Advertisements

ಇದೇ ಮೊದಲ ಬಾರಿಗೆ ಆ ಒಂದು ಏರಿಯಾದಲ್ಲಿ ಜೇಮ್ಸ್ ರಿಲೀಸ್!

Cinema

ನಮಸ್ಕಾರ ವೀಕ್ಷಕರೆ ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರದ ಕುರಿತಾದ ಸುದ್ದಿಗಳು ಗಾಂಧಿನಗರದಲ್ಲಿ ಒಂದುಕ್ಕೊಂದು ಗಿರಾಕಿ ಹೊಡೆಯುತ್ತಿವೆ ಮಾರ್ಚ್ 17ರಂದು ಹುಟ್ಟಿದ ದಿನದಂದೇ ಈ ಸಿನಿಮಾ ತೆರೆ ಮೇಲೆ ಬರಲಿದೆ ಅಲ್ಲದೇ ಮೂವರು ಸಹೋದರರು ಒಂದೇ ಸಿನಿಮಾದಲ್ಲಿ ಒಟ್ಟಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಹೀಗಾಗಿ ಈ ಚಿತ್ರಕ್ಕೆ ಸಾಕಷ್ಟು ಬೇಡಿಕೆ ಹೆಚ್ಚಾಗುತ್ತಿದೆ ಪುನೀತ್ ಕಟೌಟ್ ಗೆ ಹಾರ ಹಾಗೂ ಹಾಲಿನ ಅಭಿಷೇಕ ಮಾಡಲು ಅಭಿಮಾನಿಗಳು ಸಿದ್ಧರಿದ್ದಾರೆ ಆದರೆ ಬೃಹತ್ ಕಟೌಟ್ ಗಳು ಚಿತ್ರಮಂದಿರಗಳ ಮುಂದೆ ಎದ್ದು ನಿಲ್ಲಲಿವೆ ಇದೆಲ್ಲದರ ಮಧ್ಯೆ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ವಿತರಕರು ಮುಗಿಬಿದ್ದು ಸಿನಿಮಾ ಖರೀದಿಸುತ್ತಿದ್ದಾರೆ

Advertisements
Advertisements

ಈಗಾಗಲೇ ಆಯಭಾಗ ಮತ್ತು ಏರಿಯಾಗಳಲ್ಲಿ ವಿತರಿಸಲು ಕೆಲವರು ಮುಂದೆ ಬಂದಿದ್ದಾರೆ ಆ ಒಂದು ಏರಿಯಾ ಮಾತ್ರ ಹೆಚ್ಚು ಡಿಮ್ಯಾಂಡ್ ಕ್ರಿಯೇಟ್ ಮಾಡುತ್ತಿದೆ ಎನ್ನಲಾಗುತ್ತಿದೆ ಸಿನಿಮಾ ರಂಗದವರಿಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಮಾಡಿದೆ ಎನ್ನಲಾಗುತ್ತಿದೆ ಸಿನಿಮಾ ರಂಗದವರಿಗೆ ಬಿಕೆಟಿ ಏರಿಯಾ ಎಂದರೆ ಚಿನ್ನದ ಮೊಟ್ಟೆ ಇಡುವ ಕೋಳಿಯಿದ್ದಂತೆ ವಿತರಕರ ಭಾಷೆಯಲ್ಲಿ ಡಿಕೆಟಿ ಎಂದರೆ ಬೆಂಗಳೂರು ಕೋಲಾರ ತುಮಕೂರು ಈ ಮೂರು ಏರಿಯಾಗಳಲ್ಲಿ ಚಿತ್ರ ಬಿಡುಗಡೆ ವಿತರಕರು ಒಬ್ಬರು ನಿರ್ಮಾಪಕರಿಗೆ ಬರೋಬ್ಬರಿ 12 ಕೋಟಿ ಆಫರ್ ಕೊಟ್ಟಿದ್ದರಂತೆ

ಆದರೆ ನಿರ್ಮಾಪಕರು ಈ ಆಫರ್ ಒಪ್ಪಿಕೊಂಡಿಲ್ಲ ಈ ಪ್ರಮಾಣದಲ್ಲಿ ಒಂದೇ ಏರಿಯಾಗೆ ಇಷ್ಟು ಮೊತ್ತದ ವಿತರಣೆ ಹಕ್ಕು ಎಂದು ಹೋಗಿಲ್ಲ ಆದರೆ ದಾಖಲೆ ಮೊತ್ತಕ್ಕೆ ಕೇಳಿದರೂ ನಿರ್ಮಾಪಕರು ಕೊಟ್ಟಿಲ್ಲವಂತೆ ಜೇಮ್ಸ್ ಬಿಡುಗಡೆಯಾಗುತ್ತಿರುವ ವಾರ ಯಾವುದೇ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ ಅಲ್ಲದೆ ಜೇಮ್ಸ್ ಸಾಕಷ್ಟು ಕುತೂಹಲ ಮೂಡಿಸಿದೆ ದೊಡ್ಡ ಕ್ರಿಯೇಟ್ ಕೂಡ ಕ್ರಿಯೇಟ್ ಆಗಿದೆ ಹಾಗಾಗಿ ಬಿಕೆಟಿ ಎಲ್ಲೇ ಅಂದಾಜು 20 ಕೋಟಿ ಅಂದಾಜು ಮಾಡಲಾಗಿದೆಯಂತೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ!

Leave a Reply

Your email address will not be published.