Advertisements

ದೊಡ್ಡೋಳ್ ಆದ್ಮೇಲೆ ಏನ್ ಕೆಲಸ ಮಾಡ್ತಿರಾ ಅಂದಿದ್ಕೆ ಪುನೀತ್ ಮಗಳು ಏನ್ ಹೇಳಿದ್ರು ನೋಡಿ..

Cinema

ನಮಸ್ಕಾರ ವೀಕ್ಷಕರೆ ಪುನೀತ್ ರಾಜಕುಮಾರ್ ಅವರೂ ಮಾರ್ಚ್ 17, 1975 ರಂದು ಮದ್ರಾಸ್ ನ ಚೆನ್ನೈನಲ್ಲಿ ತಂದೆ ಡಾಕ್ಟರ್ ರಾಜಕುಮಾರ್ ಹಾಗೂ ತಾಯಿ ಪಾರ್ವತಮ್ಮ ರಾಜಕುಮಾರ್ ಅವರಿಗೆ ಕೊನೆಯ ಮಗನಾಗಿ ಜನಿಸಿದರು ಇನ್ನು ಪುನೀತ್ ಅವರ ನಿಜವಾದ ಹೆಸರು ಲೋಹಿತ್ ರಾಜಕುಮಾರ್ ಅಂತ ಆದರೆ ಸಿನಿಮಾ ರಂಗದಲ್ಲಿ ಗುರುತಿಸಿ ಕೊಂಡಿದ್ದು ಮಾತ್ರ ಪುನೀತ್ ರಾಜಕುಮಾರ್ ಎನ್ನುವ ಹೆಸರಿನಿಂದಲೇ ಪುನೀತ್ ರಾಜಕುಮಾರ್ ಒಬ್ಬ ಭಾರತೀಯ ಫೇಮಸ್ ನಟ ಹಾಗೂ ಹಿನ್ನೆಲೆ ಗಾಯಕ ದೂರದರ್ಶನದ ನಿರೂಪಕ ಮತ್ತು ಸಿನಿಮಾ ನಿರ್ಮಾಪಕ ಇವರು 29 ಚಿತ್ರಗಳಲ್ಲಿ ನಾಯಕನಟನಾಗಿ ನಟನೆ ಮಾಡಿದ್ದಾರೆ ಮೊದಲ ಬಾರಿಗೆ ಬಾಲ್ಯದಲ್ಲಿ ತನ್ನ ತಂದೆ ಡಾಕ್ಟರ್ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು

Advertisements
Advertisements

ನಂತರ 1985 ರಲ್ಲಿ ಬಿಡುಗಡೆಯಾದ ಅಂತಹ ಬೆಟ್ಟದ ಹೂವು ಚಿತ್ರದಲ್ಲಿ ಅದ್ಭುತವಾಗಿ ನಟನೆ ಮಾಡಿ ಎಲ್ಲೆಡೆ ಮೆಚ್ಚುಗೆ ಪಡೆದಿದ್ದರು ಇನ್ನು ಬೆಟ್ಟದ ಹೂವು ಚಿತ್ರದಲ್ಲಿ ರಾಮು ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡ ಪಡೆದಿದ್ದರು ಇನ್ನು ಪುನೀತ್ ರಾಜಕುಮಾರ್ ಅವರು ಡಿಸೆಂಬರ್ 1 1999 ರಂದು ಮೂಲತಹ ಚಿಕ್ಕಮಗಳೂರಿನ ಅಶ್ವಿನಿ ರೇವನಾಥ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ಹಾಗೆಯೇ ಈ ದಂಪತಿಗಳಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳು ಇದ್ದು ತಮ್ಮ ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಕೊಡಿಸಿದ್ದಾರೆ ಮಕ್ಕಳು ಅಂದರೆ ಪುನೀತ್ ರಾಜಕುಮಾರ ಅವರಿಗೆ ತುಂಬಾನೇ ಪ್ರೀತಿ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಎಷ್ಟೇ ಬಿಜಿಯಾಗಿದ್ದರೂ ಕೂಡ ಕುಟುಂಬ ಹಾಗೂ ಮಕ್ಕಳಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡುತ್ತಿದ್ದರು..


