Advertisements

ಅಪ್ಪು ಬಗ್ಗೆ ಲೀಲಾವತಿ ವಿನೋದ್ ರಾಜ್ ಹೇಳಿದ್ದೇನು ನೋಡಿ! ಕಣ್ಣೀರು ಬರುತ್ತೆ..

Cinema

ನಮಸ್ಕಾರ ವೀಕ್ಷಕರೇ ಕರ್ನಾಟಕ ರತ್ನ ಎಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಲ್ಲವಾಗಿ ನೂರು ತಿಂಗಳು ಕಳೆಯುತ್ತಿವೆ. ಆದರೆ ಇಂದಿಗೂ ಅವರು ಇಲ್ಲೇ ಇಲ್ಲೊ ಇದ್ದಾರೆ ಅನಿಸುತ್ತದೆ. ಪುನೀತ್ ಇಲ್ಲ ಅನ್ನೋದನ್ನು ಈಗಲೂ ಕೂಡ ಒಪ್ಪಿಕೊಳ್ಳೋದಕ್ಕೆ ಸಾಧ್ಯ ವಾಗುತ್ತಲೇ ಇಲ್ಲ. ಈ ಸತ್ಯವನ್ನು ಜನರಿಂದ ಅರಗಿಸಿಕೊಳ್ಳೋಕೆ ಆಗುತ್ತಲೆ ಇಲ್ಲಾ. ಅಂದಮೇಲೆ ಕುಟುಂಬದವರು ಮತ್ತು ಅವರ ಆಪ್ತರಿಗೆ ಯಾವ ರೀತಿ ಅನಿಸಬಹುದು ಅದರ ಬಗ್ಗೆ ಊಹೆ ಮಾಡಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. ಪುನೀತ್ ರಾಜಕುಮಾರ್ ಅವರ ಬಗ್ಗೆ ಎಲ್ಲರೂ ಕೂಡ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನ ಹಿರಿಯ ನಟಿ ಲೀಲಾವತಿ ಅವರು ಮತ್ತು ಅವರ ಮಗ ವಿನೋದ್ ರಾಜ್ ಅವರು ಪುನೀತ್ ಅವರ ಬಗ್ಗೆ ಮಾತನಾಡಿ ಭಾವುಕ ರಾಗಿದ್ದಾರೆ. ಲೀಲಾವತಿಯವರು ಅಪ್ಪು ಅಗಲಿಕೆಯನ್ನು ನನ್ನ ಕಣ್ಣಿಂದ ನೋಡಬೇಕ ಎಂದು ಗೋಳಾಡಿದರು.

[widget id=”custom_html-5″]

Advertisements
Advertisements


ಆ ನನ್ನ ಕಂದ ಎಷ್ಟು ನೋವು ಅನುಭವಿಸಿದನೋ ಎಂದು ವಿನೋದ್ ರಾಜ್ ಅವರು ಕೂಡ ಕಣ್ಣೀರು ಹಾಕಿದರೂ. ಅದನ್ನು ನೋಡಿದರೆ ಎಂಥವರಿಗೂ ಕೂಡ ಕಣ್ಣೀರು ಬರುತ್ತದೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ವಿನೋದ್ ರಾಜ್ ಹಾಗೂ ಲೀಲಾವತಿಯವರು ಪುನೀತ್ ರಾಜಕುಮಾರ್ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ ಅಪ್ಪು ಬಗ್ಗೆ ಲೀಲಾವತಿಯವರು ಹೇಳಿದ್ದು ಹೀಗೆ
ಅದು ಚಿಕ್ಕಮಗು ಅಳಲಿನ ಹಾಗೆ ಚಿಕ್ಕ-ಚಿಕ್ಕ ಹಲ್ಲು ಗಳಿದ್ದವು. ಬಹಳ ಮುದ್ದಾಗಿದ್ದ ಎರಡು ನಕ್ಷತ್ರಗಳು ಸಿನಿಮಾದಲ್ಲಿ ನನ್ನ ಮಗನಾಗಿ ಪಾತ್ರ ಮಾಡಿದ್ದ ಅದನ್ನು ನಾನು ಮರೆಯಲು ಸಾಧ್ಯವೇ ಇಲ್ಲ ಎಲ್ಲೇ ಇದ್ದರೂ ಬಂದು ನನ್ನ ಕೈಹಿಡಿದು ಮಾತನಾಡಿಸೋನು ನನ್ನನ್ನು ಕಂಡರೆ ತುಂಬಾ ಅಭಿಮಾನ ಪುನೀತ್ ಗೆ ನೀವು ಚೆನ್ನಾಗಿ ಪಾರ್ಟ್ ಮಾಡ್ತೀರಾ ಅಂತ ಹೇಳೋನು ಅಯ್ಯೋ ಪುನೀತ್ ಅಂಥವನ ಮಾತು ನಿಂತು ಹೋಯಿತು ಅಂದರೆ ನನಗೆ ನಂಬೋಕೆ ಆಗಲ್ಲ ನನ್ನ ಜೊತೆ ಇನ್ನೂ ಎರಡು ಸಿನಿಮಾ ಮಾಡಿದ್ದ. ಆದರೆ ಅದು ನನಗೆ ನೆನಪಾಗುತ್ತಿಲ್ಲ ದುಃಖದ ಭಾರವೇ ನನ್ನ ತಲೆ ಮೇಲೆ ಕುಂತಿದೆ ಪುನೀತ್ ಗೆ ಭಗವಂತ ಯಾಕೆ ಹೀಗೆ ಮಾಡಿಬಿಟ್ಟ ಅಯ್ಯೋ ದೇವರೇ ವಿಧಿಯಾಟ ಎಷ್ಟರಮಟ್ಟಿಗೆ ನಡೆಯುತ್ತೆ ಅಂತ ತೋರಿಸಿದ್ದಾನ ದಯವಿಟ್ಟು ದೇವರು ಇಂತಹ ಚಾಲೆಂಜ್ ಮಾಡೋದು ಬೇಡ.

