Advertisements

ರಾತ್ರೋರಾತ್ರಿ ಅಶ್ವಿನಿ ಮೇಡಂ & ಫಾರಿನ್ ನಲ್ಲಿರುವ ಮಗಳು ಮಾತುಕತೆ ! ಏನ್ ಮಾತಾಡಿದ್ದಾರೆ!

Cinema

ನಮಸ್ಕಾರ ವೀಕ್ಷಕರೇ ರಾತ್ರಿ ಸಮಯದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಮೇಡಮ್ ಅವರಿಗೆ ಫಾರಿನ್ ನಲ್ಲಿರು ವಂತಹ ಮಗಳು ಧೃತಿ ಗೆ ಕಾಲ್ ಮಾಡಿ ಮಾತಾಡಿ ದ್ದಾರೆ. ಅಷ್ಟಕ್ಕೂ ಯಾವುದರ ಬಗ್ಗೆ ದೃತಿ ಹಾಗೂ ಅಶ್ವಿನಿ ಮೇಡಮ್ ಅವರು ಮಾತನಾಡಿದ್ದಾರೆ ಗೊತ್ತಾ.. ಕೊನೆಯವರೆಗೂ ಕಂಪ್ಲೀಟ್ ಡೀಟೇಲ್ಸ್ ಓದಿ ನೋಡಿ. ಹೌದು ಪುನೀತ್ ರಾಜಕುಮಾರ್ ಅಪ್ಪನ ಕುರಿತಾಗಿ ದೃತಿಯ ಮಗಳು ಮಾತನಾಡಿರುವುದು. ಹೀಗಾಗಿ ಹೊಸ ವಿಚಾರ ಅಪ್ಪು ಅವರ ವಿಚಾರವಾಗಿ ಬಹಳಷ್ಟು ವೈರಲ್ ಆಗುತ್ತಿದೆ ಸೆನ್ಸೇಷನ್ ಆಗುತ್ತಿದೆ. ಅದು ಬೇರೆ ಯಾವುದೂ ಅಲ್ಲ ರಾಹುಲ್ ಟಿಟ್ಟೋ ಪವರ್ ಟ್ರೆಬ್ಯೂಟ್ ಅದು ಒಂದು ಸಾಂಗ್ ಅನ್ನು ಮಾಡಿದ್ದಾರೆ.ಪವರ್ ಟ್ರೆಬ್ಯೂಟ್ ಪವರ್ ಸ್ಟಾರ್ ಗೆ ಅರ್ಪಣೆ ಅಂಥಾ ಆ ಸಾಂಗ್ ಮೊನ್ನೆ ರಿಲೀಸ್ ಆಗಿದೆ . ಎಲ್ಲಾ ಕಡೆ ಸಾಂಗ್ ಸೆನ್ಸೇಷನ್ ಕ್ರಿಯೇಟ್ ಮಾಡಿ ಬಹಳ ವೈರಲ್ ಆಗಿದೆ. ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಗಳಂತೂ ಮೆಚ್ಚಿಕೊಂಡು ಕೊಂಡಾಡಿದ್ದಾರೆ ಪವರ್ ಇಸ್ ಪವರ್ ಎಂದು ಆರಾಧಿಸಿದ್ದಾರೆ.

Advertisements
Advertisements

ಈ ಸಾಂಗ್ ಕೂಡ ಅಭಿಮಾನಿಗಳಿಗೆ ಹಬ್ಬದೂಟ ವಾಗಿದೆ ಸಾಂಗ್ ಸೂಪರ್ ಡೂಪರ್ ಇಟ್ ಕಾಣುತ್ತಾ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತ ಹೋಗುತ್ತಿದೆ. ಈ ಸಾಂಗ್ ನ ಪುನೀತ್ ರಾಜಕುಮಾರ್ ಅವರ ಮಗಳು ದೃತಿ ಕೇಳಿದ್ದಾರೆ. ಇದೇ ಮೊದಲ ಬಾರಿಗೆ ಖುಷಿಪಟ್ಟು ಅಪ್ಪನ ಸಾಂಗ್ ಕೇಳಿ ಎಂಜಾಯ್ ಮಾಡಿದ್ದಾರೆ. ಸೋ ಹೀಗಾಗಿ ಅಶ್ವಿನಿ ಮೇಡಮ್ ಅಂದರೆ ಅಮ್ಮನ ಹತ್ತಿರ ಈ ವಿಷಯವನ್ನು ಶೇರ್ ಮಾಡುವಂತ ಸಲುವಾಗಿ ಈ ಸಾಂಗ್ ಬಗ್ಗೆ ಕುರಿತಾಗಿ ಕಾಲ್ ಮಾಡಿ ಮಾತನಾಡಿ ಸಿದ್ದಾರೆ ದೃತಿ. ಎಷ್ಟರಮಟ್ಟಿಗೆ ಸಾಂಗ್ ಚೆನ್ನಾಗಿದೆ ಎಂದು ಅಮ್ಮ ಮಗಳು ಮಾತನಾಡಿದ್ದಾರೆ ಎಷ್ಟರಮಟ್ಟಿಗೆ ಸಾಂಗ್ ಇದೆ ಎಂಬುದನ್ನು ಚರ್ಚೆ ಮಾಡಿದ್ದಾರೆ. ಮಗಳು ಕೂಡ ಸಂತೋಷ ವಾಗಿರುವುದನ್ನು ಕೇಳಿಸಿಕೊಂಡು ಅಶ್ವಿನಿ ಮೇಡಮ್ ಅವರು ಭಾವುಕರಾಗಿದ್ದಾರೆ.

ನೀವು ಕೂಡ ರಾಹುಲ್ ಡಿಟ್ಟೋ ಅವರ ಹೊಸ ಸಾಂಗ್ ನೋಡಿದಿರಾ ಇನ್ನೂ ಪವರ್ ಟ್ರೆಬ್ಯೂಟ್ ಸಾಂಗ್ ಲಿಂಕ್ ಅನ್ನು ಸಿನಿಮಾರಂಗದ ಕಲಾವಿದರೂ ಕೂಡ ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡು ಈ ಸಾಂಗ್ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಹಾಗೂ ಸ್ಟಾರ್ ಕಲಾವಿದರು ಕೂಡ ಪುನೀತ್ ರಾಜಕುಮಾರ್ ಅವರ ಕುರಿತಾಗಿ ಹೊಸ ದೇನೇ ಬಂದರು ಅದು ಕೇಳುವುದು ನಮ್ಮ ಅದೃಷ್ಟ ಎಂದಿದ್ದಾರೆ. ಈ ಸಾಂಗ್ ಹೇಗಿತ್ತು ನೀವು ಕೂಡ ಕಾಮೆಂಟ್ ಮಾಡಿ..