Advertisements

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪುನೀತ್ ಪ್ರತ್ಯಕ್ಷ! ನಿಜಕ್ಕೂ ಇದೊಂದು ಪವಾಡ!

Cinema

ಅಪ್ಪು ಅವರು ನಮ್ಮಿಂದ ದೂರವಾಗಿ ಈಗಾಗಲೇ ಸುಮಾರು 75 ದಿನಗಳು ಕಳೆದುಹೋಗಿದೆ.. ಅಪ್ಪು ಅವರು ಇನ್ನಿಲ್ಲಾವಾದ ನಂತರ ಅವರ ಸ’ಮಾ’ಧಿ ಬಳಿ ಪ್ರತಿನಿತ್ಯ ಸಾವಿರಾರು ಅಭಿಮಾನಿಗಳು ಆಗಮಿಸಿ ಅವರ ಸಮಾಧಿಯ ದರ್ಶನವನ್ನ ಪಡೆಯುತ್ತಿದ್ದಾರೆ.

[widget id=”custom_html-5″]

ಸಾಕಷ್ಟು ದಿನಗಳಿಂದ ಅಪ್ಪು ವಿಚಾರದಲ್ಲಿ ಹಲವಾರು ಪ’ವಾ’ಡಗಳು ನಡೆಯುತ್ತಲೇ ಇವೆ.. ಇದೀಗ ಪುನೀತ್ ರಾಜ್ ಕುಮಾರ್ ಅವರು ಶಬರಿಮಲೆಯಲ್ಲಿ ಕಾಣಿಸಿಕೊಂಡಿದ್ದಾರೆ.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಹೌದು ವಿಜಯಪುರ ಜಿಲ್ಲೆಯ ಮುದ್ದೆ ಬಿಹಾಳ ತಾಲ್ಲೂಕಿನ 13 ವರ್ಷದ ಅಯ್ಯಪ್ಪ ಸ್ವಾಮಿ ಮಾಲಾದಾರಿ ಬಾಲಕ ಷಣ್ಮುಕ ತನ್ನ ನೆಚ್ಚಿನ ನಾಯಕನಟ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ಫೊಟೋ ಸಮೇತ ಶಬರಿಮಲೆಯಲ್ಲಿರುವ ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳಿದ್ದಾನೆ.. ಷಣ್ಮುಕನ ತಂದೆ ಮಲ್ಲಿಕಾರ್ಜುನ ಗಂಗನಗೌಡರವರು ಕಳೆದ 25 ವರ್ಷಗಳಿಂದ ನಿರಂತರ ಅಯ್ಯಪ್ಪನ ದರ್ಶನಕ್ಕೆ ಮಾಲಾದಾರಿಯಾಗಿ ಹೋಗಿ ಬರುತ್ತಿದ್ದಾರೆ..

[widget id=”custom_html-5″]

ಈ ಬಾರಿ ಅವರ ಮಗ ಷಣ್ಮುಕ ತನ್ನ ಜೊತೆ ಮಾಲಾದಾರಿಯಾಗಿ ಹೊರಟು ನಿಂತಿದ್ದಾರೆ. ಪುನೀತ್ ರಾಜ್ಕುಮಾರ್ ಕೂಡ ಪ್ರತಿವರ್ಷ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದರು. ಸಣ್ಣ ವಯಸ್ಸಿನಿಂದಲೂ ಮಾಲೆ ಹಾಕಿ ಅಣ್ಣ ಶಿವರಾಜ್ ಕುಮಾರ್ ತನ್ನ ತಂದೆ ಡಾಕ್ಟರ್ ರಾಜ್ಕುಮಾರ್ ಅವರ ಜೊತೆ ಅಪ್ಪು ಶಬರಿ ಮಲೆ ಯಾತ್ರೆ ಮಾಡಿದ್ದನ್ನ ನಾವು ಟೀವಿಯಲ್ಲಿ ನೋಡಿದ್ದೇವೆ‌.‌‌. ಈ ಬಾರಿ ನನ್ನೊಂದಿಗೆ ಅಪ್ಪು ಸರ್ 18ಮೆಟ್ಟಿಲುಗಳನ್ನ ಏರಿ ಬರಲಿ. ಅವರಿಗೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿಸುವೆ ಎಂದು ಮುಗ್ದತೆಯಿಂದ ಹೇಳಿ ತಮ್ಮ ಭಕ್ತೆ ಪ್ರದರ್ಶನ ಮಾಡಿದ್ದಾನೆ..

[widget id=”custom_html-5″]