[widget id=”custom_html-5″]

ಮತ್ತೆ ನಾನು ಪುನೀತ್ ನ ಎಲ್ಲಿ ಯಾವ ರೀತಿಯಲ್ಲಿ ನೋಡಲಿ ಅಂತ ಯೋಚನೆ ಮಾಡುತ್ತಿದ್ದೇನೆ. ವಿಧಿ ಆಟ ಆಡೋಕೆ ಬೇರೆ ಯಾರು ಸಿಗಲಿಲ್ವಾ ಆ ಹೆಸರು ಶ್ರೇಷ್ಠ ಹೆಸರು ಪುನೀತ್ ಅಂದರೇನೇ ಶ್ರೇಷ್ಠತೆ ಪುನೀತ್ ಬಗ್ಗೆ ಏನು ಹೇಳಬೇಕು ಎಂದು ಗೊತ್ತಾಗುತ್ತನೆ ಇಲ್ಲ. ಪುನೀತ್ ಬೇಕು ಎಂದು ಕಣ್ಣೀರು ಹಾಕಿದ್ದಾರೆ ನಟಿ ಲೀಲಾವತಿಯವರು ವಿನೋದ್ ರಾಜ್ ಅವರು ಮಾತನಾಡಿ ಕಸ್ತೂರಿ ನಿವಾಸ ಸಿನಿಮಾದಲ್ಲಿ ಅಣ್ಣಾವ್ರು ತಮ್ಮ ಬಳಿ ಇರುವ ಒಂದೊಂದನ್ನು ಧಾರೆ ಎರೆದು ಕೊಡುತ್ತಾ ಇರುತ್ತಾರೆ ನೋಡಿ ಅದೇ ನಿಜ ಜೀವನದಲ್ಲಿ ಮಾಡಿ ತಮ್ಮ ಸಮಾಜಮುಖಿ ಸೇವೆಗಳನ್ನು ಮಾಡಿರುವುದು ಎಲ್ಲರೂ ಕೂಡ ಕಲಿಯಬೇಕಾದ ವಿಷಯ ಅವರು ಹೇಳುತ್ತಾ ಇದ್ದರು ನೋಡುತ್ತಾ ಇದ್ದರು ವೃತ್ತಿಯ ಮೇಲೆ ಅವರಿಗಿದ್ದ ಆಸಕ್ತಿ ದೇಹವನ್ನು ಅದಕ್ಕೆ ತಕ್ಕ ಹಾಗೆ ಪಳಗಿಸಿಕೊಂಡು ಮಾಡಲೇಬೇಕು ಎಂದು ಅವರಲ್ಲಿದ್ದ ಹಠ ಇನ್ಯಾರಿಗೂ ಆ ಚಲ ಬರೋದಿಲ್ಲ ಅನಿಸುತ್ತೆ.

[widget id=”custom_html-5″]

