿದ್ದ ಈ ಪ್ರೀತಿಗೆ ನೀವು ಏನನ್ನು ಹೇಳಲು ಬಯಸುತ್ತೀರಿ..
[widget id=”custom_html-5″]