Advertisements

ಪುನೀತ್ ರಾಜಕುಮಾರ್ ಕೊನೆ ಬರ್ತಡೇ ಹೇಗಿತ್ತು ಗೊತ್ತಾ? ನೋಡಿ..

Cinema

ಪ್ರಿಯ ಓದುಗರೆ ಪುನೀತ್ ರಾಜಕುಮಾರ್ ಅತಿ ಸರಳ, ಸಜ್ಜನಿಕೆಯ ಸ್ವಭಾವದ ವ್ಯಕ್ತಿ. ದೀನ ದಯಾಳು, ಸದಾ ಎಲ್ಲರಿಗೂ ನಗುವನ್ನೇ ಹಚ್ಚಿದವರು. ಅವರು ಯಾವತ್ತೂ ತಮ್ಮ ಮನಸ್ಸಿನ ದುಃಖವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳದ ವ್ಯಕ್ತಿ. ಸ್ವತಹ ಕುಟುಂಬದೊಂದಿಗೆ ನೋವು ಹಂಚಿಕೊಳ್ಳದ ವ್ಯೆಕ್ತಿ ಅಪ್ಪು. ಇಂದು ಇವರು ಆಗಲಿ ತಿಂಗಳುಗಳೇ ಕಳೆದಿವೆ. ಈಗಲೂ ಅಪ್ಪು ಅಭಿಮಾನಿಗಳ ಪಾಲಿಗೆ ದೇವರಾಗಿದ್ದಾರೆ. ಎಲ್ಲರಿಂದ ಪೂಜಿಸಿ ಕೊಳ್ಳುತ್ತಿದ್ದಾರೆ.

[widget id=”custom_html-5″]

ಇವರ ಮಾಡಿದ ಅದೆಷ್ಟು ಸತ್ತಕಾರ್ಯಗಳು ಇಂದಿಗೂ ಅಪ್ಪು ಅವರನ್ನು ನೆನಪಿಸುತ್ತಿವೆ. ಅಪ್ಪು ತಾವು ಹಾಡಿದ ಹಾಡುಗಳಿಂದ ಬಂದ ಹಣವನ್ನು ಸಾಕಷ್ಟು ಅನಾಥಶ್ರಮ ಹಾಗೂ ವೃದ್ಧಶ್ರಮಗಳಿಗೆ ನೀಡುತ್ತಿದರು. ಅದಲ್ಲದೆ ತಾಯಿ ಪಾರ್ವತಮ್ಮ ಪ್ರತಿಷ್ಠಪಿಸಿದ ಶಕ್ತಿಧಾಮ ಸಂಸ್ಥೆಯ ಸಾಮಾಜಿಕ ಕೆಲಸದಲ್ಲೂ ತೊಡಗಿಸಿಕೊಂಡಿದ್ದರೂ.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಪುನೀತ್ ರಾಜ್ ಕುಮಾರ್ ಹುಟ್ಟಿದ್ದು ಮಾರ್ಚ್ 17,1975 ರಲ್ಲಿ, ಮದ್ರಾಸ್ ನ ಸಿಎಸ್ ಐ ಮಲ್ಟಿ ಸ್ಪೆಷಲಾಟಿ ಆಸ್ಪತ್ರೆಯಲ್ಲಿ. ಅಪ್ಪು ಹುಟ್ಟಿದಾಗ ಡಾ ರಾಜ್ ಕುಮಾರ್ ಮಯೂರ ಸಿನಿಮಾ ಚಿತ್ರೀಕರಣದಲ್ಲಿದ್ದರಂತೆ. ಈ ವೇಳೆ ಅಪ್ಪು ಜನಿಸಿದ ಸುದ್ದಿ ಡಾ ರಾಜ್ ಗೆ ತಲುಪಿತ್ತಂತೆ. ಅಪ್ಪುವನ್ನು ಮೊದಲು ಎತ್ತಿಕೊಂಡಿದ್ದು ನಿರ್ದೇಶಕ ಭಗವಾನ್ರಂತೆ.
ಅಪ್ಪು ತಾಯಿ ಪರ್ವತಮ್ಮ ಅವರನ್ನು ಅಪಾರ ಅಪಾರ ಪ್ರೀತಿಸುತ್ತಿದ್ದರು. ತಂದೆಯಷ್ಟೇ ಗೌರವಿಸುತ್ತಿದ್ದರು.
ಇದೀಗ ಅಮ್ಮನ ಹೆಸರಿನಲ್ಲಿ ಪಿ ಆರ್ ಕೆ ಪ್ರೋಡಕ್ಷನ್ ಸಂಸ್ಥೆಯನ್ನು ಸ್ಥಾಪಿಸಿದ್ದು, ಹೊಸ ಪ್ರತಿಭೆಗಳಿಗೆ ತಮ್ಮ ಸಂಸ್ಥೆಯಲ್ಲಿ ನಟಿಸುವ ಅವಕಾಶಗಳನ್ನು ಕಲ್ಪಿಸಿದ್ದರೆ.

[widget id=”custom_html-5″]

ಪುನೀತ್ ನಟನಾಗಿ ಅಷ್ಟೇ ಅಲ್ಲದೆ ನಿರೂಪಕನಾಗಿಯೂ ತಮ್ಮನ್ನ ತಾವು ಗುರುತಿಸಿಕೊಂಡಿದ್ದರು. ಈ ರಾಜ ಸುಪುತ್ರ ನಿಗೆ ದೇಶದ ಎಲ್ಲಾ ಕಡೆಯಿಂದ ಹುಟ್ಟುಹಬ್ಬಕ್ಕೆ ಶುಭಾಶಯದ ಮಹಾಪುರವೆ ಹರಿದು ಬಂದಿತ್ತು. ಆದರೆ ಪುನೀತ್ ತಮ್ಮ ಜನ್ಮ ದಿನವನ್ನು ಅತೀ ಸರಳವಾಗಿ ಆಚರಿಸಿಕೊಂಡಿದ್ದರು. ಹುಟ್ಟಿದ ಹಬ್ಬದ ಪ್ರಯುಕ್ತ ಪುನೀತ್ ಮತ್ತು ಅವರ ಕುಟುಂಬ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಪತ್ನಿ ಅಶ್ವಿನಿ ಮತ್ತು ಕೆಲ ಕುಟುಂಬಸ್ಥರ ಜೊತೆಗೆ ಕೇಕ್ ಕತ್ತರಿಸಿ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇದರಲ್ಲಿಯೇ ಇವರ ದೊಡ್ಡತನ ಅರ್ಥವಾಗುತ್ತದೆ. ಹಾಗೆ ಇವರು ಎಷ್ಟು ಸರಳ ವ್ಯಕ್ತಿ ಎಂಬುದು ತಿಳಿಯುತ್ತದೆ. ತುಂಬಿದ ಕೊಡ ತುಳುಕುದಿಲ್ಲ ಎನ್ನುವುದಕ್ಕೆ ಅಪ್ಪುನೆ ಸಾಕ್ಷಿ.

[widget id=”custom_html-5″]