Advertisements

53 ವರ್ಷಕ್ಕೆ ನಾನು ಅದನ್ನ ಮಾಡ್ತೀನೋ ಇಲ್ವೋ ನಂಗೆ ಗೊತ್ತಿಲ್ಲ! ಅಪ್ಪು ಆ ದಿನ ಏನು ಹೇಳಿದ್ರು ಗೊತ್ತಾ?

Cinema

ನಮಸ್ಕಾರ ವೀಕ್ಷಕರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದೀಗ ನಮ್ಮ ಜೊತೆ ಇಲ್ಲದಿರಬಹುದು ಆದರೆ ಅವರ ಸಾಕಷ್ಟು ವಿಡಿಯೋಗಳು ಎಷ್ಟು ಸರಳತೆಯಿಂದ ಸುಸಂಸ್ಕೃತವಾಗಿ ಪುನೀತ್ ರಾಜಕುಮಾರ್ ಸರಳತೆಯನ್ನು ಮೆರೆಯುತ್ತೇವೆ ಎಂದರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ ಇಂತಹ ನಟ ನಮ್ಮ ಕನ್ನಡ ಸಿನಿಮಾರಂಗದಲ್ಲಿ ಒಬ್ಬರು ಇದ್ದರಲ್ಲ ಅವರ ಜೊತೆ ನಾವು ಇದ್ದೇವಲ್ಲ ಎಂಧು ಖುಷಿಯಾಗುತ್ತದೆ

[widget id=”custom_html-5″]

ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೇವಲ ತೆರೆ ಮೇಲೆ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳಲ್ಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಯುವ ರತ್ನ ಸಿನಿಮಾ ಬರುವ ಮುಂಚೆ ಸಂತೋಷ್ ಆನಂದ್ ರಾಮ್ ಹಾಗೂ ಪುನೀತ್ ರಾಜಕುಮಾರ್ ಅವರು ಅಭಿಮಾನಿಗಳ ಜೊತೆ ಪ್ರೀತಿಯಿಂದ ಮಾತನಾಡಿದ್ದರು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಆಗ ನಡೆದ ಕೆಲವು ವಿಚಾರಗಳು ಮಾತುಕತೆ ಇದೀಗ ಹೆಚ್ಚು ನೋವು ತರುತ್ತಿದೆ ಅಪ್ಪು ಅವರು ಹೇಳಿದ ಕೆಲವೊಂದಿಷ್ಟು ಅನಿಸಿಕೆಗಳು ಈಡೇರದೆ ಉಳಿದು ಬಿಟ್ಟವಲ್ಲ ಎಂದೆನಿಸುತ್ತದೆ ಹೌದು ನೀವು ಎಂದಾದರೂ ತಾಳ್ಮೆ ಕಳೆದುಕೊಂಡಿದ್ದೀರಾ ಎಂದು ಅಭಿಮಾನಿಯೂ ಪ್ರಶ್ನೆ ಮಾಡುತ್ತಾನೆ ಆಗ ಪುನೀತ್ ಅವರು 16 ಹಾಗೂ 17 ವರ್ಷದವರೆಗೆ ನಾನು ಹೆಚ್ಚು ಶಾರ್ಟ್ ಟೆಂಪರ್ ಆಗಿದ್ದೆ ಅದಾದ ಬಳಿಕ ಸ್ವಲ್ಪ ಸ್ವಲ್ಪ ತಂದೆಯಿಂದ ಪ್ರತಿಯೊಂದು ಕೆಲಸದಲ್ಲಿ ಹೆಚ್ಚು ತಾಳ್ಮೆ ತೆಗೆದುಕೊಂಡು ಪ್ರೀತಿ ಮುಂದೆ ಏನು ಇಲ್ಲ ಎಂದು ತುಂಬಾ ತಾಳ್ಮೆಯನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿದರು..

[widget id=”custom_html-5″]

ಹಾಗೆ ಶಿವಣ್ಣ ಅವರ ಬಗ್ಗೆ ಕೆಲವು ಪ್ರಶ್ನೆಗಳು ಕೇಳಿಬಂದಿದ್ದು ಶಿವಣ್ಣ ಅವರಿಗೆ ಇದೀಗ 58 ವರ್ಷ ಆದರೂ ಕೂಡ ನನಗೆ 58 ವರ್ಷ ಆದಾಗ ಈಗ ಮಾಡುವ ನಾನು ಡ್ಯಾನ್ಸ್ ನಲ್ಲಿ ಥರ್ಟಿ ಪರ್ಸೆಂಟ್ ಆದರೂ ಮಾಡಲಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಎಂದಿದ್ದರು ಹಾಗೆ ಇನ್ನೊಬ್ಬ ಅಭಿಮಾನಿ ನಿಮ್ಮ ಡ್ಯಾನ್ಸ್ ತುಂಬಾನೇ ಇಷ್ಟ ನೀವು ಮಾಡುವ ಕೆಲವು ಸ್ಟೆಪ್ ಗಳು ಯಾರ ಕೈಯಲ್ಲೂ ಮಾಡಲು ಆಗುವುದಿಲ್ಲ ತೆಲುಗಿನಲ್ಲಿ ಸಾಕಷ್ಟು ಜನರು ಹಾಗೆ ಈಗೆ ಎನ್ನುತ್ತಾ ಹೇಳಿಕೊಂಡು ತಿರುಗಾಡುತ್ತಾರೆ ಅವರ ಮುಂದೆ ನಾವು ಎದೆತಟ್ಟಿಕೊಂಡು ನಮ್ಮ ಅಪ್ಪು ಅವರು ಮಾಡುವ ನೃತ್ಯಕ್ಕೆ ನಾವು ಹೆಮ್ಮೆಯಿಂದ ಹೇಳಿಕೊಳ್ಳಲಿಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನಿಮಗೂ ಧನ್ಯವಾದಗಳು ಅಪ್ಪು ಸರ್ ಎಂದು ಮಾತನಾಡಿದರು ಪುನೀತ್ ರಾಜಕುಮಾರ್ ಅವರು 58 ವರ್ಷಕ್ಕೆ ನಾನು ಆ ರೀತಿ ಡ್ಯಾನ್ಸ್ ಮಾಡುತ್ತೇನೆ ಇಲ್ಲವೋ ಗೊತ್ತಿಲ್ಲ ಎಂದಿದ್ದರು ಆದರೆ ಇದೀಗ ಅವರು ಇಲ್ಲವಾಗಿದ್ದಾರೆ 46 ವರ್ಷಕ್ಕೆ ನಮ್ಮ ಪ್ರೀತಿಯ ಅಪ್ಪುವನ್ನು ನಮ್ಮಿಂದ ಕಿತ್ತುಕೊಂಡುಬಿಟ್ಟ ಈ ವಿಧಿ ಮುಂದೆ ಎಲ್ಲವೂ ಸಹ ಮುಗಿದುಹೋಯಿತು ಎಂದೆನಿಸುತ್ತದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ

[widget id=”custom_html-5″]