Advertisements

ಪುನೀತ್ ಈ ಮಹಿಳೆಗೆ ಮಾಡಿರೋ ಸಹಾಯ ಏನು ಗೊತ್ತಾ? ನೋಡಿ..

Cinema

ನಮಸ್ಕಾರ ವೀಕ್ಷಕರೆ ನಮ್ಮ ಕರುನಾಡಿನ ಯುವರತ್ನ ದೈವಾಧೀನರಾಗಿರುವಂತಹ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮೆಲ್ಲರಿಂದ ದೂರವಾಗಿ ತಿಂಗಳುಗಳೇ ಕಳೆದುಹೋಗಿವೆ ಆದರೆ ಪುನೀತ್ ರಾಜಕುಮಾರ್ ಅವರು ನಿಧನರಾಗಿಲ್ಲ ಅನ್ನುವ ಮನೋಭಾವ ಪ್ರತಿಯೊಬ್ಬರಲ್ಲೂ ಕಾಡುತ್ತಿದೆ ಯಾಕೆಂದರೆ ನಮ್ಮೊಂದಿಗೆ ದೈಹಿಕವಾಗಿ ಇಲ್ಲ ಆದರೆ ಪ್ರತಿಯೊಬ್ಬ ಕನ್ನಡಿಗರ ಹೃದಯದಲ್ಲಿ ಚಿರ ನೆನಪಾಗಿ ಉಳಿದಿದ್ದಾರೆ ಇದೀಗ ಪುನೀತ್ ರಾಜಕುಮಾರ್ ಅವರು ನಿಧನರಾದ ನಂತರ ಮತ್ತೊಂದು ಸುದ್ದಿ ಹೊರಬಂದಿದ್ದು

[widget id=”custom_html-5″]

ಅದರ ಬಗ್ಗೆ ಸಾಕಷ್ಟು ಚರ್ಚೆಗಳು ಇಂದಿಗೂ ನಡೆಯುತ್ತಿದೆ ಅಪ್ಪು ಅವರು ಬದುಕಿದ್ದಾಗ ಮನೆಗೆ ಬಂದಂತಹ ಈ ಮಹಿಳೆಗೆ ಪುನೀತ್ ರಾಜಕುಮಾರ್ ಅವರು ಮಾಡಿದ ಸಹಾಯ ಏನು ಗೊತ್ತಾ ಈ ಫೋಟೋದಲ್ಲಿರುವ ಮಹಿಳೆ ಅಪ್ಪು ಅವರ ಅಪ್ಪಟ ಅಭಿಮಾನಿ ಅಪ್ಪು ಮನೆಗೆ ಖುದ್ದು ಬಂದಿರುವ ಸಮಯದಲ್ಲಿ ತೆಗೆದಿರು ವಂತಹ ಫೋಟೋ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ತಮ್ಮ ಅಭಿಮಾನಿಯ ಜೊತೆಗೆ ಫೋಟೋವನ್ನು ತೆಗೆಸಿಕೊಂಡಿದ್ದ ಪುನೀತ್ ರಾಜಕುಮಾರ್ ಅವರು ಅದರ ಜೊತೆಗೆ ತಮ್ಮ ಅಭಿಮಾನಿಗಳಿಗೆ ಕೈಲಾದ ಸಹಾಯವನ್ನು ಕೂಡ ಮಾಡುತ್ತಾರೆ ಅದೇ ರೀತಿ ಈ ಮಹಿಳೆಗೂ ಕೂಡ ಸಹಾಯ ಮಾಡಿದ್ದಾರೆ ಅಷ್ಟಕ್ಕೂ ಅಪ್ಪು ಈ ಮಹಿಳೆಗೆ ಮಾಡಿರುವ ಸಹಾಯವೇನು ಗೊತ್ತಾ ಪುನೀತ್ ರಾಜಕುಮಾರ್ ಅವರು ಬದುಕಿದ್ದ ಸಮಯದಲ್ಲಿ ಸಾಕಷ್ಟು ಜನರು ಮನೆಗೆ ಬರುತ್ತಿದ್ದರು ಅಪ್ಪು ಅವರನ್ನು ಭೇಟಿ ಮಾಡಬೇಕು ಅವರೊಂದಿಗೆ ಒಂದು ಫೋಟೋವನ್ನು ತೆಗೆಸಿಕೊಳ್ಳಬೇಕು ಎನ್ನುವ ಆಸೆ ಪ್ರತಿಯೊಬ್ಬ ಅಭಿಮಾನಿಗೂ ಇತ್ತು ಅದೇ ರೀತಿ ಈ ಮಹಿಳೆ ಕೂಡ ಪುನೀತ್ ರಾಜಕುಮಾರ್ ಅವರ ಮನೆಗೆ ಬಂದಿದ್ದರು ಆಗ ಮಹಿಳೆಯನ್ನು ಮನೆಯ ಒಳಗೆ ಕರೆದುಕೊಂಡು ಹೋಗಿ ಅವರನ್ನು ಕೂರಿಸಿ ತುಂಬಾ ಅಭಿಮಾನದಿಂದ ಮಾತನಾಡಿಸಿದರು

