Advertisements

ನಂಗ್ ಬೇಡ, ಪಾಪ ದರ್ಶನ್ ಗೆ ಕೊಡಿ ಎಂದಿದ್ದ ಅಪ್ಪು.. ಯಾವ ಕಾರಣಕ್ಕೆ ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಪ್ರತಿದಿನ ಕೂಡ ಒಂದಲ್ಲ ಒಂದು ವಿಷಯ ಹೊರಬರುತ್ತಿದೆ. ಅಪ್ಪು ಬದುಕಿದ ರೀತಿ ಸಾಕಷ್ಟು ಜನರಿಗೆ ಸ್ಪೂರ್ತಿ ಆಗಿದ್ದರು. ಅದರೊಟ್ಟಿಗೆ ಅವರ ಕಾರ್ಯ ಸಾಧನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರು ಕೈಗೊಂಡ ಕೆಲವು ಕೆಲಸಗಳು ಸುತ್ತಮುತ್ತಲಿನ ಕಲಾವಿದರು. ಎಲ್ಲರು ಬೆಳೆಯ ಬೇಕು ಎನ್ನುವ ಮಹಾದಾಸೆಯನ್ನು ಹೊಂದಿದ್ದು ಎಲ್ಲರಿಗೂ ಇಷ್ಟವಾಗಿದ್ದಾರೆ..

[widget id=”custom_html-5″]

ಇದೀಗ ನಮ್ಮ ಜೊತೆ ಇಲ್ಲವಾಗಿದ್ದಾರೆ. ಆದರೆ ಕೇವಲ ದೈಹಿಕವಾಗಿ ಮಾತ್ರ ಎಂದು ಹೇಳಬಹುದು.. ಪುನೀತ್ ರಾಜ್‍ಕುಮಾರ್ ಅವರ ಬಗ್ಗೆ ಇನ್ನೊಂದು ವಿಚಾರವನ್ನು ಇದೀಗ ಪ್ರವೀಣ್ ನಾಯಕ್ ಅವರು ಅಭಿಮಾನಿಗಳ ಬಳಿ ಹಂಚಿಕೊಂಡಿದ್ದಾರೆ. ಹೌದು ಗೌರಿಶ್ ಅಕ್ಕಿ ಅವರು ಕಾರ್ಯಕ್ರಮ ಒಂದನ್ನು ನಡೆಸಿದರು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ವಾರ್ ಸಾಕಷ್ಟು ಬಾರಿ ನಡೆದಿದೆ. ಆದರೆ ಸ್ಟಾರ್ ಗಳು ಎಂದೂ ವಾರ್ ಮಾಡಿಲ್ಲಾ. ಈ ಬಗ್ಗೆ ನಿವೇನು ಹೇಳುತ್ತೀರಾ ಎಂಬುದಾಗಿ ಪ್ರಶ್ನೆ ಮಾಡ್ತಾರೆ.. ಆಗ ಪ್ರವೀಣ್ ನಾಯಕ್ ಅವರು ಪುನೀತ್ ಅವರ ಬಗ್ಗೆ ನಡೆದ ಘಟನೆಯೊಂದನ್ನು ಹೇಳಿ ಅವರ ಮನಸ್ಸು ಹೃದಯ ಹೇಗಿತ್ತು ಎಂಬುದನ್ನು ಮಾತಾನಾಡಿದ್ದಾರೆ. ಪ್ರವೀಣ್ ನಾಯಕ್ ಅವರು ಹೇಳುವಾಗೆ ಈ ಹಿಂದೆ ರೂಪಾಂತರ ಎನ್ನುವ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದೆ.. ಆಗ ಪತ್ರಿಕೆಯ ಪ್ರಂಟ್ ಪೇಜ್ ನಲ್ಲಿ ಅಪ್ಪು ಅವರ ಫೋಟೊ ಬೇಕೆಂದು ಪುನೀತ್ ಅವರ ಬಳಿ ಹೋಗಿ ಫೋಟೋಶೂಟ್ ಮಾಡಿಸುವುದಾಗಿ ಮಾತನಾಡಬೇಕೆಂದು ಎಂದಿದ್ದೆ.. ಆಗ ಪುನೀತ್ ಅವರು ಪ್ರವೀಣ್ ಸರ್ ನಮ್ಮ ಪಬ್ಲಿಸಿಟಿ ಏನೂ ಬೇಡ ಮತ್ಯೆ ಯಾವಾಗಲಾದ್ರು ಮಾಡೋಣ.

[widget id=”custom_html-5″]

ನಟ ದರ್ಶನ್ ಅವರ ಮೆಜೆಸ್ಟಿಕ್ ಸಿನಿಮಾ ಬಂದಿದೆ.. ಅವರ ಪೋಟೊಶೂಟ್ ಮಾಡಿಸಿ ಅವರ ಫೊಟೋ ಹಾಕಿ. ಅವರ ತಂದೆಯವರು ನಮ್ಮ ಸಂಸ್ಥೆಯಲ್ಲಿ ಸಾಕಷ್ಟು ದುಡಿದಿದ್ದಾರೆ. ಈ ರೀತಿ ಪ್ರವೀಣ್ ನಾಯಕ್ ಅವರು ಹೇಳಿದ್ದು ಅಪ್ಪು ಅವರು ಯಾವುದೇ ಸ್ವಾರ್ಥ ನಾನು ಎನ್ನುವ ಅಹಂ ಇಲ್ಲದೇ ನಮ್ಮ ಜೊತೆ ಇರುವಂತಹ ಕಲಾವಿದರು.. ಆಗೆಯೇ ಇನ್ನೊಬ್ಬ ಕಲಾವಿದ ಬೆಳೆಯಲಿ ಎಂಬ ಮನೋಭಾವನೆಯನ್ನು ಹೊಂದಿದ್ದವರು. ಮೊದಲು ದರ್ಶನ್ ಅವರ ಫೋಟೊ ಹಾಕಿ.. ಮತ್ತೆ ನಮ್ಮ ಫೊಟೋ ಯಾವಾಗಲಾದರು ಹಾಕುವುದಕ್ಕೆ ಬರುತ್ತದೆ. ಇದೀಗ ದರ್ಶನ್ ಅವರಿಗೆ ಹೆಚ್ಚು ಪ್ರಚಾರದ ಅವಶ್ಯಕತೆ ಇದೆ ಎಂದು ಹೇಳಿದ್ದರಂತೆ.. ಪುನೀತ್ ಅವರನ್ನು ಪ್ರವೀಣ್ ಅವರು ನೆನೆದು ಈ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಇದರ ಬಗ್ಗೆ ನಿವೇನ್ ಹೇಳ್ತೀರಾ..

[widget id=”custom_html-5″]