ಹಾಗೆಯೇ ರಾತ್ರಿ ಸಮಯದಲ್ಲಿ ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದರು ಮಕ್ಕಳ ಜೊತೆ ವಾಕಿಂಗ್ ಕಾರ್ ಡ್ರೈವಿಂಗ್ ಬೈಕ್ ರೈಡ್ ಮಾಡಿ ಸಮಯವನ್ನು ಕಳೆಯುತ್ತಿದ್ದರು ತಮ್ಮ ಮಕ್ಕಳಿಗೆ ಏನೇನು ಇಷ್ಟವೋ ಅದನ್ನೆಲ್ಲ ಈಡೇರಿಸಿ ಅವರನ್ನು ಖುಷಿಯಿಂದ ಇಡಲು ಪ್ರಯತ್ನಿಸುತ್ತಿದ್ದರು ಹಾಗೆಯೇ ಮಕ್ಕಳು ಕೂಡ ತಂದೆಯ ಜೊತೆ ಬಹಳ ಸಂತೋಷದಿಂದ ಇರುತ್ತಿದ್ದರು.. ಅಪ್ಪನ ಜೊತೆ ಇದ್ದರೆ ಸಾಕು ಅವರಿಗೆ ಸಮಯ ಹೋಗುವುದೇ ತಿಳಿಯುತ್ತಿರಲಿಲ್ಲ ಇನ್ನು ಅಪ್ಪು ತನ್ನ ಮಕ್ಕಳನ್ನು ಯಾವತ್ತೂ ಕೂಡ ನೀವು ಟಾಪರ್ ಆಗಬೇಕು ಅಂತ ಬೆಳೆಸಿಲ್ಲ ಒಟ್ಟಿನಲ್ಲಿ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಅಂಕ ತೆಗೆಯಬೇಕು ಅದು ಪುನೀತ್ ರಾಜಕುಮಾರ್ ಅವರ ಕನಸಾಗಿತ್ತು ಮಕ್ಕಳಿಗೂ ಕೂಡ ಅದೇ ರೀತಿಯ ಒಳ್ಳೆಯ ಮಾತುಗಳನ್ನು ಹೇಳಿಕೊಡುತ್ತಾ ಬಂದರು

ಅಪ್ಪು ಮಾಡುತ್ತಿದ್ದ ಸಮಾಜಸೇವೆ ಮಕ್ಕಳಿಗೂ ಕೂಡ ಗೊತ್ತಿತ್ತು ಅಪ್ಪು ಮಕ್ಕಳು ಕೂಡ ಸಮಾಜಸೇವೆಯಲ್ಲಿ ಭಾಗಿಯಾಗುತ್ತಿದ್ದರು ಕಷ್ಟದಲ್ಲಿರುವವರಿಗೆ ತಮ್ಮ ಪ್ಯಾಕೆಟ್ ಮನಿ ಹಣವನ್ನು ಕೊಟ್ಟು ಅವರಿಗೆ ಸಹಾಯವನ್ನು ಕೊಡ ಮಾಡುತ್ತಿದ್ದರು ಸದ್ಯಕ್ಕೆ ಪುನೀತ್ ಅವರ ಎರಡನೆಯ ಮಗಳು ಹತ್ತನೆ ತರಗತಿಯ ಪರೀಕ್ಷೆಯನ್ನು ಬರೆದು ಹಾಗಿದೆ ಮುಂದೆ ಪಿಯುಸಿ ಮಾಡುತ್ತಾರೆ ಅಪ್ಪು ಮಕ್ಕಳು ವಿದ್ಯಾಭ್ಯಾಸ ಮುಗಿದ ಬಳಿಕ ದೊಡ್ಡ ಮಟ್ಟದಲ್ಲಿ ಕೆಲಸಕ್ಕೆ ಹೋಗಬೇಕು ಎನ್ನುವ ಹಂಬಲವಿಲ್ಲ ಒಟ್ಟಿನಲ್ಲಿ ಜನರಿಗೆ ತಮ್ಮ ಕೈಲಾದಷ್ಟು ಸೇವೆ ಮಾಡಬೇಕು ಅನ್ನುವುದು ಅಪ್ಪು ಮಕ್ಕಳ ಕನಸಾಗಿದೆ ಹಾಗಾಗಿ ಪುನೀತ್ ರಾಜಕುಮಾರ್ ಅವರ ಟ್ರಸ್ಟ್ ನಲ್ಲಿ ಮಕ್ಕಳು ಕೂಡ ಕೆಲಸ ಮಾಡಲಿದ್ದಾರೆ ಅಪ್ಪು ಅವರದ್ದೇ ಸಂಸ್ಥೆ ಕೂಡ ಉಂಟು ಅಲ್ಲಿಯೇ ಕೆಲಸವನ್ನು ಮಾಡುತ್ತಾರಂತೆ ಇವರ ಮಗಳು ಕಷ್ಟದಲ್ಲಿ ಇರುವಂತಹ ಅನೇಕ ಜನರಿಗೆ ತಂದೆಯ ರೀತಿ ನೆರವಾಗುತ್ತಾರೆ ಎಂದು ಪುನೀತ್ ರಾಜಕುಮಾರ್ ಅವರ ಮಗಳು ಹೇಗಿದ್ದಾಳೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇಕಾಣಿಸಿಕೊಂಡಿದ್ದರು