[widget id=”custom_html-5″]

ಅಷ್ಟೇ ಅಲ್ಲದೆ ಅದೇ ಸಮಯದಲ್ಲಿ ಮಹಿಳೆಯ ಜೊತೆ ಫೋಟೋವನ್ನು ಕೂಡ ತೆಗೆದುಕೊಂಡಿದ್ದಾರೆ ಜೊತೆಗೆ ಈ ಮಹಿಳೆಗೆ ಸ್ವಲ್ಪ ಆರೋಗ್ಯ ಸಮಸ್ಯೆ ಕೂಡ ಇತ್ತು ಹಣಕಾಸಿನ ತೊಂದರೆ ಕೂಡ ಇತ್ತು ಹಾಗಾಗಿ ಪುನೀತ್ ಅವರ ಬಳಿ ರಿಕ್ವೆಸ್ಟ್ ಮಾಡಿಕೊಂಡಿದ್ದರು ಅಪ್ಪು ಅವರ ಬಳಿ ತಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಕೇಳಿಕೊಂಡರು ಹೀಗೆಂದು ಸ್ವತಃ ಆ ಮಹಿಳೆ ಹೇಳಿದ್ದಾರೆ ಇನ್ನು ಪುನೀತ್ ರಾಜಕುಮಾರ್ ಅವರು ಕೂಡ ಈ ಮಹಿಳೆಗೆ ಹಣಕಾಸಿನ ಸಹಾಯವನ್ನು ಮಾಡಿರುವ ಮಾಹಿತಿ ತಿಳಿದುಬಂದಿದೆ ಆಗ ತಕ್ಷಣವೇ ಮ್ಯಾನೇಜರ್ ಅನ್ನು ಕರಿಸಿ ಈ ಮಹಿಳೆಗೆ ಹಣ ಕೊಡುವಂತೆ ತಿಳಿಸಿದ್ದಾರೆ ನಿಜಕ್ಕೂ ಇದು ಪುನೀತ್ ರಾಜಕುಮಾರ್ ಅವರ ದೊಡ್ಡ ಗುಣ ಆ ಸಮಯದಲ್ಲಿ ಒಂದು ಕ್ಷಣ ಕೂಡ ಯೋಚನೆ ಮಾಡಿರಲಿಲ್ಲ

[widget id=”custom_html-5″]

ತಕ್ಷಣವೇ ಯಾವುದೇ ಯೋಚನೆ ಮಾಡದೆ ಈ ನಿರ್ಧಾರ ಮಾಡಿದರು ಅಪ್ಪು ಅವರು ಅದಕ್ಕೆ ಹೇಳೋದು ದೊಡ್ಡಮನೆ ಕುಟುಂಬದವರು ಯಾವತ್ತಿದ್ದರೂ ದೊಡ್ಡಗುಣ ಅಂತ ಯಾರೆ ಕಷ್ಟದಲ್ಲಿದ್ದರು ಯಾವುದೇ ಸಹಾಯ ಬೇಕಾದರೂ ಮಾಡುತ್ತಾರೆ ಆವತ್ತು ಪುನೀತ್ ಅವರು ಈ ಮಹಿಳೆಯ ಬಳಿ ನಡೆದುಕೊಂಡಂತಹ ರೀತಿ ಪ್ರತಿಯೊಬ್ಬರು ಕೂಡ ಮೆಚ್ಚುವಂತದ್ದು ದೊಡ್ಡವರಿಗೆ ಬಹಳಷ್ಟು ಗೌರವ ಕೊಟ್ಟು ಮಾತನಾಡಿಸುತ್ತಾರೆ ವಯಸ್ಸಾದವರನ್ನು ತಮ್ಮ ಮನೆಗೆ ಕರೆದುಕೊಂಡು ಕೂರಿಸಿ ತಕ್ಷಣವೇ ಅವರ ಕಷ್ಟಕ್ಕೆ ಸ್ಪಂದಿಸುತ್ತಿದ್ದರು ಆ ಜಾಗದಲ್ಲಿ ಅಭಿಮಾನಿಯಾಗಿದ್ದರು ಬೇರೆ ಯಾರೇ ಆಗಿದ್ದರೂ ಅಪ್ಪು ಅವರು ಇದೇ ರೀತಿ ಮಾತನಾಡಿಸುತ್ತಿದ್ದರು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ..

[widget id=”custom_html-5″]