ಬಹಳ ಶ್ರಮಜೀವಿ ಅವರ ಸಮಾಜ ಮುಖ್ಯ ಕೆಲಸವನ್ನು ಎಲ್ಲರೂ ಕೂಡ ನೆನಪಿಸಿ ಕೊಳ್ಳಬೇಕು. ಸಣ್ಣ ವಯಸ್ಸಿಗೆ ಅಪ್ಪು ಅವರು ಇಷ್ಟೆಲ್ಲ ಕೆಲಸ ಮಾಡಿದ್ದಾರೆ ಅಂದರೆ ನಿಜಕ್ಕೂ ನನಗೆ ಆಶ್ಚರ್ಯವಾಗುತ್ತೆ. ನಿಜವಾಗಲೂ ತಂದೆಗೆ ತಕ್ಕ ಮಗ ಅವರು ತಂದೆ ಯಾವ ರೀತಿ ಇದ್ದರೂ ಅದನ್ನು ಈಡೇರಿಸಿದ ಮಗ ಪುನೀತ್ ಅವರು ಮಲಗಿರುವ ಆ ಮುಖ ನೋಡಿ ಆ ಮುಖ ನಮ್ಮೆಲ್ಲರನ್ನು ಅಳಿಸಿ ನಗುನಗುತ್ತಾ ಹೋಗುತ್ತಿರುವ ಹಾಗಿದೆ. ಏನು ಹೇಳೋಕೆ ಆಗುತ್ತೆ. ಏನು ಹೇಳಬೇಕು ಅಂತ ಕೂಡ ಗೊತ್ತಾಗುತ್ತಿಲ್ಲ ಹೊಟ್ಟೆ ಉರಿಯುತ್ತದೆ ಕಷ್ಟಪಟ್ಟು ಎರಡು ಮಾತುಗಳನ್ನು ಆಡಬಹುದು. ಮೂರನೇ ಮಾತು ಮಾತಾಡುವಷ್ಟರಲ್ಲಿ ನಾವು ಕರಗಿ ಹೋಗಿಬಿಡುತ್ತೇವೆ ಅಂದು ಆ ನನ್ನ ಕಂದ ಅದೆಷ್ಟು ನೋವು ಪಟ್ಟನು ಎಂದು ಯೋಚನೆ ಮಾಡುವಾಗ
ನನಗೆ ತುಂಬಾ ದುಃಖವಾಗುತ್ತದೆ.

[widget id=”custom_html-5″]

ನೋವು ತಡೆದುಕೊಳ್ಳೋಕೆ ಆಗುತ್ತಿಲ್ಲ. ನಾನು ಆ ನೋವನ್ನು ತುಂಬಾ ಹತ್ತಿರದಿಂದ ನೋಡಿಕೊಂಡು ಬಂದವನು ಅವನು ಅನುಭವಿಸಿದ ನೋವನ್ನು ನೆನಸಿಕೊಂಡರೆ ನನಗೆ ಸಂಕಟವಾಗುತ್ತದೆ ನಾನು ಕೂಡ ಆ ನೋವು ಅನುಭವಿಸಿದ್ದೇನೆ. ಹಾಗಾಗಿ ನನಗೂ ಗೊತ್ತು ನಾವ್ಯಾರು ತುಂಬಾ ಜೊತೆಯಲ್ಲಿ ಇರಲಿಲ್ಲ ಆಟ ಆಡಿಲ್ಲ ಜಾಸ್ತಿ ಮಾತನಾಡಿದ್ದು ಇಲ್ಲ ಕೆಲವು ಗಳಿಗೆಗಳು ಮತ್ತು ಕೆಲವು ಸಮಯ ಮಾತ್ರ ಜೊತೆಯಾಗಿ ಕಳೆದಿದ್ದೇವೆ. ಅದರಲ್ಲಿ ಇದು ನತದೃಷ್ಟ ಸಮಯ ಈ ಸಮಯ ಬೇಕಿರಲಿಲ್ಲ ಪುನೀತ್ ಅವರನ್ನು ಹೀಗೆ ಕಳೆದುಕೊಳ್ಳ ಬಾರದಿತ್ತು ನಾವು ಎಷ್ಟೇ ದೂರದಲ್ಲಿದ್ದರೂ ಆ ಪ್ರೀತಿ ಬಾಂಧವ್ಯವನ್ನು ಕರಗತ ಮಾಡಿಕೊಂಡಿದ್ದವು. ಅದು ಆ ಜೀವಗಳಿಗೆ ಮಾತ್ರ ಗೊತ್ತಿರುತ್ತದೆ. ನನಗೆ ಈಗಲೂ ಕೂಡ ಇದನ್ನು ತಡೆಯುವುದು ಕೊಳ್ಳಲಿಕ್ಕೆ ಆಗುತ್ತಿಲ್ಲ. ನನಗೆ ಒಪ್ಪಿಕೊಳ್ಳುವುದಕ್ಕೂ ಆಗುತ್ತಿಲ್ಲ ಇದು ಹೇಗೆ ನಡೆಯಿತು ಎಷ್ಟು ಚಿಕ್ಕವಯಸ್ಸಿನ ಕಂದ ಈ ರೀತಿಯಲ್ಲಿ ಹೋಗಬಾರದಿತ್ತು. ಪುನೀತ್ ಅವರಿಗೆ 46 ವರ್ಷ ಆಗಿದೆ ಅನ್ನೋದನ್ನೆ ನನಗೆ ನಂಬೋಕೆ ಆಗುತ್ತಿಲ್ಲ. ಇಷ್ಟು ಬೇಗ ಪ್ರೀತಿಯನ್ನು ತುಂಬಿಕೊಂಡು ನಮಗೆ ನೋವನ್ನು ಕೊಟ್ಟು ಹೊರಟುಬಿಟ್ಟ ಎಂದು ವಿನೋದ್ ರಾಜ್ ಕುಮಾರ್ ಅವರು ಹೇಳಿದ್ದಾರೆ.

[widget id=”custom_html-5″]