ನಮಸ್ಕಾರ ವೀಕ್ಷಕರೇ ಪುನೀತ್ ರಾಜಕುಮಾರ್ ಅವರು ಮನೆಯಲ್ಲಿ ಇದ್ದರೆ ಏನೋ ಒಂತರ ಲವಲವಿಕೆ ಆ ಮನೆಗೂ ಕೂಡ ಕಳೆಬರಹ ಕೂಡಿರುತ್ತದೆ. ಎಲ್ಲರ ಜೊತೆ ಬೆರೆತು ಉತ್ಸಾಹ ದಿಂದ ಇರುತ್ತಿದ್ದರು. ತುಂಬಾ ಚಟುವಟಿಕೆಗಳಿಂದ ಪ್ರತಿಯೊಂದು ಕಾರ್ಯವನ್ನು ನಿರ್ವಹಿಸುತ್ತಿದ್ದರು. ಮನೆಯಲ್ಲಿ ಇದ್ದಂತಹ ಸಮಯದಲ್ಲಿ ಪುನೀತ್ ರಾಜಕುಮಾರ್ ಅವರು ಜಾಸ್ತಿ ಹೆಚ್ಚಾಗಿ ಕೆಲಸವನ್ನು ಮಾಡುತ್ತಿರಲಿಲ್ಲ ಕೇವಲ ಎಂಟರ್ಟೈನ್ಮೆಂಟ್ ಫ್ಯಾಮಿಲಿ ಹಾಗೂ ಕುಟುಂಬದವರು ಎಲ್ಲರೂ ಒಟ್ಟಿಗೆ ಸೇರುತ್ತಿದ್ದರು. ಮೋಜು-ಮಸ್ತಿ ಮಾಡುತ್ತಿದ್ದರು. ತಿಂಗಳಿಗೆ ಒಮ್ಮೆಯಾದರೂ ಎಲ್ಲರೂ ಕುಳಿತು ಹಾಡು ಹೇಳುವುದು ಡ್ಯಾನ್ಸ್ ಮಾಡುವುದು ಮಾಡುತ್ತಿದ್ದರು. ಫ್ಯಾಮಿಲಿ ಯವರಿಗೆ ಅಪ್ಪು ಹಾಡುಗಳು ಎಂದರೆ ತುಂಬಾನೇ ಇಷ್ಟ ಅವರು ಹಾಡುವಂತ ಹಾಡುಗಳು ತಂದೆಯ ಹಾಡುಗಳು ಹಿಂದಿ ಕನ್ನಡ ಹಾಡು,,

ಅಣ್ಣಾವ್ರು ಅಪ್ಪಾಜಿ ಡಾಕ್ಟರ್ ರಾಜಕುಮಾರ್ ಅವರ ಹಾಡುಗಳು ಎಂದರೆ ಫ್ಯಾಮಿಲಿ ಮೆಂಬರ್ಸ್ ಗೆ ಸಕ್ಕತ್ ಇಷ್ಟ ತುಂಬಾ ಚೆನ್ನಾಗಿ ಫ್ಯಾಮಿಲಿ ವರೆಲ್ಲ ಕೂತು ಎಂಜಾಯ್ ಮಾಡುತ್ತಿದ್ದರು ಚಪ್ಪಾಳೆ ತಟ್ಟುತ್ತಿದ್ದರು
ಅಷ್ಟರಮಟ್ಟಿಗೆ ಎಲ್ಲರೂ ಕೂಡ ಪ್ರೀತಿಯಿಂದ ಅಪ್ಪು ಅವರ ಜೊತೆ ಸಮಯ ಕಳೆಯುತ್ತಿದ್ದರು. ಇನ್ನು ಪುನೀತ್ ಅವರಿಗೆ ಜಾಯಿಂಟ್ ಫ್ಯಾಮಿಲಿ ಆಗಿರ ಬೇಕೆಂಬುದು ಆಸೆ, ಆದರೆ ಎಲ್ಲರೂ ಕೂಡ ಬೇರೆ ಬೇರೆ ಮನೆಯಲ್ಲಿದ್ದಾರೆ ಆದರೇನಂತೆ ಎಲ್ಲರೂ ಒಟ್ಟಿಗೆ ಒಮ್ಮೊಮ್ಮೆ ಆಗಾಗ ಸೇರುತ್ತಿದ್ದರು.

ಇನ್ನೂ ಶಿವಣ್ಣನ ಮನೆಗೆ ಹೋಗಿ ಕ್ರಿಕೆಟ್ ಆಟವನ್ನು ಆಡುತ್ತಿದ್ದರು ಅಪ್ಪು ಕುಟುಂಬ ದವರು ಇನ್ನು ಶಿವಣ್ಣನು ಕೂಡ ಆಟವಾಡುತ್ತಾ ಎಂಜಾಯ್ ಮಾಡುತ್ತಿದ್ದರು. ಈಗ ಈ ಒಂದು ಕ್ಷಣಗಳನ್ನು ಎಲ್ಲರೂ ಕೂಡ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ಒಂದು ಕ್ಷಣಗಳು ಮತ್ತೆ ಮರುಕಳಿಸುವುದು ತುಂಬಾನೇ ಕಷ್ಟ ಅಪ್ಪು ಅಕ್ಕಂದಿರ ಮೇಲೆ ಪ್ರಾಣವನ್ನು ಇಟ್ಟುಕೊಂಡಿದ್ದರು, ಅಕ್ಕಂದಿರು ಕೂಡ ಅಪ್ಪು ಅವರಿಗೆ ಇಷ್ಟವಾದ ಅಡಿಗೆಯನ್ನು ಮಾಡುತ್ತಿದ್ದರು. ಬಹಳಷ್ಟು ಗೌರವ ಮಮತೆಯ ಕುಟುಂಬವಾಗಿತ್ತು. ಅಕ್ಕಂದಿರು ಕೂಡ ತಮ್ಮನ ಸಮಾಧಿಗೆ ಅಂದರೆ ಅಪ್ಪು ಅವರ ಸಮಾಧಿಗೆ ಪ್ರತಿನಿತ್ಯ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಬರುತ್ತಾರೆ. ಅಪ್ಪು ಅವರು ಕುಟುಂಬದ ಮೇಲೆ ಇಟ್ಟಿದಂತ ಈ ಪ್ರೀತಿಗೆ ಏನು ಹೇಳುವಿರಾ ಕಾಮೆಂಟ್ ಮಾಡಿ.