Advertisements

ಪುನೀತ್ ಅಭಿಮಾನಿಗಳಿಗೆ ಮನವಿ ಮಾಡಿಕೊಂಡ ನಟ ಚರಣ್ ರಾಜ್!

Cinema

ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಪುನೀತ್ ರಾಜಕುಮಾರ್ ಅವರೇ ಸರಿಸಾಟಿ ಅವರ ಗುಣ ನಡತೆ ಸರಳತೆ ಇದನ್ನು ಬೇರೆ ಯಾರು ಕೂಡ ಮೀರಿಸುವುದಕ್ಕೆ ಸಾಧ್ಯವಿಲ್ಲ ಪುನೀತ್ ರಾಜ್ ಕುಮಾರ್ ಅವರು ದೈಹಿಕವಾಗಿ ಇಂದು ನಮ್ಮೊಂದಿಗಿಲ್ಲ ಅಷ್ಟೇ ಆದರೆ ಮಾನಸಿಕವಾಗಿ ಎಂದೆಂದೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿರುತ್ತಾರೆ
ಇಂದು ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ಚಂದನವನದ ಹಲವಾರು ಕಲಾವಿದರು ನಿರ್ದೇಶಕರು ನಿರ್ಮಾಪಕರು ತಮ್ಮ ಸಿನಿಮಾಗಳತ್ತ ಗಮನಹರಿಸಿದ್ದಾರೆ..

[widget id=”custom_html-5″]

ಆದರೆ ಸಿನಿಮಾದ ಯಾವುದೇ ಕಾರ್ಯಕ್ರಮವಿರಲಿ ಪ್ರಚಾರ ವಿರಲಿ ರಾಜರತ್ನ ಪುನೀತ್ ರಾಜಕುಮಾರ್ ಬಗ್ಗೆ ವೇದಿಕೆ ಮೇಲೆ ಮಾತನಾಡದೆ ಇರುವವರೇ ಇಲ್ಲ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ವರ್ಚಸ್ಸೇ ಆಗೆ ಯಾರೇ ಆದರೂ ಎಷ್ಟು ಬೇಕಾದರೂ ಅವರ ಬಗ್ಗೆ ಮಾತನಾಡಬಹುದು ಅಂತಹ ಅಗಾಧ ವ್ಯಕ್ತಿತ್ವ ಅವರದ್ದು ಇತ್ತೀಚೆಗೆ ಪ್ರೇಮ್ ಅವರ ಏಕ್ ಲವ್ ಯು ಸಿನಿಮಾದ ಪ್ರಿ ರಿಲೀಸ್ ಇವೆಂಟ್ ನಡೆದಿತ್ತು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಇಲ್ಲಿಯೂ ಕೂಡ ಪುನೀತ್ ರಾಜಕುಮಾರ್ ಅವರ ಗುಣಗಾನ ಕೇಳಿ ಅಭಿಮಾನಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು ಭಾವುಕರಾದರು ಹೀಗೆ ಪುನೀತ್ ಅವರ ಬಗ್ಗೆ ಅತ್ಯುತ್ತಮವಾಗಿ ಮಾತನಾಡಿದವರು ಬೇರೆ ಯಾರು ಅಲ್ಲ ಬಹುಭಾಷಾ ನಟ ಚರಣ್ ರಾಜ್ ಪುನೀತ್ ರಾಜಕುಮಾರ್ ಅವರ ಒಳ್ಳೆಯತನ ಅವರ ಸರಳತೆ ಹಾಗೂ ಅವರಲ್ಲಿರುವ ಸಹಾಯ ಮಾಡುವ ಗುಣ ಎಲ್ಲರಿಗೂ ಕೂಡ ಗೊತ್ತಿದೆ ಹಾಗಾಗಿ ಅವರನ್ನು ಹತ್ತಿರದಿಂದ ನೋಡಿರುವ ನಟ ಚರಣರಾಜ್ ಒಂದು ಮಾತನ್ನು ಹೇಳುತ್ತಾರೆ ಪುನೀತ್ ರಾಜಕುಮಾರ್ ಅಪ್ಪು ಹಾಗೂ ಈ ದೇಶ ಕಂಡ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದ ಇಬ್ಬರು ಕೂಡ ಒಂದೇ ರೀತಿ ನಮ್ಮೆಲ್ಲರ ಪ್ರೀತಿಯ ಪುನೀತ್ ರಾಜಕುಮಾರ್ ಫೋಟೋ ಪಕ್ಕ ವಿವೇಕಾನಂದ ಅವರ ಫೋಟೋವನ್ನು ಇಟ್ಟು ನೋಡಿ..

[widget id=”custom_html-5″]

ಇಬ್ಬರು ಒಂದೇ ರೀತಿ ಕಾಣಿಸುತ್ತಾರೆ. ಸ್ವಾಮಿ ವಿವೇಕಾನಂದ ಅವರು ಈ ದೇಶಕ್ಕಾಗಿ ತಮ್ಮ 39ನೇ ವರ್ಷವನ್ನು ಮೀಸಲಿಟ್ಟರು ಅದೇ ರೀತಿ ಪುನೀತ್ ರಾಜಕುಮಾರ್ ಅವರು ಕೂಡ ಸಾಕಷ್ಟು ಜನರಿಗೆ ಸಹಾಯ ಮಾಡುವುದರ ಮೂಲಕ ಸ್ವಾಮಿ ವಿವೇಕಾನಂದ ರಂತೆ ಹೆಸರು ಗಳಿಸಿದರು ನಾನು ಇವತ್ತು ಅಭಿಮಾನಿಗಳಲ್ಲಿ ಕೇಳಿಕೊಳ್ಳುವುದು ಇಷ್ಟೆ ಸ್ವಾಮಿ ವಿವೇಕಾನಂದರ ಫೋಟೋ ದ ಜೊತೆ ಪುನೀತ್ ಅವರ ಫೋಟೋ ಇಟ್ಟು ಪೂಜೆ ಮಾಡಿ ಅಂತಹ ಮಹಾನ್ ವ್ಯಕ್ತಿತ್ವ ಅವರದ್ದು ಎಂದು ಚರಣ್ ರಾಜ್ ಪುನೀತ್ ರಾಜಕುಮಾರ್ ಅವರ ಬಗ್ಗೆ ತಮ್ಮ ಪ್ರೀತಿಯ ಮಾತುಗಳನ್ನು ಆಡಿದರು ಪುನೀತ್ ಅಂದರೆ ಎಂದೆಂದು ಕೂಡ ನಶಿಸದ ನೆನಪು..

[widget id=”custom_html-5″]