Advertisements

ಥೇಟ್ ಅಪ್ಪು ರೀತಿಯಲ್ಲೇ ಇರುವ ಈ ಪುಟಾಣಿಗಳನ್ನು ನೋಡಿ ನಗುತ್ತಾ ಅಶ್ವಿನಿ ಪುನೀತ್ ಹೇಳಿದ್ದೇನು ನೋಡಿ.!

Cinema

ನಮಸ್ಕಾರ ವೀಕ್ಷಕರೇ ಕರ್ನಾಟಕದ ಪ್ರೀತಿಯ ಮನಮೆಚ್ಚಿನ ನಟ ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಹಲೋಕ ತ್ಯಜಿಸಿ ಆರು ತಿಂಗಳುಗಳು ಕಳೆದು ಹೋಯಿತು ಆದರೆ ಪುನೀತ್ ರಾಜಕುಮಾರ್ ಅವರ ಮೇಲೆ ಇರುವ ಪ್ರೀತಿ ಅಭಿಮಾನ ಮಾತ್ರ ಎಂದಿಗೂ ಕಡಿಮೆಯಾಗುವುದಿಲ್ಲ ಅಪ್ಪು ಸರ್ ಅವರು ಇದ್ದಾಗ ಜನರು ಎಷ್ಟು ಪ್ರೀತಿ ಕೊಡುತ್ತಿದ್ದರು ಅಪ್ಪು ಸರ್ ಅವರು ಹೋದ ಮೇಲೂ ಕೂಡ ಅಷ್ಟೇ ಪ್ರೀತಿಯನ್ನು ಅವರ ಮೇಲೆ ಇಟ್ಟು ಕೊಂಡಿದ್ದಾರೆ ಇದಕ್ಕೆ ಸಾಕ್ಷಿ ಮುತ್ತುರತ್ನ ಪುನೀತ್ ರಾಜಕುಮಾರ್ ಅಪ್ಪು ಇನ್ನಿಲ್ಲವಾದ ಮೇಲು ಅವರ ಹೆಸರಿನಲ್ಲಿ ಸೃಷ್ಟಿಯಾಗುತ್ತಿರುವ ದಾಖಲೆಗಳು ಎಷ್ಟೋ ಕೋಟ್ಯಂತರ ಜನರು ಅಪ್ಪು ಹೆಸರಿನಲ್ಲಿ ಅನ್ನದಾನ ನೇತ್ರದಾನ ಮಹಾದಾನ ರಕ್ತದಾನ ನೀಡುತ್ತಿದ್ದಾರೆ ಇನ್ನು ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ ಪ್ರತಿಮೆಯನ್ನು ಮಾಡಿ ದೇವರಂತೆ ಪೂಜಿಸುತ್ತಿದ್ದಾರೆ

Advertisements
Advertisements

ಹಾಗೂ ರಸ್ತೆಗಳಿಗೂ ಕೂಡ ಪುನೀತ್ ರಾಜಕುಮಾರ್ ಎಂದು ಹೆಸರು ಇಡುತ್ತಿದ್ದಾರೆ ಅಪ್ಪು ಪುಣ್ಯಕ್ಷೇತ್ರಕ್ಕೆ ದಿನಕ್ಕೆ ಸಾವಿರಾರು ಜನ ಬಂದು ಪೂಜಿಸಿ ನಮಸ್ಕರಿಸಿ ಹೋಗುತ್ತಾರೆ ಎಲ್ಲರ ಮನಸ್ಸಿನಲ್ಲಿ ದೇವರಾಗಿ ನೆಲೆಸಿದ್ದಾರೆ ಅಪ್ಪು, ಹೌದು ಈ ಪುಟ್ಟ ಇಬ್ಬರು ಮಕ್ಕಳನ್ನು ನೋಡಿದರೆ ಪುನೀತ್ ರಾಜಕುಮಾರ್ ಅವರು ಚಿಕ್ಕವಯಸ್ಸಿನಲ್ಲಿ ಹೇಗಿದ್ದರೂ ಈ ಮಕ್ಕಳು ಈಗ ಅದೇ ರೀತಿ ಇದ್ದಾರೆ ನೂರಕ್ಕೆ ನೂರರಷ್ಟು ಮಕ್ಕಳು ಪುನೀತ್ ಅವರನ್ನೇ ಹೋಲುತ್ತಿರುವುದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ ನೀವು ಸಹ ಈ ಮಕ್ಕಳ ಫೋಟೋ ನೋಡಿ ಈ ಪುಟಾಣಿ ಮಕ್ಕಳು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ ಆದರೆ ಅವರ ಫೋಟೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದಲ್ಲಿ ಟ್ರೆಂಡ್ ಆಗಿದೆ

ಇನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ನೋಡಿ ಬಾವುಕರಾಗಿದ್ದಾರೆ ಈ ಮಕ್ಕಳು ಸೇಮ್ ಅಪ್ಪು ಚಿಕ್ಕವಯಸ್ಸಿನಲ್ಲಿ ಹೇಗಿದ್ದರು ಅದೇ ರೀತಿ ಇದ್ದಾರೆ ಈ ಅವಳಿ ಮಕ್ಕಳು ಇಬ್ಬರು ಸೇಮ್ ಪುನೀತ್ ರಾಜಕುಮಾರ್ ಅವರ ರೀತಿಯಲ್ಲೇ ಇರೋದು ಬಹಳ ಆಶ್ಚರ್ಯದ ಸಂಗತಿ ಹೌದು ಈ ಮಕ್ಕಳು ನೋಡಲು ಥೇಟ್ ಅಪ್ಪು ರೀತಿಯಲ್ಲಿ ಇದ್ದಾರೆ ಜಗತ್ತಿನಲ್ಲಿ ಒಂದೇ ರೀತಿ ಏಳು ಜನ ಇರುತ್ತಾರೆ ಎಂದು ಕೇಳಿದ್ದೆ ಆದರೆ ಅದು ನಿಜ ಇವತ್ತು ನನಗೆ ತಿಳಿದಿದೆ ಎಂದು ಹೇಳಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಗುತ್ತಾ ಸ್ವಲ್ಪಮಟ್ಟಿಗೆ ಖುಷಿಯಾಗಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..