Advertisements

ಅಪ್ಪ ಹಾಗೂ ತಾತನಿಗಾಗಿ ದೊಡ್ಡ ಕೆಲಸಕ್ಕೆ ಕೈ ಹಾಕಿದ ಅಪ್ಪು ಹಿರಿಯ ಮಗಳು ಧೃತಿ! ಕಣ್ಣೀರಿಟ್ಟ ಶಿವಣ್ಣ

Cinema

ಪುನೀತ್ ರಾಜಕುಮಾರ್ ಅವರು ತನ್ನ ತಂದೆ ರಾಜಕುಮಾರ್ ಅವರಂತೆ ಸೀದಾಸಾದಾ ದಾರಿಯಲ್ಲಿ ನಡೆದು ಬಂದವರು ಪುನೀತ್ ಅವರಿಗೆ ಅಪ್ಪನ ಕನಸುಗಳನ್ನು ನನಸು ಮಾಡಬೇಕೆಂದು ತುಂಬಾ ಆಸೆ ಇಟ್ಟಿದ್ದರು. ಆದರೆ ಕೊನೆಗೂ ನೆರವೇರಲಿಲ್ಲ ಕಾರಣ ನಮ್ಮ ಅಪ್ಪು ಅವರು ಎಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ಹೊರಟುಹೋದರು.

[widget id=”custom_html-5″]

ಆದರೆ ಈಗ ಅಪ್ಪು ಹಿರಿಯ ಮಗಳು ದೃತಿ ಅವರು ತಂದೆ ಹಾಗೂ ತಾತನ ಆಸೆಯನ್ನು ಈಡೇರಿಸಲು ಮುಂದಾಗಿದ್ದಾರೆ. ಹಾಗಾದರೆ ದೃತಿ ಅವರು ಏನು ಮಾಡಿದ್ದಾರೆ ನೋಡೋಣ ಬನ್ನಿ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಹೌದು ರಾಜಕುಮಾರ್ ಅವರಿಗೆ ತನ್ನ ಹಳ್ಳಿಯಲ್ಲಿರುವ ಪುಟ್ಟ ಮನೆಯನ್ನು ದೊಡ್ಡಮನೆ ಹಾಗೆ ಮಾಡಬೇಕು ಎಂದು ಆಸೆ ಇಟ್ಟಿದ್ದರು. ಆದ್ರೆ ರಾಜಕುಮಾರ್ ಅವರ ಕನಸು ನನಸಾಗಲಿಲ್ಲ. ಇನ್ನು ಪುನೀತ್ ರಾಜಕುಮಾರ್ ಅವರು ಕೂಡ ನನ್ನ ತಂದೆ ಬಾಳಿಬದುಕಿದ ಮನೆಯನ್ನು ತನ್ನ ತಂದೆ ಆಸೆಯಂತೆ ಮಾಡಬೇಕು ಅಂತ ಆಸೆ ಇಟ್ಟಿದ್ದರು. ಆದರೆ ಆ ವಿಧಿ ಎಷ್ಟು ಕ್ರೂರಿ ಎಂದರೆ ಎಲ್ಲ ಇದ್ದು ಕೂಡ ಅಪ್ಪು ಅವರನ್ನು ಮಾತ್ರ ಬದುಕಲು ಬಿಡಲಿಲ್ಲ ಆ ಜವರಾಯ ಆದರೆ ಈಗ ದೃತಿ ಅವರು ಗಾಜನೂರಿನ ಮನೆಯನ್ನು ಮ್ಯೂಸಿಯಂ ಮಾಡಲು ಮುಂದಾಗಿದ್ದಾರೆ.

ಹೌದು ಅಪ್ಪು ಅವರ ಬಾಲ್ಯದ ಚಿತ್ರದಿಂದ ಹಿಡಿದು ಕೊನೆಯ ಚಿತ್ರದವರೆಗೆ ಅಪ್ಪು ನಡೆದು ಬಂದ ರೀತಿ ಹಾಗೂ ತನ್ನ ತಾತ ಹೇಗೆ ಇದ್ದರು ಎಂದು ಮಾಡಲು ಮುಂದಾಗಿದ್ದಾರೆ. ಅಪ್ಪು ಮಕ್ಕಳು ಕೂಡ ಅಪ್ಪು ಅವರಂತೆ ಕರುಣಾಮಯಿ ಮಕ್ಕಳು ಎಷ್ಟಾದರು ದೊಡ್ಡ್ಮನೆ ಕುಟುಂಬ ಅಲ್ವಾ ದೃತಿ ಅವರ ಆಸೆ ಬೇಗ ಈಡೇರಲಿ ಎಂದು ಅಪ್ಪು ಅಭಿಮಾನಿಗಳು ಹಾರೈಸೋಣ..

[widget id=”custom_html-5″]