Advertisements

ಪುನೀತ್ ರಾಜ್ ಕುಮಾರ್ ಬಹಳ ಖುಷಿಯಿಂದ ಹಾಡಿದ ಕೊನೆ ಹಾಡು ಇದೇ ನೋಡಿ.. ಕಣ್ಣೀರು ಬರುತ್ತೆ!

Cinema

ಪ್ರೀಯ ವೀಕ್ಷಕರೆ ಮರೆಯಲಾರದ ಮಾಣಿಕ್ಯ ಅಭಿಮಾನಿಗಳ‌ ಪಾಲಿನ ನೆಚ್ಚಿನ ಅಪ್ಪು. ಅಪ್ಪು ನಮ್ಮನ್ನೆಲ್ಲ ಅಗಲಿ ಇಂದಿಗೆ ಎರೆಡು ತಿಂಗಳು ಕಳೆದರೂ ಅವರಿಗಿನ ನೆನಪು ಇಂದಿಗೂ ನಮ್ಮ ಮನೆ ಮನದಲ್ಲಿ ಹಚ್ಚ ಹಸಿರಾಗಿದೆ‌ . ಅವರ ಮಾತು ನಗು ಎಲ್ಲವು ನಮಗಿನ್ನು ನೆನಪು‌ ಮಾತ್ರ. ಈ ಮಧ್ಯ ಅಪ್ಪು ಅವರ ಕುರಿತಾದ ಅನೇಕ ವಿಷಯಗಳು ಸುದ್ದಿ ಮಾಡಿದವು.

[widget id=”custom_html-5″]

ಹೀಗೆ ಅಪ್ಪು ಅವರಿಗೆ ಇಷ್ಟದ ಹಿಂದಿ ಹಾಡೊಂದನ್ನು ಹಾಡಿ ಸಂಭ್ರಮಿಸಿದ ವಿಡಿಯೋ ಒಂದು ವೈರಲ್ ಆಗಿದ್ದು, ಅಭಿಮಾನಿಗಳು ಅವರ ಮತ್ತೆ ನೆನಪಾಗುವಂತೆ ಮಾಡಿದೆ. ಹಾಗಾದರೆ ಯಾವುದು ಆ ಹಾಡು ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಕೊನೆವರೆಗೂ ನೋಡಿ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಎಲ್ಲ ಮಕ್ಕಳು ಬಾಲ್ಯದಲ್ಲಿ ಆಟಿಕೆಗಾಗಿ ಅತ್ತು ರಂಪಾಟ ಮಾಡಿದರೆ ಈ ಪೋರ ಮಾತ್ರ ಕ್ಯಾಮರಾ ಮುಂದೆ ಮಾರುದ್ದ ಡೈಲಾಗ್ ಹೊಡೆದು ಎಲ್ಲರ ನೆಚ್ಚಿಗೆ ಪಾತ್ರವಾಗಿದ್ದ. ಇತನ ನಟನೆಗೆ ಅದೆಷ್ಟೊ ಸಿನೆಮಾಗಳು ಹಿಟ್ ಆಗಿದ್ದವು ಹೌದು ನಟನೆ ಎಂಬುವುದು ಅಪ್ಪು ಅವರಿಗೆ ಜನ್ಮ ದತ್ತವಾಗಿ ಬಂದ ಬಳುವಳಿ. ಹಾಗಾಗಿ ಅಪ್ಪು ಬಾಲ್ಯ ನಟನೆಯ‌ ಮೂಲಕ ಚಿತ್ರ ರಂಗಕ್ಕೆ ಪದಾರ್ಪಣೆ ಮಾಡಿದವರು. ನಟನೆ ಮಾತ್ರವಲ್ಲದೆ ಡ್ಯಾನ್ಸರ , ಎಲ್ಲದಕ್ಕಿಂತ ಹೆಚ್ಚಾಗಿ ಅತ್ಯದ್ಭುತ ಪ್ರತಿಭೆ ಅವರಲ್ಲಿತ್ತು. ಹೀಗೆ ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಅಪ್ಪು ಹಾಡುವುದೆಂದರೆ ಎಲ್ಲಿಲ್ಲದ ಆಸಕ್ತಿ‌. ಹೀಗೆ ನಟನೆಯ ಜೊತೆ ಹಾಡಿಗೂ ಸೈ ಡ್ಯಾನ್ಸ್ಗೂ ಸೈ ಎಂಬಂತೆ ಅಭಿಮಾನಿಗಳನ್ನು ರಂಜಿಸುತ್ತಾ ಬಂದವರು.

[widget id=”custom_html-5″]

ಅದಷ್ಟೆ ಅಲ್ಲದೆ ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೂ ಕೂಡ ಗೊತ್ತಾಗದಂತೆ ನೋಡಿಕೊಂಡು ಬಂದವರು. ಅವರಿಲ್ಲದ ಈ ಸಮಯದಲ್ಲಿ ಅವರ ನೆನಪುಗಳೆ ನಮಗೆಲ್ಲ ಆಸರೆ‌. ಹೀಗೆ ಅವರಿದ್ದ ಹಲವು ವೀಡಿಯೋಗಳು ಸಮಾಜಿಕ ಜಾಲತಾಣದಲ್ಲಿ ವೈ’ರ’ಲ್ ಆಗ್ತಿವೆ‌. ಕೊನೆಯದಾಗಿ ಅಪ್ಪು ಅವರು ತಮಗಿಷ್ಟವಾದ ಹಾಡೊಂದನ್ನು ಹಾಡಿದ್ದು ಆ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳಿಂದ ಲೈಕ್ಸ್ ಶೇರ್ ಹೆಚ್ಚಿದ್ದು ಮತ್ತೆ ಅಪ್ಪು ಅವರ ನೆನಪಿಗಾಗಿ ಕಂಬನಿ ಮೀಡಿವಂತಾಗಿದೆ. ರಿಶಿ ಕಪೂರ ಅಭಿನಯದ ಬಾಬಿ ಸಿನೆಮಾದ ಮೆ ಶಾಯರತೊ‌ ನಹಿ ಎಂಬ ಅವರಿಷ್ಟದ ಹಾಡನ್ನು ಸೊಗಸಾಗಿ ಹಾಡಿದ ಅಪ್ಪು ಅವರ ನಗು ಮೂಗ ಇಂದಿಗೂ ನಮ್ಮ ಕಣ್ಣು ಜೀವಂತವಾಗಿದೆ‌. ಒಟ್ಟಾರೆ ಅಪ್ಪು ಇಲ್ಲದೆ ಇರುವುದು ನಿಜಕ್ಕೂ ನಂಬಲು ಅಸಾಧ್ಯ..

[widget id=”custom_html-5″]