Advertisements

ಇದ್ದಕ್ಕಿದ್ದಂತೆ ಮನೆಗೆ ಬಂದ ಪಾರಿವಾಳ.. ಅಪ್ಪು ಫೋಟೊ ಮುಂದೆ ಮಾಡಿದ್ದೇನು? ಶಾಕ್ ಆದ ಅಶ್ವಿನಿ ಮೇಡಂ!

Cinema

ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿ ಹಲವು ದಿನಗಳೇ ಕಳೆದಿವೆ ಆದರೆ ಪುನೀತ್ ಅವರು ಇಂದಿಗೂ ಜನ ಮಾನಸದಲ್ಲಿಯೆ ಉಳಿದಿದ್ದಾರೆ ಅಪ್ಪು ಅವರು ಅಗಲಿದ ನಂತರ ಇಡೀ ರಾಜ್ಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಅಪ್ಪು ಅವರಿಗೆ ನಮನ ಸಲ್ಲಿಸಿ ಪೂಜೆ-ಪುನಸ್ಕಾರಗಳನ್ನು ಮಾಡಿದರು. ಇನ್ನು ಹಲವು ಕಡೆ ರಸ್ತೆಗಳಿಗೆ ಬಸ್ ನಿಲ್ದಾಣಗಳಿಗೆ ಹಾಗೂ ಆಟದ ಕ್ರೀಡಾಂಗಣಗಳಿಗೆ ಅಪ್ಪು ಅವರ ಹೆಸರನ್ನು ಇಡುವ ಮೂಲಕ ಪುನೀತ್ ಅವರಿಗೆ ನಮನ ಸಲ್ಲಿಸಿದರು. ಇದೀಗ ಅಪ್ಪು ಅವರ ವಿಚಾರದಲ್ಲಿ ದೊಡ್ಡ ಪ’ವಾ’ಡವೊಂದು ನಡೆದಿದ್ದು ಇಡೀ ರಾಜ್ಯವೇ ಶಾ’ಕ್ ಆಗಿದೆ.

[widget id=”custom_html-5″]

Advertisements
Advertisements

ಹಾಗಾದ್ರೆ ಏನಿದು ಸುದ್ದಿ ನೋಡಿ ನಟ ಪುನೀತ್ ರಾಜ್ ಕುಮಾರ್ ಅವರು ರಾಜಕುಮಾರ ಚಿತ್ರದಲ್ಲಿ ಪಾರಿವಾಳವನ್ನು ಹೆಗಲ ಮೇಲೆ ಇಟ್ಟುಕೊಂಡಿದ್ದರು. ಪಾರಿವಾಳ ಎಲ್ಲೆ ಹಾರಿದರು ಕುಳಿತುಕೊಳ್ಳೋದು ನಮ್ಮ ಹೆಗಲ ಮೇಲೆಯೆ ಎಂದು ಪುನೀತ್ ಅವರು ಸಂದರ್ಶನವೊಂದರಲ್ಲಿ ಡೈಲಾಗ್ ಕೂಡ ಹೇಳಿದರು ಪಾರಿವಾಳಕ್ಕೂ ಅಪ್ಪುವಿಗೂ ಅದೇನು ನಂಟೋ ಗೊತ್ತಿಲ್ಲ ಶಿವಮೊಗ್ಗದ ತಾವರೆಕೊಪ್ಪ ಗ್ರಾಮದ ಲಕ್ಷ್ಮಿಪತಿ ಅವರ ಮನೆಯಲ್ಲಿ ಪುನೀತ್ ಅವರ ಫೋಟೋ ಪಕ್ಕದಲ್ಲಿ ಪಾರಿವಾಳ ಬಂದು ಕುಳಿತು ಅಚ್ಚರಿ ಮೂಡಿಸಿದೆ.

[widget id=”custom_html-5″]

ಪುನೀತ್ ಅವರ ಅಭಿಮಾನಿಯಾಗಿರುವ ಲಕ್ಷ್ಮಿಪತಿ ಅವರು ತಮ್ಮ ಮನೆಯಲ್ಲಿ ಪುನೀತ್ ಅವರ ಭಾವಚಿತ್ರವನ್ನಿಟ್ಟು ಅವರಿಗೆ ಇಷ್ಟವಾದ ಊಟವನ್ನೆಲ್ಲ ಮುಂದೆ ಇಟ್ಟು ಪೂಜೆ ಮಾಡಿದರು. ಪೂಜೆ ನಡೆಯುತ್ತಿದ್ದ ವೇಳೆಯೆ ಪಾರಿವಾಳವೊಂದು ಹಾರಿಬಂದು ಫೋಟೋ ಪಕ್ಕದಲ್ಲಿ ಕುಳಿತುಕೊಂಡಿದೆ. ನಂತರ ಪಾರಿವಾಳವನ್ನು ಎತ್ತಿಕೊಳ್ಳಲು ಹೋದಾಗ ಪಾರಿವಾಳ ಬಾರದೆ ಅಲ್ಲೇ ಕುಳಿತುಕೊಂಡಿದೆ ಇದೀಗ ಈ ಸುದ್ದಿ ಎಲ್ಲಾ ಕಡೆ ವೈರಲ್ ಆಗಿದ್ದು ನಿಜಕ್ಕೂ ಇದು ಪವಾಡವೆಂದು ಅಭಿಮಾನಿಗಳು ಹೇಳುತ್ತಿದ್ದಾರೆ.

[widget id=”custom_html-5″]