Advertisements

ಪುನೀತ್ ರಾಜ್ ಕುಮಾರ್ ಹೆಂಡತಿ 2 ಮಕ್ಕಳು ಹೇಗಿದ್ದಾರೆ ನೋಡಿ..

Cinema

ನಮಸ್ತೇ ಸ್ನೇಹಿತರೆ, ಪುನೀತ್ ರಾಜ್ಕುಮಾರ್ ಅವರು 1975 ರಲ್ಲಿ ಚೆನ್ನೈ ನಲ್ಲಿ ಹುಟ್ಟಿದರು.. ಈಗ ಇವರಿಗೆ 46 ವರ್ಷ. ಪುನೀತ್ ರಾಜ್‍ಕುಮಾರ್ ಅವರು ಡಾ.ರಾಜ್ ಕುಮಾರ್ ಅವರ ಮುದ್ದಿನ ಮಗ ಹಾಗು ಕೊನೆಯ ಮಗ.. ಪುನೀತ್ ರಾಜ್ ಕುಮಾರ್ ಅವರ ಹೆಂಡತಿಯ ಹೆಸರು ಅಶ್ವಿನಿ. ಇವರಿಬ್ಬರು ಕಾಮನ್ ಪ್ರೆಂಡ್ಸ್ ಮೂಲಕ ಬೇಟಿಯಾದರು.. ನಂತರ ಪರಿಚಯವಾಗಿ ಪರಸ್ಪರ ಅರ್ಥ ಮಾಡಿಕೊಂಡು, ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ.. ದೃತಿ ಹಾಗು ವಂದಿತಾ. ಪುನೀತ್ ರಾಜ್ ಕುಮಾರ್ ಅವರ ದೊಡ್ಡ ಮಗಳು ವಂದಿತಾ ಅವರು ಫಾರಿನ್ ನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.

Advertisements
Advertisements

ಹಾಗು ಪುನೀತ್ ರಾಜ್‍ಕುಮಾರ್ ಅವರಾದ ಚಿಕ್ಕ ಮಗಳು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.. ಚಿಕ್ಕ ವಯಸ್ಸಿನಲ್ಲೇ ಕನ್ನಡಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟರು ಪುನೀತ್ ರಾಜ್ ಕುಮಾರ್ ಅವರು.. ಸುಮಾರು 48 ಸಿನಿಮಾಗಳಲ್ಲಿ ಪುನೀತ್ ರಾಜ್‍ಕುಮಾರ್ ಅವರು ನಟಿಸಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರಿಗೆ ಬೆಟ್ಟದ ಹೂವು ನಟನೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಬಂದಿದೆ.. ಪುನೀತ್ ರಾಜ್ಕುಮಾರ್ ಅವರ ಮುಂದಿನ ಸಿನಿಮಾ ಜೇಮ್ಸ್. ಈ ಒಂದು ಸಿನಿಮಾದ ಶೂಟಿಂಗ್ ನಲ್ಲಿ ಪುನಿತ್ ರಾಜ್‍ಕುಮಾರ್ ತೊಡಗಿಸಿಕೊಂಡಿದ್ದರು.. ಆದರೆ ಪುನೀತ್ ರಾಜ್ ಕುಮಾರ್ ನ’ಮ್ಮ’ನಗಲಿದ್ದಾರೆ.