Advertisements

ಚಲಿಸುತ್ತಿರುವ ವಿಮಾನದ ಮೇಲೆ ಪುನೀತ್ ರಾಜಕುಮಾರ್ ಅವರ ಸಾಹಸ ನೋಡ್ರಪ್ಪ.. ಅಬ್ಬಾ ಮೈ ರೋಮಾಂಚಕ!

Cinema

ಪ್ರಿಯ ವೀಕ್ಷಕರೆ ನಮಸ್ಕಾರ ಆ್ಯಕ್ಟಿಂಗ್, ಡ್ಯಾನ್ಸಿಂಗ್ , ವರ್ಕೌಟ್, ಫಿಡ್‌ನೆಸ್ ಹೀಗೆ ಎಲ್ಲದರಲ್ಲೂ ಎತ್ತಿದ ಕೈ ನಮ್ಮೆಲ್ಲರ ಪ್ರೀತಿಯ ಅಪ್ಪುಅವರದ್ದು. ಸದಾ ತಾವು ನಟಿಸುವ ಚಿತ್ತಗಳಲ್ಲಿ ವಿಭಿನ್ನತೆಯನ್ನು ತೋರುವುದರ ಮೂಲಕ ಅಭಿಮಾನಿಗಳಿಗೆ ಹೊಸತನವನ್ನು ನೀಡುತ್ತಿದ್ದರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಸದ್ಯ ಅವರು ನಮ್ಮೊಂದಿಗಿಲ್ಲ
ಆದರೆ‌‌ ಅವರ ನೆನಪು‌ ಆ ಮುಗ್ದ ನಗು ಸದಾ ನಮ್ಮೊಂದಿಗೆ ಜೀವಂತ. ಹೀಗಿರುವಾಗ ಪುನೀತ ಕೊನೆಗೆ ಅಭಿನಯಿಸಿದ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದ್ದೆ. ಅಪ್ಪು ಅಭಿನಯದ ಕೊನೆಯ ಚಿತ್ರ ಜೇಮ್ಸ್ ಚಿತ್ರದಲ್ಲಿ. ಅವರು ಜೇಮ್ಸ್ ಚಿತ್ರದಲ್ಲಿ ಮಾಡಿರುವ ಕಸರತ್ತಿಗೆ ಇಡೀ ಅಭಿಮಾನಿ ಬಳಗವೇ ನಿಬ್ಬೆರಗಾಗಿದೆ, ಅವರ ಧೈರ್ಯ ನಿಜಕ್ಕೂ ಮೆಚ್ಚುವಂತದ್ದೇ ಹಾಗಾದರೆ ಅಪ್ಪು ಮಾಡಿದಾದ್ರು ಏನು ಅಂತೀರಾ ಹಾಗಿದ್ದರೆ ಸ್ಟೋರಿ ನೋಡಿ..

[widget id=”custom_html-5″]

Advertisements
Advertisements

ಪುನೀತ ಅಗಲಿ ಹಲವು ತಿಂಗಳು ಕಳೆಯುತ್ತಿವೆ. ದಿನದಿಂದ ದಿನಕ್ಕೆ ಅವರ ನೆನಪು ನಮ್ಮೊಳಗೆ ಚಿಗುರೊಡೆಯುತ್ತಿದೆ ಕಾರಣ ಅವರ ಅಭಿನಯ, ಆತ್ಮೀಯತೆ. ಅಪ್ಪು ಕೊನೆಯದಾಗಿ ಅಭಿನಯಿಸುವ ಚಿತ್ರಗಳನ್ನು ಅವರ ಹುಟ್ಟು ಹಬ್ಬದ ದಿನದಂದೆ ರಲೀಸ್ ಮಾಡಬೇಕೆಂಬುವುದು ಅಭಿಮಾನಿಗಳ ಆಶಯ. ಹೀಗಾಗಿ ಮಾರ್ಚ 17ನೇ ತಾರೀಕು ಅಂದರೆ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಬಿಡುಗಡೆ ಮಾಡಲು ಸಕಲ ಸಿದ್ಧತೆಯನ್ನು ಚಿತ್ರತಂಡ ನಡೆಸುತ್ತಿದ್ದಾರೆ. ಹೀಗಿರುವಾಗ ಜೇಮ್ಸ್ ಚಿತ್ರದಿಂದ ಟ್ರೈಲರ್ ಒಂದು ಬಿಡುಗಡೆಯಾಗಿದ್ದು, ಚಲಿಸುತ್ತಿರುವ ವಿಮಾನದ ಮೇಲೆ ಪುನೀತ್ ರಾಜಕುಮಾರ್ ಮಾಡಿರುವಂತಹ ಸಾಹಸ ಕಂಡು ಅಭಿಮಾನಿಗಳೆಲ್ಲರು ಫಿದಾ ಆಗಿದ್ದಾರೆ.

[widget id=”custom_html-5″]

ಅಪ್ಪು ಕೊನೆಯದಾಗಿ ನಟಿಸಿದಂತಹ ಚಿತ್ರಗಳು ಮತ್ತೆ ಭರ್ಜರಿಯಾಗಿ ಶೂಟಿಂಗ್ ನಡೆಸುತ್ತಿದ್ದು, ಮಾರ್ಚ್ 17 ನೇ ತಾರೀಕು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದು ಜೇಮ್ಸ್ ಸಿನಿಮಾ ಬಿಡುಗಡೆ ಆಗುವ ಎಲ್ಲಾ ಸಾಧ್ಯತೆಗಳು ಇವೆ.ಅದರಂತೆ ಚಿತ್ರತಂಡವು ಟ್ರೈಲರ್ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಪುನೀತ್ ರಾಜಕುಮಾರ್ ಚಲಿಸುತ್ತಿರುವ ವಿಮಾನದ ಮೇಲೆ ಯಾವುದೇ ರೀತಿಯಾದ ಡ್ಯೂಪ್ ಇಲ್ಲದೆ ಅದ್ಭುತವಾಗಿ ಸಾಹಸ ಮಾಡುತ್ತಿರುವುದನ್ನು ಕಾಣಬಹುದಾಗಿದೆ.‌ ಹೀಗೆ ಅಪ್ಪು ಪ್ರತಿಯೊಂದು ಚಿತ್ರದಲ್ಲಿಯೂ ಕಥೆ ಹಾಗೂ ಪಾತ್ರಕ್ಕೆ ತಕ್ಕಂತೆ ತಮ್ಮನ್ನು ತಾವು ಸಿದ್ಧ ಮಾಡಿಸಿಕೊಳ್ಳುತ್ತಿದ್ದರು. ಇನ್ನು ಅವರ ಹುಟ್ಟುಹಬ್ಬದಂದೆ ಬಿಡುಗಡೆಗೆ ರೆಡಿಯಾಗಿರುವ ಚಿತ್ರಗಳನ್ನು ತರೆ ಮೇಲೆ ಕಾಣಲು ಅಭಿಮಾನಿಗಳು ರೆಡಿಯಾಗಿದ್ದಾರೆ.

[widget id=”custom_html-5″]