Advertisements

ಪುನೀತ್ ರಾಜ್ ಕುಮಾರ್ ರವರ ಕಣ್ಣಿನಿಂದ ಅಂದು 4 ಜನಕ್ಕೆ ಕಣ್ಣು ನೀಡಿದ್ದರು.. ಆದ್ರೆ ಕಣ್ಣು ಕೊಟ್ಟಿದ್ದು 4 ಜನರಿಗೆ ಮಾತ್ರವಲ್ಲ ಬರೋಬ್ಬರಿ ಎಷ್ಟು ಜನಕ್ಕೆ ಗೊತ್ತಾ?

Cinema

ಪುನೀತ್ ರಾಜ್ ಕುಮಾರ್ ಅವರು ಇದ್ದಷ್ಟು ದಿನ ಮಾತ್ರವಲ್ಲ ಹೋದ ನಂತರವೂ ಸಾಕಷ್ಟು ಜನರ ಬಾಳಿಗೆ ಬೆಳಕಾಗಿ ಹೋದರು.. ಇದಾಗ ಸಾವಿರಾರು ಮಕ್ಕಳಿಗೆ ಶಿಕ್ಷಣ ಕೊಟ್ಟರು. ಬಡವರಿಗೆ ಕೈಲಾದವರಿಗೆ ಸಹಾಯ ಮಾಡಿದರು. ಅದೆಷ್ಟೋ ಜನ ಅನಾರೋಗ್ಯದಿಂದ ಬಳಲುತ್ತಿದ್ದಾಗ. ಲಕ್ಷಗಟ್ಟಲೆ ಹಣ ಕೊಟ್ಟು ಅವರನ್ನ ಉಳಿಸಿದರು. ತಮ್ಮ ಕಣ್ಣಿಗೆ ಕಂಡವರಿಗೆಲ್ಲ ಸಹಾಯ ಮಾಡುತ್ತಲೇ ಬಂದವರು. ಹೋದ ನಂತರ ತಮ್ಮ ಕಣ್ಣುಗಳನ್ನು ನೀಡಿ ಹೋದರು ಹೌದು 46 ವರ್ಷಕ್ಕೆ ಎಲ್ಲರನ್ನೂ ಬಿಟ್ಟುಹೋದ ಅಪ್ಪು ಅವರ ಕಣ್ಣಿನಿಂದ ನಾಲ್ವರಿಗೆ ಬೆಳಕು ನೀಡಲಾಗಿತ್ತು. ಆದರೆ ಇದೀಗ ಆಗಿದ್ದೇ ಬೇರೆ. ಇನ್ನು ಆ ದಿನ ಅಪ್ಪು ಇಲ್ಲವೆಂಬ ವಿಚಾರ ತಿಳಿಯುತ್ತಿದ್ದಂತೆ ಆ ನೋವಿನ ನಡುವೆಯೂ ಅಶ್ವಿನಿ ಅವರು ಹಾಗೂ ಶಿವಣ್ಣರವರು ದೊಡ್ಡತನ ತೋರಿ ಅಪ್ಪು ಅವರ ಕಣ್ಣುಗಳನ್ನು ನೀಡಲು ಮುಂದಾದರು.

Advertisements
Advertisements

ತಕ್ಷಣ ವೈದ್ಯರು ಅಪ್ಪು ಅವರ ಕಣ್ಣುಗಳನ್ನು ಪಡೆದರು. ಆದರೆ ಇಷ್ಟು ದಿನ ಎರಡು ಕಣ್ಣುಗಳನ್ನ ತಲಾ ಒಬ್ಬೊಬ್ಬರಿಗೆ ಹಾಕಿ ಬೆಳಕು ನೀಡೊದು ಸಾಮಾನ್ಯದ ಸಂಗತಿ. ಆದರೆ ಅಪ್ಪು ಮಾತ್ರ ಹೋದ ನಂತರವೂ ದೊಡ್ಡತನವನ್ನೆ ತೋರಿಸಿದ್ದಾರೆ ಅನಿಸುತ್ತಿದೆ. ಕರ್ನಾಟಕದಲ್ಲಿ ಇದೆ ಮೊದಲ ಬಾರಿಗೆ ಕಣ್ಣಿನ ಕಾರ್ನಿಯಾ ಹಾಗೂ ಸ್ಟೆಮ್ಸ್ ಸ್ಸ್ ಗಳನ್ನ ಬೇರ್ಪಡಿಸಿ ಅದರಲ್ಲಿ ನಾಲ್ಕು ಜನರಿಗೆ ಕಣ್ಣು ಬರುವಂತೆ ಮಾಡಿದರು. ನಾಲ್ಕು ಜೀವಗಳು ಪುನೀತ್ ಅವರಿಂದ ಪ್ರಪಂಚ ನೋಡುವಂತಾಯಿತು. ಆದರೆ ಇದೀಗ ಅಪ್ಪು ವಿಚಾರದಲ್ಲಿ ಮತ್ತೊಂದು ಪವಾಡ ನಡೆದಿದೆ ಎನ್ನಬಹುದು. ವಿಜ್ಞಾನ ಭಾಷೆಯಲ್ಲಿ ಹೇಳೊದಾದರೆ ಅಪ್ಪುವಿನ ಕಣ್ಣಿನಿಂದ ಇದೀಗ ವೈದ್ಯರು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಹೌದು ಅಪ್ಪುವಿನ ಕಣ್ಣಿನಿಂದ ನಾಲ್ಕು ಜನರಿಗೆ ಮಾತ್ರವಲ್ಲ 14 ಜನಕ್ಕೆ ಕಣ್ಣು ನೀಡಲು ಮುಂದಾಗಿದ್ದಾರೆ.

