Advertisements

ಇಂದಿಗೆ ಅಪ್ಪು ಆಗಲಿ 3 ತಿಂಗಳ ಹಿನ್ನಲೆ ಸಮಾಧಿ ಬಳಿ ಬಾಡಿಗಾರ್ಡ್ ಮಾಡಿದ ಕೆಲಸ ನೋಡಿ ಕಣ್ಣೀರಿಟ್ಟ ಅಶ್ವಿನಿ!

Cinema

ನಟ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಇಂದಿಗೆ ಮೂರು ತಿಂಗಳು ಆಗುತ್ತಿದೆ. ಇಂದು ಅಪ್ಪು ಅವರ ಸಮಾಧಿ ಬಳಿ ಬಂದಿದ್ದ ಅಪ್ಪು ಅವರ ಬಾಡಿಗಾರ್ಡ್ ಚಲಪತಿ ಯವರು ಮಾತನಾಡಿದ್ದು. ನಮ್ಮ ಯಜಮಾನ್ರು ಇಲ್ಲದ್ದನ್ನ ಅರಗಿಸಿ ಕೊಳ್ಳಲು ಆಗುತ್ತಿಲ್ಲ. ನಾನು ಬದುಕಿರೋವರೆಗೂ ನಮ್ಮ ಯಜಮಾನ್ರು ಅವರ ಅಪ್ಪು ಸರ್ ನೆನಪಲ್ಲಿ ಇರುತ್ತೇವೆ. ನಾವು ನಮ್ಮ ಕುಟುಂಬ ಈ ಮೂರು ತಿಂಗಳು ಬಹಳ ನರಕ ಅನುಭವಿ ಸಿದ್ದೇವೆ. ನಾವು ಅನುಭವಿಸಿದ ನೋವು ಅಷ್ಟಿಷ್ಟಲ್ಲ ಏನೋ ಬದುಕಬೇಕೆಂದು ಬದುಕುತ್ತಿದ್ದೀವಿ ಅಷ್ಟೇ ಯಜಮಾನ್ರು ಇಲ್ಲದೆ ಯಾವ ಕೆಲಸವೂ ನಡೆಯುತ್ತಿಲ್ಲ. ಯಾವುದೇ ಊರುಗಳಿಗೂ ಹೋದರು ಪುನೀತ್ ರಾಜಕುಮಾರ್ ಸರ್ ಅವರನ್ನು ನೋಡುತ್ತಿದ್ದೇನೆ. ಅವರು ತಮ್ಮ ಒಳ್ಳೆಯ ಕೆಲಸಗಳ
ಮೂಲಕ ಸದಾ ಅಭಿಮಾನಿಗಳ ಮನದಲ್ಲಿ ನೆಲೆಸಿರುತ್ತಾರೆ.

[widget id=”custom_html-5″]

Advertisements
Advertisements

ನಾನಿನ್ನೂ ಅವರ ನೆನಪಲ್ಲಿ ಇದ್ದೇನೆ ಎಂದು ಕಣ್ಣೀರು ಹಾಕಿದರು. ಯಜಮಾನ್ರು ಜೊತೆಯಲ್ಲಿ ಇಲ್ಲೇ ಹೋದರು ಅವರ ಮಾತು ಹೊಸದು ಎನಿಸುತ್ತಿತ್ತು. ಪುನೀತ್ ರಾಜ್ಕುಮಾರ್ ಅವರನ್ನು ಮಾತಾಡಿಸಬೇಕು ಅಪ್ಪು ಅವರನ್ನು ಮುಟ್ಟಬೇಕೆಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ನನಗೆ ಯಜಮಾನರ ಸೇವೆ ಮಾಡೋಕೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಇದೀಗ ಅದೇ ದುರದೃಷ್ಟ ವಾಗಿದೆ ಇಷ್ಟು ಬೇಗ ಅವರನ್ನು ಕಳೆದುಕೊಳ್ಳುತ್ತೇನೆ ಎಂದು ನಾನು ಕೂಡ ಯೋಚನೆ ಮಾಡಲಿಲ್ಲ. ಆಗು ಚಲಪತಿ ಅವರು ನಮ್ಮ ಯಜಮಾನರು ಅವರ ಫ್ಯಾಮಿಲಿ ಅಂತೆ ನೋಡಿಕೊಳ್ಳುತ್ತಿದ್ದರು.

[widget id=”custom_html-5″]

ನಮ್ಮ ಕುಟುಂಬದವರನ್ನು ಕೂಡ ತುಂಬಾ ಪ್ರೀತಿಸುತ್ತಿದ್ದರು. ನಾನು ಬದುಕಿದ್ದಾಗ ನಮ್ಮ ಯಜಮಾನ್ರು ಕಳೆದುಕೊಂಡು ನಾನೇಕೆ ಬದುಕಿದ್ದೇನೆ ಎಂದು ಯಾವಾಗಲೂ ನನ್ನ ಮನಸ್ಸಲ್ಲಿ ಕಾಡುತ್ತಿದೆ. ಇನ್ನು ಅಶ್ವಿನಿ ಮೇಡಂ ಅವರು ಕೂಡ ಆ ನೋವಿನಿಂದ ಹೊರಬಂದಿಲ್ಲ ಮೇಡಂ ಕೂಡ ತುಂಬಾ ನೋವು ಪಟ್ಟಿದ್ದಾರೆ. ಏನು ಹೇಳುವುದಕ್ಕೂ ನನಗೆ ತುಂಬಾ ನೋವಾಗುತ್ತಿದೆ ಎಂದು ಮೀಡಿಯಾಗಳ ಮುಂದೆ ಕಣ್ಣೀರಿಟ್ಟು ತಮ್ಮ ಪುನೀತ್ ರಾಜಕುಮಾರ್ ಯಜಮಾನ್ರು ಬಗ್ಗೆ ಭಾವುಕವಾದ ಮಾತುಗಳನ್ನು ಆಡಿದ್ದಾರೆ..

[widget id=”custom_html-5″]