Advertisements

ಅಪ್ಪು ಪೂಜೆ ವೇಳೆ ಹಾವು ಪ್ರತ್ಯಕ್ಷ.. ಎಲ್ಲರೂ ಶಾಕ್! ನಂತರ ಏನಾಯ್ತು ಗೊತ್ತಾ?

Cinema

ಹಾಯ್ ನಮಸ್ಕಾರ ಗೆಳೆಯರೇ ಇವತ್ತು ಅಪ್ಪು ಫೋಟೋ ಗೆ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಹಾವು ಪ್ರತ್ಯಕ್ಷವಾಗಿ ಕಾಣಿಸಿಕೊಂಡಿದೆ ಅಲ್ಲಿದ್ದಂತಹ ಜನರೆಲ್ಲ ತುಂಬಾ ಗಾಬರಿಗೊಂಡಿದ್ದರು ಒಂದು ಪ’ವಾ’ಡದ ಅಚ್ಚರಿ ರೀತಿ ದಿಡೀರ್ ಆಗಿ ಕಾಣಿಸಿಕೊಂಡಿದೆ. ಚೇರ್ ಮೇಲೆ ಅಪ್ಪು ಫೋಟೋ ಇಟ್ಟು ಹಾರವನ್ನು ಹಾಕಿ ಅಪ್ಪು ದೇವತಾ ಮನುಷ್ಯ ನಿಗೆ ಪೂಜೆ ಮಾಡಿದ್ದಾರೆ..

[widget id=”custom_html-5″]

ಆ ಸಮಯದಲ್ಲಿ ಎಲ್ಲಿಂದ ಬಂತು ಹಾವು ಯಾರಿಗೂ ಗೊತ್ತಿಲ್ಲ ಅಪ್ಪು ಫೋಟೋ ಮುಂದೆ ಕುಳಿತುಕೊಂಡಿದೆ ಮತ್ತೆ ಎಲ್ಲರೂ ಗಾ’ಬರಿಗೊಳಗಾಗಿದ್ದಾರೆ. ಅಲ್ಲೆಲ್ಲೂ ಕೂಡ ಸುಳಿವೇ ಇರಲಿಲ್ಲ ಅದು ಎಲ್ಲಿಂದ ಬಂತು ಹೇಗೆ ಬಂತು ಎಂದು ಯಾರಿಗೂ ಗೊತ್ತಿಲ್ಲ ನೋಡಿ ನಿಜಕ್ಕೂ ಯಾವ ರೀತಿಯಲ್ಲಿ ಪ’ವಾಡ ನಡೆಯುತ್ತಿದೆ ಅಂತ ಯಾರು ಕೂಡ ಎಕ್ಸ್ಪೆಕ್ಟ್ ಮಾಡಿದಂತ ಘ’ಟ’ನೆ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಇವತ್ತು ನಡೆದಿತ್ತು ಎಲ್ಲರೂ ಕೂಡ ಕೈಮುಗಿದು ನಮಸ್ಕರಿಸಿದ್ದಾರೆ. ನಿಜಕ್ಕೂ ಅಪ್ಪು ಅವರು ಎಷ್ಟು ಒಳ್ಳೆಯ ವ್ಯಕ್ತಿತ್ವ ಜೀವಿ ಅಂತ ಪ್ರಾಣಿಗಳಿಗೂ ಕೂಡ ಗೊತ್ತು ಅನಿಸುತ್ತೆ. ಸರಳತೆಗೆ ಇನ್ನೊಂದು ಹೆಸರೇ ಅಪ್ಪು ಅದರಲ್ಲಿ ಎರಡನೇ ಮಾತಿಲ್ಲ ಪ್ರತಿಯೊಬ್ಬರಿಗೂ ಕೂಡ ಅಪ್ಪು ನಮ್ಮ ಜೊತೆ ಇರಬೇಕಾಗಿತ್ತು ಅಂತ ಅನಿಸುತ್ತದೆ. ಅಷ್ಟರಮಟ್ಟಿಗೆ ಅಪ್ಪು ಎಲ್ಲರ ಮನಸಿನಲ್ಲಿ ಗಾಳವಾಗಿ ನೆಲೆಸಿದ್ದಾರೆ. ಈಗಲೂ ಕೂಡ ಅಪ್ಪು ಅವರನ್ನ ಸಿಕ್ಕಾಪಟ್ಟೆ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗದವರು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

[widget id=”custom_html-5″]

ಪ್ರತಿನಿತ್ಯ ಅಪ್ಪುಗೆ ಕರ್ನಾಟಕದಾದ್ಯಂತ ಅಭಿಮಾನಿಗಳ ಮನೆಯಲ್ಲಿ ಅಪ್ಪು ಫೋಟೋಗೆ ಪೂಜೆ ನಡೆಯುತ್ತಿರುತ್ತದೆ ಯಾಕೆಂದರೆ ಯಾರಿಗೂ ಗೊತ್ತಿಲ್ಲದೆ ಪ್ರತಿಯೊಬ್ಬರ ಕಷ್ಟಕ್ಕೆ ಮಿಡಿಯುತ್ತಿದ್ದ ಅಂತಹ ಹೃದಯವಂತರು ಇಂತಹ ಬಂಗಾರದಂತಹ ಮನುಷ್ಯನಿಗೆ ಸಾ’ವು ಬರಬಾರದಿತ್ತು ಅನಿಸುತ್ತದೆ ಇಂತಹ ಒಳ್ಳೆಯ ಮನುಷ್ಯನನ್ನು ಕಳೆದುಕೊಂಡ ನಾವೇ ನತದೃಷ್ಟರು. ಮತ್ತೆ ಅಪ್ಪು ಅವರು ಕರುನಾಡಲ್ಲೆ ಹುಟ್ಟಿ ಬರಲಿ ಅಂತ ಎಲ್ಲರ ಮನಸ್ಸು ಬೇಡಿಕೊಳ್ಳುತ್ತಿದೆ..

[widget id=”custom_html-5″]