Advertisements

ಪುನೀತ್ ನಟನೆಯ ಜೇಮ್ಸ್ ಚಿತ್ರದಲ್ಲಿ ನಟಿಸಲು ಕುಟುಂಬದವರು ರೆಡಿಯಾಗಿದ್ದಾರೆ.. ಯಾರು ಅಂತೀರಾ ನೋಡಿ!

Cinema

ಪ್ರಿಯ ಸ್ನೇಹಿತರೆ ನಗು ಮೊಗದ ಸರದಾರಮ, ಅಭಿಮಾನಿಗಳ ಪಾಲಿನ ಅಪ್ಪು. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನ ನಿಜಕ್ಕೂ ಎಲ್ಲರನ್ನು ದುಖಃಕ್ಕಿಡು ಮಾಡಿತ್ತು. ಅವರ ನಗು,‌ನಟನೆ ಎಲ್ಲವೂ ನಮ್ಮೊಂದಿಗಿನ ಅವರ ನೆನೆಪುಗಳು ಸದಾ ಕಾಲ ಜೀವಂತ. ಅವರು ಸಮಾಜಕ್ಕೆ ಜನರಿಗೆ ಮಾಡಿದ ಸೇವೆ ನಿಜಕ್ಕೂ ಅಜರಾಮರ. ಇದಷ್ಟೆ ಅಲ್ಲದೇ ಅವರು ಮಾಡಿದ ಈ ಸಮಾಜಕ್ಕೆ ಗೌರವಿಸಿ ಕರ್ನಾಟಕ‌ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿತ್ತು. ಇನ್ನು ಅಪ್ಪು ನಟಿಸಬೇಕಿದ್ದ ಗಂಧದ ಗುಡಿ ಸಿನೆಮಾ ಚಿತ್ರೀಕರಣ ಅವರ ನಿಧನ ನಂತರ ಅಷ್ಟಕ್ಕೆ ನಿಲ್ಲದೆ ಇದೀಗ ದೊಡ್ಮನೆ ಸದಸ್ಯರು ಆ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

[widget id=”custom_html-5″]

Advertisements
Advertisements

ಹಾಗಿದ್ದರೆ ಚಿತ್ರದಲ್ಲಿ ನಟಿಸಲು ಮುಂದಾದ ದೊಡ್ಮನೆ ಸದಸ್ಯರು ಯಾರು ಅಂತೀರಾ ಈ ಸ್ಟೋರಿನಾ ಕೊನೆವರೆಗೂ ಓದಿ.. ಗಂಧದ ಗುಡಿ ಸಿನೆಮಾ ತಂಡದೊಂದಿಗೆ ಪುನೀತ್ ಇರುವ ವಿಡಿಯೋ ಒಂದು ವೈರಲ್ ಆಗಿದ್ದು ಅವರ ಅಭಿನಯದ ಕುರತು ಅಭಿಮಾನಿಗಳಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು‌. ಅಪ್ಪು ಅವರು ನಡಿಸಬೇಕಿದ್ದ ಬಹು ಕನಸಿನ ಸಿನೆಮಾ ಗಂಧದ ಗುಡಿ.‌ಆದರೆ ಈ ಚಿತ್ರ ನಟಿಸಲು ಇಂದು ಅಪ್ಪು ನಮ್ಮೊಂದಿಗಿಲ್ಲ. ಅಭಿಮಾನಿಗಳ ಒತ್ತಾಯದ ಮೇರೆಗೆ ಜೇಮ್ಸ್ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಸಿನಿಮಾದಲ್ಲಿ ಬರುವ ಕೆಲವು ಮುಖ್ಯ ಪಾತ್ರಗಳಲ್ಲಿ ದೊಡ್ಡಮನೆಯ ಕುಡಿಗಳು ಕೂಡ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ವುಡ್ನಲಿ ದೊಡ್ಡಮಟ್ಟದ ಸದ್ದು ಮಾಡುತ್ತಿದೆ.

[widget id=”custom_html-5″]

ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಜೇಮ್ಸ್ ಆಗಿದ್ದು, ಈ ಚಿತ್ರವನ್ನು ನೋಡಲೇಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡಿದ್ದರಿಂದ ನಿರ್ದೇಶಕ ಚೇತನ್ ಕುಮಾರ್ ಚಿತ್ರೀಕರಣವನ್ನು ಆರಂಭಿಸಲು ಮುಂದಾಗಿದ್ದಾರೆ. ಇನ್ನು ಈ ಜೇಮ್ಸ್ ಸಿನೆಮಾದಲ್ಲಿ ದೊಡ್ಮನೆಯ ಎರಡು ಮುತ್ತುರತ್ನಗಳಾದ ಶಿವ ರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ ಅವರು ಅತಿಥಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

[widget id=”custom_html-5″]

ಕಳೆದ ಹಕವು ವರ್ಷಗಳಿಂದ ಅಣ್ಣಾವ್ರ ಮೂರು ಮಕ್ಕಳನ್ನು ತೆರೆಯ ಮೇಲೆ ಒಟ್ಟಿಗೆ ನೋಡಬೇಕು ಎಂಬುದು ಅಭಿಮಾನಿಗಳ ಕನಸಾಗಿತ್ತು ಇದೀಗ ಅಭಿಮಾನಿಗಳ‌ ಆಸೆ ಯಂತೆ ತರೆಯ ಮೇಲೆ ಮೂವರನ್ನು ನೋಡುವ ಅವಕಾಶ ಅಭಿಮಾನಿಗಳಿಗೆ ಆದಷ್ಟು ಬೇಗ ದೊರೆಯಲಿದೆ.ಇನ್ನು ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬ ಮಾರ್ಚ 17 ರೊಳಗಾಗಿ ತರೆ ಕಾಣಲು ಸಿದ್ದವಾದರೆ ಅಪ್ಪು ಅಭಿಮಾನಿಗಳಿಗೆ ಎಲ್ಲಿಲ್ಲದ‌ ಸಂತಸ.

[widget id=”custom_html-5″]