Advertisements

ಜೇಮ್ಸ್ ಟೀಸರ್ ವಿವಾದ! ಯಶ್, ದರ್ಶನ್, ಸುದೀಪ್ ಮೇಲೆ ರೊಚ್ಚಿಗದ್ಧ ಅಪ್ಪು ಫ್ಯಾನ್ಸ್!

Cinema

ನಮಸ್ಕಾರ ವೀಕ್ಷಕರೇ ಕನ್ನಡಿಗರ ಪಾಲಿಗೆ ಅತ್ಯಂತ ವಿಶೇಷವಾದ ಸ್ಪೆಷಲ್ ಚಿತ್ರ ಜೇಮ್ಸ್ ಈ ಚಿತ್ರ ಅಭಿಮಾನಿಗಳು ಹಾಗೂ ಪ್ರೇಕ್ಷಕರಿಗೆ ಮಾತ್ರವಲ್ಲ ಈ ಚಿತ್ರ ಕನ್ನಡ ಚಿತ್ರರಂಗದ ಪಾಲಿಗೂ ಕೂಡ ಅತ್ಯಂತ ವಿಶೇಷ ಏಕೆಂದರೆ ಈ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕನಸಿನ ಕಟ್ಟಕಡೆಯ ಕೊನೆಯ ಸಿನಿಮಾ ಬಿಟ್ಟರೆ ಮತ್ತೆ ಅವರು ಮತ್ಯಾವುದು ಯಾವ ರೂಪದಲ್ಲೂ ಪಾತ್ರದಲ್ಲೂ ಎಲ್ಲರ ಮುಂದೆ ಬರುವುದಿಲ್ಲ ಸದ್ಯ ಜೇಮ್ಸ್ ಚಿತ್ರದ ಟೀಸರ್ ರಿಲೀಸ್ ಆಗಿದೆ ಟೀಸರ್ ಹೇಗಿದೆ ಟೀಸರ್ ಚೆನ್ನಾಗಿದೆ ಅಲ್ವಾ ಎನ್ನುವ ಎಲ್ಲ ಪ್ರಶ್ನೆಗಳು ಜೇಮ್ಸ್ ವಿಚಾರದಲ್ಲಿ ಮೂಡುವುದಿಲ್ಲ. ಕನ್ನಡ ಈ ಟೀಸರ್ ಆರಂಭದಲ್ಲಿ ಬಿಸಿನೆಸ್ ಗಿಂತಲೂ ಭಾವನೆಗಳು ದೊಡ್ಡದು ಎನ್ನುವ ಸಾಲಿದೆ.

[widget id=”custom_html-5″]

ಈ ಟೀಸರ್ ಪುನೀತ್ ರಾಜ್ ಕುಮಾರ್ ಅವರನ್ನು ನೋಡುವುದು ಬಿಟ್ಟು ಮತ್ಯಾ ವುದಕ್ಕೂ ಆಸ್ಪದ ಕೊಟ್ಟಿಲ್ಲ ಜೇಮ್ಸ್ ಟೀಸರ್ ರಿಲೀಸ್ ಆಗಿದ್ದೆ ತಡ ಕಡಿಮೆ ಸಮಯದಲ್ಲಿ ದೊಡ್ಡ ದೊಡ್ಡಮಟ್ಟದ ದಾಖಲೆ ಬರೆದು ವೈರಲ್ ಲಿಸ್ಟ್ ಗೆ ಸೇರಿಕೊಂಡಿದೆ. ಕನ್ನಡ ಚಿತ್ರರಂಗದ ಹಲವಾರು ತಾರೆಯರು ಜೇಮ್ಸ್ ಟೀಸರ್ ಹಂಚಿಕೊಂಡ ಲವ್ ಯು ಅಪ್ಪು ಎಂದು ಬರೆದುಕೊಂಡಿದ್ದಾರೆ.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಆದರೆ ಕೆಲವು ಸ್ಟಾರ್ ನಟರು ಮಾತ್ರ ಜೇಮ್ಸ್ ಟೀಸರ್ ಹಂಚಿಕೊಂಡಿಲ್ಲ ಅದು ಯಾರು ಗೊತ್ತಾ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೋಶಿಯಲ್ ಮೀಡಿಯಾ ದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಹಲವಾರು ವಿಚಾರಗಳನ್ನು ಹಂಚಿ ಕೊಳ್ಳುತ್ತಾ ಇರುತ್ತಾರೆ. ಆದರೆ ಮೊನ್ನೆ ರಿಲೀಸ್ ಆದ ಜೇಮ್ಸ್ ಚಿತ್ರದ ಟೀಸರ್ ನ್ನು ಅವರು ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿಲ್ಲ ಇದು ಯಾಕೆ ಎನ್ನುವ ಅತಿ ಜನರಲ್ಲಿ ಈ ಪ್ರಶ್ನೆ ಮೂಡಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೊನೆಯದಾಗಿ ಮೆಜೆಸ್ಟಿಕ್ ಚಿತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಹಂಚಿ ಕೊಂಡಿದ್ದರು. ಇನ್ನು ನಟ ಕಿಚ್ಚ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಅವರು ಹಲವು ವರ್ಷಗಳ ಸ್ನೇಹಿತರು ಹಿಂದೆ ಅಪ್ಪು ಬಗ್ಗೆ ಭಾವನಾತ್ಮಕವಾದ ವಿಚಾರ ವನ್ನು ಸುದೀಪ್ ಅವರು ಹಲವು ಬಾರಿ ಹಂಚಿ ಕೊಂಡಿದ್ದಾರೆ ಅವರಿಗೆ ಪುನೀತ್ ರಾಜಕುಮಾರ್ ಎಂದರೆ ಎಲ್ಲಿಲ್ಲದ ಪ್ರೀತಿ ಆದರೆ ಅವರು ಕೂಡ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಜೇಮ್ಸ್ ಚಿತ್ರದ ಟೀಸರ್ ಶೇರ್ ಮಾಡಿಕೊಂಡಿಲ್ಲ..