ಈಗಾಗಲೇ ಕಾರ್ನಿಯದಿಂದ ಬೇರ್ಪಡಿಸಿದ್ದ ಅಪ್ಪು ಅವರ ಸ್ಟೆಮ್ಸ್ ಸ್ ಅನ್ನು ಜೋಪಾನವಾಗಿ ಲ್ಯಾಭ್ ನಲ್ಲಿ ಇರಿಸಲಾಗಿದೆ. ಅದೆ ಸ್ಟೆಮ್ಸ್ ಸ್ ನಿಂದ ಇಬ್ಬರಿಗೆ ಕಣ್ಣು ಭರಿಸಲಾಗಿದೆ . ಎರಡು ಕಾರ್ನಿಯ ವನ್ನ ಇಬ್ಬರಿಗೆ ಅಳವಡಿಸಲಾಗಿದೆ. ಒಬ್ಬ ಯುವತಿ ಮೂವರು ಯುವಕರು ಅಪ್ಪು ವಿನಿಂದ ಕಣ್ಣು ಪಡೆದು ಪ್ರಪಂಚ ನೋಡುತ್ತಿದ್ದಾರೆ. ಆದರೆ ಅದಾಗಲೇ ಶೇಖರಿಸಿ ಇಟ್ಟಿರುವ ಸ್ಟೆಮ್ಸ್ ಸ್ ನಿಂದ ಇನ್ನು ಹತ್ತು ಜನಕ್ಕೆ ದೃಷ್ಟಿ ನೀಡಬಹುದು ಅಂತ ವೈದ್ಯರು ಖಚಿತಪಡಿಸಿದ್ದಾರೆ ಹೌದು ನಾರಾಯಣ ನೇತ್ರಾಲಯವು ಅಪ್ಪುವಿನ ಕಣ್ಣಿನ ಸ್ಟೆಮ್ಸ್ ಸ್ ಅನ್ನು ಬಳಸಿ ಮತ್ತೆ ಹತ್ತು ಜನರಿಗೆ ದೃಷ್ಟಿ ನೀಡಲು ಮುಂದಾಗಿದ್ದಾರೆ ಈ ಬಗ್ಗೆ ಖಚಿತಪಡಿಸಿ ಮಾತನಾಡಿರುವ ಡಾಕ್ಟರ್ ಭುಜಂಗ ಶೆಟ್ಟಿಯವರು ಪ’ಟಾ’ಕಿ ಅಥವಾ ರಾ’ಸಾ’ಯನಿಕದಿಂದ ಅಥವಾ ಹೈ ಡ್ರೈ’ನೆ’ಸ್ ನಿಂದಾಗಿ ಕಣ್ಣಿನ ದೃಷ್ಟಿ ಕಳೆದುಕೊಂಡವರಿಗೆ ಸ್ಟೆಮ್ಸ್ ಸ್ ಯನ್ನು ಬಳಸಿ ದೃಷ್ಟಿ ನೀಡಬಹುದು. ಪುನೀತ್ ಅವರ ಕಣ್ಣಿನ ಆರೋಗ್ಯ ಬಹಳ ಚೆನ್ನಾಗಿದ್ದರಿಂದ ಬಿಳಿ ಗುಡ್ಡೆಗಳಿಂದ ಸ್ಟೆಮ್ಸ್ ಸ್ ಗಳನ್ನ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ..