Advertisements

ಬೆಳಿಗ್ಗೆ ಅಪ್ಪು ವಾಕಿಂಗ್ ಹೋದಾಗ ಯಾರಾದ್ರೂ ಸಿಕ್ರೆ ಅಪ್ಪು ಏನ್ ಮಾಡ್ತೀದ್ರು ಅಂತ ಈ ವಿಡಿಯೋ ನೋಡಿ!

Cinema

ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಎಂದರೆ ಪ್ರತಿಯೊಬ್ಬರೂ ಇಷ್ಟಪಡುವಂತಹ ಏಕೈಕ ವ್ಯಕ್ತಿ ಹಾಗೇನೆ ಅವರಿಲ್ಲದ ಬಳಿಕ ಒಂದೊಂದೇ ವಿಷಯಗಳು ಹೊರಬರುತ್ತಿವೆ ನಟ ಪುನೀತ್ ರಾಜಕುಮಾರ್ ಅವರು ಬದುಕಿದ್ದಾಗ ಇಷ್ಟು ಸಮಾಜ ಸೇವೆಗಳು ಮಾಡಿದ್ರಾ ನಮಗೆ ಗೊತ್ತೇ ಆಗಲಿಲ್ಲ ಎಂಬುದಾಗಿ ಸಾಕಷ್ಟು ಜನರು ಅವರು ಮಾಡಿದಂತಹ ಸಹಾಯ ವಿಷಯಗಳನ್ನು ಈಗ ಕೇಳಿ ಬೆರಗಾಗಿದ್ದಾರೆ ಹೌದು ಪುನೀತ್ ರಾಜಕುಮಾರ್ ಅವರು ನಮ್ಮ ಜೊತೆ ಇದೀಗ ಇಲ್ಲದಿರಬಹುದು

[widget id=”custom_html-5″]

ಆದರೆ ಅವರ ಪ್ರತಿಯೊಂದು ಕೆಲಸಗಳು ಸಾಕಷ್ಟು ಯುವಜನತೆಗೆ ಸ್ಪೂರ್ತಿಯಾಗಿದೆ ಅಭಿಮಾನಿಗಳು ಈಗಲೂ ಕೂಡ ನಮ್ಮ ಜೊತೆಗೆ ಇದ್ದಾರೆ ಎಂದು ಭಾವಿಸಿ ಅವರು ಮಾಡುತ್ತಿದ್ದ ಒಳ್ಳೆಯ ಕಾರ್ಯಗಳನ್ನು ಮುಂದುವರಿಸಿಕೊಂಡು ಅವರ ಪ್ರತಿಯೊಂದು ಕೆಲಸದಲ್ಲಿ ಪುನೀತ್ ರಾಜಕುಮಾರ್ ಅವರನ್ನು ನೋಡಿ ಕೊಂಡು ಬರುತ್ತಿದ್ದಾರೆ ಪುನೀತ್ ರಾಜಕುಮಾರ್ ಎಷ್ಟು ಸರಳತೆಯ ವ್ಯಕ್ತಿ ಎಂಬುದಕ್ಕೆ ಇದೀಗ ಮತ್ತೊಂದು ವಿಷಯ ಹೊರಬಿದ್ದಿದೆ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಪುನೀತ್ ರಾಜಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿ ಅವರು ಬೆಳಗಿನ ಜಾವ ವಾಕಿಂಗ್ ಹೋಗುವ ಸಂದರ್ಭದಲ್ಲಿ ಯಾರೇ ಹಿರಿಯ ವ್ಯಕ್ತಿಗಳು ಇವರ ಬಳಿ ಮಾತನಾಡಿಸಲು ಬಂದರೆ ಮೊದಲು ಹೋಗಿ ಅವರಿಗೆ ಕೈ ಮುಗಿದು ಅವರ ಯೋಗಕ್ಷೇಮ ವಿಚಾರಿಸಿ ಹೆಚ್ಚು ಪ್ರೀತಿಯಿಂದಲೇ ಅವರನ್ನು ಮಾತನಾಡಿಸುತ್ತಿದ್ದರಂತೆ ಬೆಳಗಿನ ಜಾವ ಮಾತ್ರವಲ್ಲದೆ ಹೆಚ್ಚು ಸಮಯದಲ್ಲಿ ಯಾವ ಬಾಡಿಗಾರ್ಡ್ ಇಲ್ಲದೆ ಪುನೀತ್ ರಾಜಕುಮಾರ್ ಒಬ್ಬರೇ ಹೆಚ್ಚು ಓಡಾಡುತ್ತಿದ್ದರಂತೆ ಇಷ್ಟು ಸರಳತೆಯ ವ್ಯಕ್ತಿ ಮತ್ತೆ ಹುಟ್ಟಿ ಬರಲು ಸಾಧ್ಯವೇ ಇಲ್ಲ ಹಾಗೆಯೇ ಇವರ ರೀತಿ ಬೇರೆ ಯಾರು ಇರುವುದಕ್ಕೂ ಸಾಧ್ಯವಿಲ್ಲ ಪುನೀತ್ ರಾಜಕುಮಾರ್ ಅವರು ಅಷ್ಟು ಸರಳತೆಯಿಂದ ಕೋಟಿ ಕೋಟಿ ಅಭಿಮಾನಿಗಳನ್ನು ಗಳಿಸಿದ್ದಾರೆ..

[widget id=”custom_html-5″]

ಎಲ್ಲರನ್ನೂ ಕೂಡ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಇವರನ್ನು ಭೇಟಿ ಮಾಡಿ ಮಾತನಾಡಿಸಿದ ಅಭಿಮಾನಿಗಳೇ ಪುಣ್ಯವಂತರು ಎಂದು ಹೇಳಬಹುದು ಇಂತಹ ಹೃದಯವಂತ ವ್ಯಕ್ತಿ ನಮ್ಮನ್ನೆಲ್ಲ ಇಷ್ಟು ಬೇಗ ಬಿಟ್ಟು ಹೋಗುತ್ತಾರೆ ಎಂದು ಯಾರು ಕೂಡ ಮನಸಿನಲ್ಲಿಯೂ ಊಹೆ ಮಾಡಿರಲಿಲ್ಲ ಆ ದಿನ ಅವರು ಬದುಕಿ ಬಂದರೆ ಸಾಕು ಎಂದು ಎಷ್ಟೋ ಕೋಟ್ಯಾಂತರ ಅಭಿಮಾನಿಗಳು ದೇವರ ಹತ್ತಿರ ಬೇಡಿಕೊಂಡು ಕಣ್ಣೀರು ಹಾಕಿದವರೇ ಹೆಚ್ಚು ಆದರೆ ಪುನೀತ್ ರಾಜಕುಮಾರ್ ದೇವರಿಗೂ ಕೂಡ ಇಷ್ಟವಾಗು ಬಿಟ್ಟಿದ್ದರೋ ಏನೋ ತಮ್ಮ ಬಳಿ ಕರೆಸಿಕೊಂಡು ಬಿಟ್ಟ ಮುತ್ತುರಾಜ ಉಸಿರು ನಿಂತ ತಕ್ಷಣ ಕರ್ನಾಟಕವೇ ಕಪ್ಪಾಗಿ ಕವಿದಿತ್ತು ಎಲ್ಲರಿಗೂ ಕೂಡ ಹೃದಯಘಾತ ದಂತೆ ಈ ಕಹಿ ಸುದ್ದಿ ಅಬ್ಬರಿಸಿತೂ ಅವರು ನಮ್ಮ ಜೊತೆ ಈಗ ಇಲ್ಲದಿದ್ದರೂ ಎಲ್ಲರ ಹೃದಯ ಅಂತರಾಳದಲ್ಲಿ ಹಚ್ಚೆ ಆಗಿ ಉಳಿದಿದ್ದಾರೆ..

[widget id=”custom_html-5″]