[widget id=”custom_html-5″]

ತಮಿಳಿನ ವಲಿಮೈ ಚಿತ್ರದ ಟೀಸರ್ ಅನ್ನು ಕೊನೆಯದಾಗಿ ಹಂಚಿಕೊಂಡು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ಇನ್ನು ನಟ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರದ ತಯಾರಿಯಲ್ಲಿ ಬಿಜಿಯಾಗಿದ್ದಾರೆ ಜೊತೆಗೆ ಅವರು ಇತ್ತೀಚೆಗೆ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿ ಕೊಂಡಿದ್ದರು ಯಶ್ ಅವರು ಪುನೀತ ರಾಜಕುಮಾರ ಅಭಿನಯದ ಜೇಮ್ಸ್ ಚಿತ್ರದ ಟೀಸರ್ ನೋಡಿದ್ರಾ ಇಲ್ವಾ ಎನ್ನುವ ಪ್ರಶ್ನೆ ಹುಟ್ಟಿದೆ. ಯಾಕೆಂದರೆ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಜೇಮ್ಸ್ ಚಿತ್ರದ ಟೀಸರ್ ಎಲ್ಲೂ ಹಂಚಿಕೊಂಡಿಲ್ಲ ಟೀಸರ್ ಬಗ್ಗೆ ಮಾತನಾಡಿಲ್ಲ ವೀಕ್ಷಕರೇ ಯಾಕೆ ಕನ್ನಡ ಸ್ಟಾರ್ ನಟರು ಜೇಮ್ಸ್ ಚಿತ್ರದ ಹಂಚಿಕೊಂಡಿಲ್ಲ ಅಥವಾ ಈ ಬಗ್ಗೆ ಮಾತನಾಡಿಲ್ಲ ಎನ್ನುವ ವಿಶ್ಲೇಷಣೆಗೆ ಎಳೆಯೋದು ಬೇಡ ಏಕೆಂದರೆ ಇದಕ್ಕೆ ಕಾರಣ ಇರಬಹುದು ಇಲ್ಲದೆಯೂ ಇರಬಹುದು ಅವರು ಟೀಸರ್ ನೋಡಿರಬಹುದು ನೋಡದೆಯೂ ಇರಬಹುದು ಸ್ಟಾರ್ ನಟರು ಎಂದ ಮೇಲೆ ಅವರು ತಮ್ಮ ಕೆಲಸಗಳಲ್ಲಿ ಬಿಜಿ ಇರುತ್ತಾರೆ.ಅವರಿಗೆ ಪುನೀತ್ ರಾಜಕುಮಾರ್ ಅವರ ಬಗ್ಗೆ ಇರುವ ಪ್ರೀತಿ ಗೌರವ ಇದೆ ಎನ್ನುವದು ಎಲ್ಲರಿಗೂ ಗೊತ್ತು ಆದರೆ ಮೊನ್ನೆ ರಿಲೀಸ್ ಆಗಿರುವ ಜೇಮ್ಸ್ ಟೀಸರ್ ಅನ್ನು ಹಂಚಿಕೊಳ್ಳುವುದರಿಂದ ಆ ಸಾಲಿನಲ್ಲಿ ಇವರು ಇದ್ದಾರೆ ಎನ್ನುವುದು ಅಷ್ಟೇ ವಿಚಾರ..

[widget id=”custom_html-5″]